ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Para olympic

ADVERTISEMENT

ಪ್ಯಾರಾಲಿಂಪಿಕ್ಸ್‌ | ಬ್ಯಾಡ್ಮಿಂಟನ್: ಸೆಮಿಗೆ ನಿತೇಶ್‌ ಕುಮಾರ್, ಸುಕಾಂತ್‌ ಕದಂ

ಭಾರತದ ನಿತೇಶ್ ಕುಮಾರ್ ಮತ್ತು ಸುಕಾಂತ್‌ ಕದಂ ಅವರು ಪ್ಯಾರಾಲಿಂಪಿಕ್ಸ್‌ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಕ್ರಮವಾಗಿ ಎಸ್‌ಎಲ್‌3 ಮತ್ತು ಎಸ್‌ಎಲ್‌ 4 ವಿಭಾಗದ ಸೆಮಿಫೈನಲ್ ತಲುಪಿದರು. ಇವರಿಬ್ಬರೂ ಶನಿವಾರ ನಡೆದ ಪಂದ್ಯಗಳಲ್ಲಿ ತಮ್ಮ ಎದುರಾಳಿಗಳನ್ನು ನೇರ ಗೇಮ್‌ಗಳಲ್ಲಿ ಸೋಲಿಸಿದರು
Last Updated 31 ಆಗಸ್ಟ್ 2024, 21:30 IST
ಪ್ಯಾರಾಲಿಂಪಿಕ್ಸ್‌ | ಬ್ಯಾಡ್ಮಿಂಟನ್: ಸೆಮಿಗೆ ನಿತೇಶ್‌ ಕುಮಾರ್, ಸುಕಾಂತ್‌ ಕದಂ

ಪ್ಯಾರಾಲಿಂಪಿಕ್ಸ್‌: ಶೂಟಿಂಗ್‌ನಲ್ಲಿ ಅವನಿ ಲೇಖರಾಗೆ ಚಿನ್ನ

ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಅವನಿ ಲೇಖರಾ 10 ಮೀ. ಏರ್‌ ರೈಫಲ್‌ನಲ್ಲಿ ಚಿನ್ನದ ಪದಕ ಪಡೆದಿದ್ದಾರೆ.
Last Updated 30 ಆಗಸ್ಟ್ 2024, 12:56 IST
ಪ್ಯಾರಾಲಿಂಪಿಕ್ಸ್‌: ಶೂಟಿಂಗ್‌ನಲ್ಲಿ ಅವನಿ ಲೇಖರಾಗೆ ಚಿನ್ನ

ಪ್ಯಾರಿಸ್‌ನಲ್ಲಿ ಈಗ ಪ್ಯಾರಾಲಿಂಪಿಕ್ಸ್‌

‘ಪ್ರಣಯ ನಗರಿ’ ಪ್ಯಾರಿಸ್‌ನಲ್ಲಿ ಈಗ ಮತ್ತೆ ಕ್ರೀಡಾ ಹಬ್ಬದ ವಾತಾವರಣ ಗರಿಗೆದರಿತು. ಬುಧವಾರ ರಾತ್ರಿ ಪ್ಯಾರಾಲಿಂಪಿಕ್ಸ್‌ಗೆ ರಂಗುರಂಗಿನ ಚಾಲನೆ ದೊರೆಯಿತು.
Last Updated 28 ಆಗಸ್ಟ್ 2024, 22:30 IST
ಪ್ಯಾರಿಸ್‌ನಲ್ಲಿ ಈಗ ಪ್ಯಾರಾಲಿಂಪಿಕ್ಸ್‌

ಅಮೆರಿಕ ಓಪನ್‌: ಎರಡನೇ ಸುತ್ತಿಗೆ ಝೆಂಗ್‌

ಹಿನ್ನಡೆಯಿಂದ ಚೇತರಿಸಿದ ಪ್ಯಾರಿಸ್ ಒಲಿಂಪಿಕ್ಸ್ ಚಾಂಪಿಯನ್ ಝೆಂಗ್ ಕಿನ್ವೆನ್ ಅಮೆರಿಕ ಓಪನ್‌ ಟೆನಿಸ್‌ ಟೂರ್ನಿಯ ಮಹಿಳಾ ಸಿಂಗಲ್ಸ್ ಎರಡನೇ ಸುತ್ತಿಗೆ ಮುನ್ನಡೆದರು.
Last Updated 26 ಆಗಸ್ಟ್ 2024, 19:54 IST
ಅಮೆರಿಕ ಓಪನ್‌: ಎರಡನೇ ಸುತ್ತಿಗೆ ಝೆಂಗ್‌

ಪ್ಯಾರಿಸ್‌ನಲ್ಲಿ ಆ.28ರಿಂದ ಪ್ಯಾರಾಲಿಂಪಿಕ್ಸ್‌ ಆರಂಭ: ಭಾರತದ ತಂಡದಲ್ಲಿ 179 ಮಂದಿ

84 ಮಂದಿ ಸ್ಪರ್ಧಿಗಳ ಜೊತೆ 95 ಮಂದಿ ಸಿಬ್ಬಂದಿ ಪ್ರಯಾಣ
Last Updated 25 ಆಗಸ್ಟ್ 2024, 22:30 IST
ಪ್ಯಾರಿಸ್‌ನಲ್ಲಿ ಆ.28ರಿಂದ ಪ್ಯಾರಾಲಿಂಪಿಕ್ಸ್‌ ಆರಂಭ: ಭಾರತದ ತಂಡದಲ್ಲಿ 179 ಮಂದಿ

ಪ್ಯಾರ ಒಲಿಂಪಿಕ್ಸ್‌ಗೆ ರಕ್ಷಿತಾ ರಾಜು

ಮೂಡಿಗೆರೆ ತಾಲ್ಲೂಕಿನ ಬಾಳೂರು ಸಮೀಪದ ಗುಡ್ಡದಹಳ್ಳಿಯ ಅಂಧ ಪ್ರತಿಭೆ ರಕ್ಷಿತಾ ರಾಜು ಅವರು ಪ್ಯಾರಿಸ್‌ನಲ್ಲಿ ನಡೆಯಲಿರುವ ಪ್ಯಾರಾ ಒಲಿಂಪಿಕ್ಸ್‌ಗೆ ಆಯ್ಕೆಯಾಗಿದ್ದಾರೆ.
Last Updated 7 ಆಗಸ್ಟ್ 2024, 23:35 IST
ಪ್ಯಾರ ಒಲಿಂಪಿಕ್ಸ್‌ಗೆ ರಕ್ಷಿತಾ ರಾಜು

ಬಡತನದಲ್ಲೂ ಸಾಧನೆಯ ಛಲಕ್ಕಿಲ್ಲ ಬರ

ಪ್ಯಾರಾ ಟೇಬಲ್ ಟೆನಿಸ್‌ನಲ್ಲಿ ಸಾಧನೆಯ ಕನಸು ಹೊತ್ತ ಯುವ ಪ್ರತಿಭೆ ಸವಿತಾ ಅಜ್ಜನಕಟ್ಟಿ. ಜಿಲ್ಲೆಯ ಯರಗಟ್ಟಿ ತಾಲ್ಲೂಕಿನ ತಾವಲಗೇರಿ ಎಂಬ ಸಣ್ಣ ಗ್ರಾಮದ ಯುವತಿಗೆ ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸಿ ಪದಕ ಗೆಲ್ಲುವ ಮಹದಾಸೆ.
Last Updated 25 ನವೆಂಬರ್ 2023, 4:25 IST
ಬಡತನದಲ್ಲೂ ಸಾಧನೆಯ ಛಲಕ್ಕಿಲ್ಲ ಬರ
ADVERTISEMENT

ವಿಶ್ವ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌: ಪ್ರಮೋದ್‌, ಮನೀಶಾಗೆ ಚಿನ್ನ

ಪ್ಯಾರಾಲಿಂಪಿಕ್ ಚಾಂಪಿಯನ್‌, ಭಾರತದ ಪ್ರಮೋದ್ ಭಗತ್ ಮತ್ತು ಮನೀಷಾ ರಾಮದಾಸ್ ಅವರು ಬಿಡಬ್ಲ್ಯುಎಫ್‌ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕಗಳಿಗೆ ಕೊರಳೊಡ್ಡಿದ್ದಾರೆ. ಭಾರತದ ಪಟುಗಳು ಒಟ್ಟು 16 ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
Last Updated 6 ನವೆಂಬರ್ 2022, 13:44 IST
ವಿಶ್ವ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌: ಪ್ರಮೋದ್‌, ಮನೀಶಾಗೆ ಚಿನ್ನ

ಏಷ್ಯನ್ ಪ್ಯಾರಾ ಯೂತ್ ಗೇಮ್ಸ್‌ಗೆ ತಾಷ್ಕಂಟ್‌ ಆತಿಥ್ಯ

ಉಜ್ಬೆಕಿಸ್ತಾನದ ತಾಷ್ಕೆಂಟ್‌ನಲ್ಲಿ 2025ರ ಏಷ್ಯನ್ ಯೂತ್ ಕ್ರೀಡಾಕೂಟ ನಡೆಸಲು ಏಷ್ಯನ್ ಪ್ಯಾರಾಲಿಂಪಿಕ್ ಸಮಿತಿಯ ಕಾರ್ಯಕಾರಿ ಮಂಡಳಿಯ ಸಭೆಯಲ್ಲಿ ನಡೆದ ಬಿಡ್ಡಿಂಗ್‌ನಲ್ಲಿ ನಿರ್ಧರಿಸಲಾಯಿತು.
Last Updated 18 ನವೆಂಬರ್ 2021, 13:25 IST
ಏಷ್ಯನ್ ಪ್ಯಾರಾ ಯೂತ್ ಗೇಮ್ಸ್‌ಗೆ ತಾಷ್ಕಂಟ್‌ ಆತಿಥ್ಯ

ನೋಡಿ: ಪ್ಯಾರಾ ಶೂಟಿಂಗ್‌ನಲ್ಲಿ ನವ ಮನ್ವಂತರ

Last Updated 1 ಅಕ್ಟೋಬರ್ 2021, 5:05 IST
fallback
ADVERTISEMENT
ADVERTISEMENT
ADVERTISEMENT