ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

parvathamma rajkumar

ADVERTISEMENT

ಪಿಆರ್‌ಕೆ ಪ್ರೊಡಕ್ಷನ್ಸ್: ಪಾರ್ವತಮ್ಮ ಹಾದಿಯಲ್ಲಿ ಅಶ್ವಿನಿ

‘ಸಿನಿಮಾ ಬಿಡುಗಡೆ ಅಂದರೆ ಒಂಥರಾ ಭಯವಾಗುತ್ತೆ’ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್‌ ಹೀಗೆಂದರು.
Last Updated 26 ಜುಲೈ 2023, 18:30 IST
ಪಿಆರ್‌ಕೆ ಪ್ರೊಡಕ್ಷನ್ಸ್: ಪಾರ್ವತಮ್ಮ ಹಾದಿಯಲ್ಲಿ ಅಶ್ವಿನಿ

ಗುಂಡ್ಲುಪೇಟೆ| ಅಪಘಾತದಲ್ಲಿ ಬಲಗಾಲು ಕಳೆದುಕೊಂಡ ನಟ ಸೂರಜ್

ನಿರ್ಮಾಪಕಿ ದಿವಂಗತ ಪಾರ್ವತಮ್ಮ‌ ರಾಜ್ ಕುಮಾರ್ ಅವರ ಕಿರಿಯ ಸಹೋದರ ಎಸ್.ಎ.ಶ್ರೀನಿವಾಸ್ ಪುತ್ರ, ನಟ ಸೂರಜ್ ಬೈಕ್ ಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ, ಅವರ ಬಲಗಾಲಿಗೆ ತೀವ್ರ ಏಟಾಗಿದೆ.
Last Updated 25 ಜೂನ್ 2023, 9:33 IST
ಗುಂಡ್ಲುಪೇಟೆ| ಅಪಘಾತದಲ್ಲಿ ಬಲಗಾಲು ಕಳೆದುಕೊಂಡ ನಟ ಸೂರಜ್

ಪಾರ್ವತಮ್ಮ ರಾಜ್‌ಕುಮಾರ್‌ ಸಹೋದರಿ ನಾಗಮ್ಮ ನಿಧನ

ವರನಟ ಡಾ.ರಾಜ್‌ಕುಮಾರ್‌ ಅವರ ಪತ್ನಿ ಪಾರ್ವತಮ್ಮ ಅವರ ಸಹೋದರಿ ನಾಗಮ್ಮ (81) ಶನಿವಾರ ಬೆಳಗ್ಗೆ 6.30ಕ್ಕೆ ಬಸವೇಶ್ವರನಗರದಲ್ಲಿ ಮೃತಪಟ್ಟಿದ್ದಾರೆ.
Last Updated 14 ಮೇ 2022, 10:21 IST
ಪಾರ್ವತಮ್ಮ ರಾಜ್‌ಕುಮಾರ್‌ ಸಹೋದರಿ ನಾಗಮ್ಮ ನಿಧನ

ಪುನೀತ್, ಪಾರ್ವತಮ್ಮ ರಾಜ್‌ಕುಮಾರ್ ಹೆಸರಿನಲ್ಲಿ 2 ಚಿನ್ನದ ಪದಕ: ಅಶ್ವಿನಿ ಪುನೀತ್

ಪುನೀತ್ ರಾಜ್‌ಕುಮಾರ್ ಹಾಗೂ ಪಾರ್ವತಮ್ಮ ರಾಜ್‌ಕುಮಾರ್ ಅವರ ಹೆಸರಲ್ಲಿ ಮೈಸೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಎರಡು ಚಿನ್ನದ ಪದಕ ಘೋಷಣೆ ಮಾಡಲಾಗಿದೆ.
Last Updated 22 ಮಾರ್ಚ್ 2022, 7:18 IST
ಪುನೀತ್, ಪಾರ್ವತಮ್ಮ ರಾಜ್‌ಕುಮಾರ್ ಹೆಸರಿನಲ್ಲಿ 2 ಚಿನ್ನದ ಪದಕ: ಅಶ್ವಿನಿ ಪುನೀತ್

ಅಡುಗೆ ಅನಿಲ ಸಂಪರ್ಕ ಕೊಡಿಸುವಂತೆ ಪಾರ್ವತಮ್ಮ ಕೇಳಿದ್ದರು: ಬೊಮ್ಮಾಯಿ

‘ಡಾ.ರಾಜ್‌ಕುಮಾರ್‌ ಅವರ ಕುಟುಂಬದೊಂದಿಗೆ ಅವಿನಾಭಾವ ಸಂಬಂಧವಿದೆ. ಪಾರ್ವತಮ್ಮ ರಾಜ್‌ಕುಮಾರ್‌ ನನಗೆ ತಾಯಿ ಸಮಾನ. ಅವರಿಗೆ ನನ್ನ ಮೇಲೆ ಎಲ್ಲಿಲ್ಲದ ಅಕ್ಕರೆ. ಅದು ಬಹಳಷ್ಟು ಮಂದಿಗೆ ಗೊತ್ತಿಲ್ಲ. ಮನೆಗೆ ಮತ್ತೊಂದು ಅಡುಗೆ ಅನಿಲದ ಸಂಪರ್ಕ ಬೇಕು (ಗ್ಯಾಸ್‌ ಕನೆಕ್ಷನ್‌) ಹೇಗಾದರೂ ಮಾಡಿ ಹಾಕಿಸಿಕೊಡು ಎಂದು ಹಿಂದೊಮ್ಮೆ ನನ್ನ ಬಳಿ ಕೇಳಿದ್ದರು. ಆ ಸಮಯದಲ್ಲಿ ಸಂಸದರಿಗೆ ಅಡುಗೆ ಅನಿಲದ ಸಂಪರ್ಕ ಕೊಡಲಾಗುತ್ತಿತ್ತು. ನನ್ನ ತಂದೆಯವರ (ಎಸ್‌.ಆರ್‌.ಬೊಮ್ಮಾಯಿ) ಕೋಟಾದಲ್ಲಿ ಪಾರ್ವತಮ್ಮ ಅವರಿಗೆ ಗ್ಯಾಸ್‌ ಕನೆಕ್ಷನ್‌ ಹಾಕಿಸಿಕೊಟ್ಟಿದ್ದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಮರಿಸಿದರು.
Last Updated 16 ಆಗಸ್ಟ್ 2021, 21:48 IST
ಅಡುಗೆ ಅನಿಲ ಸಂಪರ್ಕ ಕೊಡಿಸುವಂತೆ ಪಾರ್ವತಮ್ಮ ಕೇಳಿದ್ದರು: ಬೊಮ್ಮಾಯಿ

ರಂಗಭೂಮಿಯಿಂದ ಉದಯಿಸಿದ ಅಭಿಜಾತ ಪ್ರತಿಭೆ ಶಾಂತಮ್ಮ

ಶಾಂತಮ್ಮ ಅವರ ಕುಟುಂಬಕ್ಕೆ ರಾಜ್‌ ಕುಟುಂಬದ ಜತೆಗೆ ನಿಕಟ ಒಡನಾಡವಿತ್ತು. ರಾಜ್‌ ಕುಟುಂಬದ ಕಾರ್ಯಕ್ರಮಗಳಲ್ಲಿ ಶಾಂತಮ್ಮ ಅವರ ಉಪಸ್ಥಿತಿ ಇದ್ದೇ ಇರುತ್ತಿತ್ತು. ಇವರ ಕಷ್ಟಕಾಲದಲ್ಲಿ ರಾಜ್‌ ಕುಟುಂಬ ನೆರವಾಗಿದ್ದನ್ನು ಶಾಂತಮ್ಮ ಕೂಡ ಹಲವು ಸಂದರ್ಶನಗಳಲ್ಲಿ ಹೇಳಿಕೊಂಡಿಯೂ ಇದ್ದರು. ಕನ್ನಡ ಚಿತ್ರರಂಗವು ‘ಕಾಯಂ ತಾಯಿ’ಯನ್ನು ಕಳೆದುಕೊಂಡಂತಾಗಿದೆ.
Last Updated 19 ಜುಲೈ 2020, 16:48 IST
ರಂಗಭೂಮಿಯಿಂದ ಉದಯಿಸಿದ ಅಭಿಜಾತ ಪ್ರತಿಭೆ ಶಾಂತಮ್ಮ

ಪಾರ್ವತಮ್ಮ ರಾಜ್‌ಕುಮಾರ್ ಜನ್ಮದಿನ: miss you ಅಮ್ಮ ಎಂದು ಶಿವಣ್ಣ ಟ್ವೀಟ್‌

ಕನ್ನಡ ಚಿತ್ರರಂಗದ ನಿರ್ಮಾಪಕಿ, ಹೆಮ್ಮೆಯ ಕನ್ನಡತಿ ದಿವಂಗತ ಪಾರ್ವತಮ್ಮ ರಾಜ್ ಕುಮಾರ್ ಅವರ 80ನೇ ವರ್ಷದ ಹುಟ್ಟುಹಬ್ಬ(ಡಿ.6).
Last Updated 6 ಡಿಸೆಂಬರ್ 2019, 10:58 IST
ಪಾರ್ವತಮ್ಮ ರಾಜ್‌ಕುಮಾರ್ ಜನ್ಮದಿನ: miss you ಅಮ್ಮ ಎಂದು ಶಿವಣ್ಣ ಟ್ವೀಟ್‌
ADVERTISEMENT
ADVERTISEMENT
ADVERTISEMENT
ADVERTISEMENT