ಶುಕ್ರವಾರ, 4 ಜುಲೈ 2025
×
ADVERTISEMENT

Peanut Crop

ADVERTISEMENT

ಬಳ್ಳಾರಿ: ಶೇಂಗಾ ವ್ಯಾಪಾರ ಸ್ಥಗಿತ

ಬಳ್ಳಾರಿ:ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶೇಂಗಾ ವರ್ತಕರು ಮತ್ತು ದಲ್ಲಾಳಿಗಳ ನಡುವೆ ಮತ್ತೆ ಮುನಿಸು ತಲೆದೋರಿದ್ದು, ಶುಕ್ರವಾರ ಇಡೀ ದಿನ ವಹಿವಾಟು ಸ್ಥಗಿತಗೊಂಡಿತ್ತು.
Last Updated 21 ಫೆಬ್ರುವರಿ 2025, 16:11 IST
ಬಳ್ಳಾರಿ: ಶೇಂಗಾ ವ್ಯಾಪಾರ ಸ್ಥಗಿತ

ದೇವನಹಳ್ಳಿ: ಶತಕ ಭಾರಿಸಿದ ಕಡಲೆಕಾಯಿ

ಮಳೆಯ ಕೊರತೆಯಿಂದ ನಿರೀಕ್ಷಿತ ಪ್ರಮಾಣದಲ್ಲಿ ನೆಲಗಡಲೆ ಇಳುವರಿ ನೀಡದ ಕಾರಣ ಕಡಲೆಕಾಯಿ ಬೆಲೆ ಕೆ.ಜಿ.ಗೆ ₹120 ಏರಿಕೆಯಾಗಿದೆ.
Last Updated 4 ಅಕ್ಟೋಬರ್ 2024, 13:53 IST
ದೇವನಹಳ್ಳಿ: ಶತಕ ಭಾರಿಸಿದ ಕಡಲೆಕಾಯಿ

ಬಾಗೇಪಲ್ಲಿ | ಶೇಂಗಾ ಬೆಳೆ ನಷ್ಟ: ಪರಿಹಾರಕ್ಕೆ ಒತ್ತಾಯ

ಬಾಗೇಪಲ್ಲಿ ತಾಲ್ಲೂಕಿನಲ್ಲಿ ಸಕಾಲದಲ್ಲಿ ಮಳೆ ಆಗದೇ ರೈತ ನರಸಿಂಹಪ್ಪ, ನರಸಮ್ಮ ಬೆಳೆದಿರುವ ಶೇಂಗಾ ಬೆಳೆ ಸಂಪೂರ್ಣವಾಗಿ ನೆಲ ಕಚ್ಚಿದ್ದು, ಹೆಚ್ಚಿನ ಲಾಭ ಗಳಿಸುವ ನಿರೀಕ್ಷೆಯಲ್ಲಿದ್ದ ರೈತ ಕುಟುಂಬ ಇದೀಗ ಕಣ್ಣೀರು ಹಾಕುವಂತಾಗಿದೆ.
Last Updated 27 ನವೆಂಬರ್ 2023, 13:34 IST
ಬಾಗೇಪಲ್ಲಿ | ಶೇಂಗಾ ಬೆಳೆ ನಷ್ಟ: ಪರಿಹಾರಕ್ಕೆ ಒತ್ತಾಯ

ಬಾಯಲ್ಲಿ ನಿರೂರಿಸುವ ಶೇಂಗಾ ಖಾದ್ಯಗಳು: ಮಾಡುವ ಬಗೆ ಇಲ್ಲಿದೆ ತಿಳಿಯಿರಿ

ಬಾಯಲ್ಲಿ ನಿರೂರಿಸುವ ಶೇಂಗಾ ಖಾದ್ಯಗಳು: ಮಾಡುವ ಬಗೆ ಇಲ್ಲಿದೆ ತಿಳಿಯಿರಿ
Last Updated 29 ಸೆಪ್ಟೆಂಬರ್ 2023, 21:14 IST
ಬಾಯಲ್ಲಿ ನಿರೂರಿಸುವ ಶೇಂಗಾ ಖಾದ್ಯಗಳು: ಮಾಡುವ ಬಗೆ ಇಲ್ಲಿದೆ ತಿಳಿಯಿರಿ

ಪಾವಗಡ | ಬಾರದ ಮಳೆ: ಒಣಗುತ್ತಿದೆ ಬೆಳೆ

ಪಾವಗಡ ತಾಲ್ಲೂಕಿನಲ್ಲಿ ಮಳೆ ಇಲ್ಲದೆ ಶೇಂಗಾ ಬೆಳೆ ಒಣಗುತ್ತಿದೆ. ನಿರೀಕ್ಷಿತ ಬೆಳೆ ಕೈಗೆಟುಕದೆ ಈ ಭಾಗದ ರೈತರು ಕಂಗಾಲಾಗಿದ್ದಾರೆ.
Last Updated 19 ಆಗಸ್ಟ್ 2023, 6:51 IST
ಪಾವಗಡ | ಬಾರದ ಮಳೆ: ಒಣಗುತ್ತಿದೆ ಬೆಳೆ

ಮಳೆ ಬಂತು ಬೆಳೆ ಹೋಯ್ತು: ಶೇಂಗಾ ಬೆಳೆಗಾರರಿಗೆ ಸಂಕಷ್ಟ

ಬೂದಿರೋಗ ತಗುಲಿ ಗಿಡದಲ್ಲೇ ಕೊಳೆತ ಶೇಂಗಾ
Last Updated 9 ನವೆಂಬರ್ 2022, 8:49 IST
ಮಳೆ ಬಂತು ಬೆಳೆ ಹೋಯ್ತು: ಶೇಂಗಾ ಬೆಳೆಗಾರರಿಗೆ ಸಂಕಷ್ಟ

ಶಿಗ್ಗಾವಿ: ತಿಮ್ಮಾಪುರ ರೈತನ ಕೈಹಿಡಿದ ಶೇಂಗಾ ಬೆಳೆ, ಪದವೀಧರ ರೈತ ರಮಾನಂದ ಸಾಧನೆ

ಕೃಷಿ ಅಧಿಕಾರಿಗಳ ಸಲಹೆ
Last Updated 27 ಮೇ 2022, 6:58 IST
ಶಿಗ್ಗಾವಿ: ತಿಮ್ಮಾಪುರ ರೈತನ ಕೈಹಿಡಿದ ಶೇಂಗಾ ಬೆಳೆ, ಪದವೀಧರ ರೈತ ರಮಾನಂದ ಸಾಧನೆ
ADVERTISEMENT

ನೆಲಕಚ್ಚಿದ ಬಡವರ ಬಾದಾಮಿ ಶೇಂಗಾ

ಚಿತ್ರದುರ್ಗ: ಬಯಲುಸೀಮೆ ರೈತರ ಮುಂಗಾರು ಹಂಗಾಮಿನ ಮಳೆಯಾಶ್ರಿತ ಪ್ರಮುಖ ಬೆಳೆಯಾದ ಶೇಂಗಾ ಪ್ರಸಕ್ತ ವರ್ಷವೂ ಕೈಹಿಡಿಯುತ್ತಿಲ್ಲ. ಅತಿವೃಷ್ಟಿ ಹಾಗೂ ಅನಾವೃಷ್ಟಿಗೆ ಶೇಂಗಾ ಮೇವು ಕೂಡ ಹಾಳಾಗಿದೆ. ಹವಾಮಾನ ವೈಪರೀತ್ಯದಿಂದ ಸೃಷ್ಟಿಯಾದ ಈ ಸಮಸ್ಯೆಗೆ ಬೆಳೆಗಾರ ಕಂಗಾಲಾಗಿದ್ದಾನೆ.
Last Updated 18 ಅಕ್ಟೋಬರ್ 2021, 4:20 IST
ನೆಲಕಚ್ಚಿದ ಬಡವರ ಬಾದಾಮಿ ಶೇಂಗಾ

ಶೇಂಗಾ ಬೆಳೆಗೆ ಸುರುಳಿ ಪೂಚಿ ರೋಗ: ಕೃಷಿಕರ ಆತಂಕ

ಶೇಂಗಾ ಬೆಳೆಗೆ ಸುರುಳಿ ಪೂಚಿ ರೋಗ:ಆತಂಕಕ್ಕೀಡಾದ ರೈತರು
Last Updated 20 ಆಗಸ್ಟ್ 2021, 3:09 IST
ಶೇಂಗಾ ಬೆಳೆಗೆ ಸುರುಳಿ ಪೂಚಿ ರೋಗ: ಕೃಷಿಕರ ಆತಂಕ

ಕೈಕೊಟ್ಟ ಶೇಂಗಾ ಇಳುವರಿ: ‘ಮಳೆ’ ಪ್ರಭಾವದಿಂದ ಇಳುವರಿ ಕುಂಠಿತ

ನ.21ರಿಂದ ನಾಫೆಡ್ ಮೂಲಕ ಖರೀದಿ ಆರಂಭ
Last Updated 7 ನವೆಂಬರ್ 2020, 1:08 IST
ಕೈಕೊಟ್ಟ ಶೇಂಗಾ ಇಳುವರಿ: ‘ಮಳೆ’ ಪ್ರಭಾವದಿಂದ ಇಳುವರಿ ಕುಂಠಿತ
ADVERTISEMENT
ADVERTISEMENT
ADVERTISEMENT