ಶುಕ್ರವಾರ, 3 ಅಕ್ಟೋಬರ್ 2025
×
ADVERTISEMENT

Quinton de Kock

ADVERTISEMENT

ODI ನಿವೃತ್ತಿ ನಿರ್ಧಾರದಿಂದ ಹಿಂದೆ ಸರಿದ ಡಿ ಕಾಕ್: ಪಾಕಿಸ್ತಾನ ಸರಣಿಗೆ ಆಯ್ಕೆ

ದಕ್ಷಿಣ ಆಫ್ರಿಕಾ ತಂಡದ ಸ್ಟಾರ್ ಆಟಗಾರ ಕ್ವಿಂಟನ್ ಡಿ ಕಾಕ್ ನಿವೃತ್ತಿ ನಿರ್ಧಾರ ಹಿಂಪಡೆದು ಪಾಕಿಸ್ತಾನ ವಿರುದ್ಧದ ಸರಣಿಗೆ ಆಯ್ಕೆಯಾಗಿದ್ದಾರೆ. ಏಕದಿನ, ಟಿ20 ತಂಡಗಳಲ್ಲಿ ಸ್ಥಾನ ಪಡೆದಿದ್ದಾರೆ.
Last Updated 23 ಸೆಪ್ಟೆಂಬರ್ 2025, 6:03 IST
ODI ನಿವೃತ್ತಿ ನಿರ್ಧಾರದಿಂದ ಹಿಂದೆ ಸರಿದ ಡಿ ಕಾಕ್: ಪಾಕಿಸ್ತಾನ ಸರಣಿಗೆ ಆಯ್ಕೆ

IPL 2025 | RCB vs KKR: ಇಂದು ಈ ಐವರು ಬ್ಯಾಟರ್‌ಗಳ ಮೇಲೆ ನಿರೀಕ್ಷೆ

ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) 18ನೇ ಆವೃತ್ತಿಯ ಉದ್ಘಾಟನಾ ಪಂದ್ಯ ಇಂದು ಕೋಲ್ಕತ್ತದ ಈಡನ್‌ಗಾರ್ಡನ್ಸ್‌ನಲ್ಲಿ ನಡೆಯಲಿದೆ.
Last Updated 22 ಮಾರ್ಚ್ 2025, 10:54 IST
IPL 2025 | RCB vs KKR: ಇಂದು ಈ ಐವರು ಬ್ಯಾಟರ್‌ಗಳ ಮೇಲೆ ನಿರೀಕ್ಷೆ
err

IPL 2022: ಡಿ ಕಾಕ್ - ರಾಹುಲ್ ದ್ವಿಶತಕ ಜೊತೆಯಾಟದ ದಾಖಲೆ

ಇಂಡಿಯನ್ ಪ್ರೀಮಿಯರ್ ಲೀಗ್ 2022ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕ ಕೆ.ಎಲ್. ರಾಹುಲ್ ಹಾಗೂ ಕ್ವಿಂಟನ್ ಡಿ ಕಾಕ್ ಮುರಿಯದ ಮೊದಲ ವಿಕೆಟ್‌ಗೆ 210 ರನ್ ಪೇರಿಸಿ ನೂತನ ದಾಖಲೆ ನಿರ್ಮಿಸಿದ್ದಾರೆ.
Last Updated 18 ಮೇ 2022, 16:31 IST
IPL 2022: ಡಿ ಕಾಕ್ - ರಾಹುಲ್ ದ್ವಿಶತಕ ಜೊತೆಯಾಟದ ದಾಖಲೆ

IPL 2022 LSG vs CSK: ಚೆನ್ನೈಗೆ ಸತತ 2ನೇ ಸೋಲು; ರಾಹುಲ್ ಪಡೆಗೆ ಮೊದಲ ಜಯ

ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಆವೃತ್ತಿಯ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಗುರುವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ಆರು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿದೆ.
Last Updated 31 ಮಾರ್ಚ್ 2022, 18:08 IST
IPL 2022 LSG vs CSK: ಚೆನ್ನೈಗೆ ಸತತ 2ನೇ ಸೋಲು; ರಾಹುಲ್ ಪಡೆಗೆ ಮೊದಲ ಜಯ

ಭಾರತದ ಎದುರಿನ ಸೋಲಿನ ಬೆನ್ನಲ್ಲೇ ಟೆಸ್ಟ್‌ ಕ್ರಿಕೆಟ್‌ನಿಂದ ನಿವೃತ್ತರಾದ ಡಿ ಕಾಕ್

ಭಾರತದ ಎದುರಿನ ಸೋಲಿನ ಬೆನ್ನಲ್ಲೇ ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್ ಬ್ಯಾಟರ್‌ ಕ್ವಿಂಟನ್ ಡಿ ಕಾಕ್ ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ತಕ್ಷಣದಿಂದ ಜಾರಿಗೆ ಬರುವಂತೆ ನಿವೃತ್ತನಾಗುತ್ತಿರುವುದಾಗಿ ಅವರು ತಿಳಿಸಿದ್ದಾರೆ.
Last Updated 31 ಡಿಸೆಂಬರ್ 2021, 0:50 IST
ಭಾರತದ ಎದುರಿನ ಸೋಲಿನ ಬೆನ್ನಲ್ಲೇ ಟೆಸ್ಟ್‌ ಕ್ರಿಕೆಟ್‌ನಿಂದ ನಿವೃತ್ತರಾದ ಡಿ ಕಾಕ್

'ನಾನು ಜನಾಂಗೀಯ ದ್ವೇಷಿಯಲ್ಲ: ಮಂಡಿಯೂರಲು ಸಿದ್ಧ'–ಕ್ವಿಂಟನ್ ಡಿ ಕಾಕ್

ಶಾರ್ಜಾ: ಮಂಗಳವಾರ ವಿಂಡೀಸ್ ಎದುರಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಕ್ವಿಂಟನ್ ಡಿ ಕಾಕ್ ಕಣಕ್ಕಿಳಿಯಲಿಲ್ಲ. ವಿಶ್ವಕಪ್ ಪಂದ್ಯದ ಆರಂಭಕ್ಕೂ ಮುನ್ನ ತಮ್ಮ ತಂಡದ ಆಟಗಾರರು ಮಂಡಿಯೂರಿ ನಿಂತು 'ಬ್ಲ್ಯಾಕ್‌ ಲೈವ್ಸ್‌ ಮ್ಯಾಟರ್ಸ್' ಅಭಿಯಾನ ಬೆಂಬಲಿಸಬೇಕು ಎಂದು ಕ್ರಿಕೆಟ್ ದಕ್ಷಿಣ ಆಫ್ರಿಕಾ ಹೇಳಿತ್ತು. ಈ ಮಾತನ್ನು ಧಿಕ್ಕರಿಸಿ ಹೊರಗುಳಿದಿದ್ದ ಡಿ ಕಾಕ್‌ ಈಗ ಕ್ಷಮೆಯಾಚಿಸಿದ್ದು, 'ನಾನು ಜನಾಂಗೀಯ ದ್ವೇಷಿಯಲ್ಲ' ಎಂದಿದ್ದಾರೆ. ಟಿ20 ವಿಶ್ವಕಪ್‌ ಟೂರ್ನಿಯ ಮುಂದಿನ ಪಂದ್ಯಗಳಲ್ಲಿ ಕಣಕ್ಕಿಳಿಯುವುದಾಗಿ ಡಿ ಕಾಕ್‌ ಘೋಷಿಸಿದ್ದಾರೆ. ನಾನು ಮಂಡಿಯೂರುವುದರಿಂದ ಇತರರಿಗೆ 'ತಿಳಿವಳಿಕೆ ನೀಡುವುದಾದರೆ' ಅದನ್ನು ಮಾಡಲು ಸಿದ್ಧನಿದ್ದೇನೆ. ಮಂಡಿಯೂರಲು ನಿರಾಕರಿಸಿದ ಕಾರಣಕ್ಕಾಗಿ ನನ್ನನ್ನು ಜನಾಂಗೀಯ ದ್ವೇಷಿ ಎಂದು ಕರೆದಿರುವುದು ನೋವುಂಟು ಮಾಡಿದೆ ಎಂದು ಕ್ಷಮಾಪಣಾ ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.
Last Updated 28 ಅಕ್ಟೋಬರ್ 2021, 13:58 IST
'ನಾನು ಜನಾಂಗೀಯ ದ್ವೇಷಿಯಲ್ಲ: ಮಂಡಿಯೂರಲು ಸಿದ್ಧ'–ಕ್ವಿಂಟನ್ ಡಿ ಕಾಕ್

IPL 2021: ರಾಜಸ್ಥಾನ್ ಮಣಿಸಿ ಗೆಲುವಿನ ಹಾದಿಗೆ ಮರಳಿದ ಮುಂಬೈ

ಎಡಗೈ ಆರಂಭಿಕ ಬ್ಯಾಟ್ಸ್‌ಮನ್ ಕ್ವಿಂಟನ್ ಡಿಕಾಕ್ (70*) ಬಿರುಸಿನ ಅರ್ಧಶತಕದ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡವು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಏಳು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.
Last Updated 29 ಏಪ್ರಿಲ್ 2021, 13:55 IST
IPL 2021: ರಾಜಸ್ಥಾನ್ ಮಣಿಸಿ ಗೆಲುವಿನ ಹಾದಿಗೆ ಮರಳಿದ ಮುಂಬೈ
ADVERTISEMENT

ಫಕ್ರ್ ಜಮಾನ್ ‘ನಕಲಿ’ ರನೌಟ್‌: ಡಿ ಕಾಕ್ ಬಚಾವ್‌

ಪಾಕಿಸ್ತಾನದ ಬ್ಯಾಟ್ಸ್‌ಮನ್‌ ಫಕ್ರ್ ಜಮಾನ್ ಅವರನ್ನು ‘ನಕಲಿ ರನ್ ಔಟ್‌’ ಬಲೆಯಲ್ಲಿ ಬೀಳಿಸಿದ್ದರು ಎಂಬ ಆರೋಪದಿಂದ ದಕ್ಷಿಣ ಆಫ್ರಿಕಾ ವಿಕೆಟ್ ಕೀಪರ್ ಕ್ವಿಂಟರ್ ಡಿ ಕಾಕ್ ಮುಕ್ತರಾಗಿದ್ದಾರೆ. ರನ್ ಔಟ್ ಮಾಡುವಾಗ ಡಿ ಕಾಕ್ ನಿಯಮ ಮೀರಲಿಲ್ಲ ಎಂಬ ನಿರ್ಣಯವನ್ನು ಪಂದ್ಯದ ಅಧಿಕಾರಿಗಳು ತೆಗೆದುಕೊಂಡಿದ್ದಾರೆ.
Last Updated 5 ಏಪ್ರಿಲ್ 2021, 14:48 IST
ಫಕ್ರ್ ಜಮಾನ್ ‘ನಕಲಿ’ ರನೌಟ್‌: ಡಿ ಕಾಕ್ ಬಚಾವ್‌

ಫಕ್ರ್ ಜಮಾನ್ ದಾರಿ ತಪ್ಪಿಸಿದರೇ ಡಿ ಕಾಕ್: ನಿಯಮ ಏನು ಹೇಳುತ್ತದೆ?

ದಕ್ಷಿಣ ಆಫ್ರಿಕಾ ವಿಕೆಟ್ ಕೀಪರ್ ಕ್ವಿಂಟನ್ ಡಿ ಕಾಕ್ ತಪ್ಪಾದ ಸನ್ನೆಯ ಮೂಲಕ 'ಮೋಸ' ಮಾಡಿದ ಕಾರಣ ದ್ವಿಶತಕದ ಅಂಚಿನಲ್ಲಿದ್ದ ಪಾಕಿಸ್ತಾನದ ಆರಂಭಿಕ ಬ್ಯಾಟ್ಸ್‌ಮನ್ ಫಕ್ರ್ ಜಮಾನ್ ರನೌಟ್ ಆಗಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಮೆರಿಲ್‌ಬೋನ್‌ ಕ್ರಿಕೆಟ್‌ ಕ್ಲಬ್‌ (ಎಂಸಿಸಿ) ಸ್ಪಷ್ಟನೆಯನ್ನು ನೀಡಿದೆ.
Last Updated 5 ಏಪ್ರಿಲ್ 2021, 14:01 IST
ಫಕ್ರ್ ಜಮಾನ್ ದಾರಿ ತಪ್ಪಿಸಿದರೇ ಡಿ ಕಾಕ್: ನಿಯಮ ಏನು ಹೇಳುತ್ತದೆ?

'ನನ್ನದೇ ತಪ್ಪು'; ರನೌಟ್ ವಿವಾದದ ಬಗ್ಗೆ ಫಕ್ರ್ ಜಮಾನ್ ಪ್ರತಿಕ್ರಿಯೆ

ಭಾನುವಾರ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ ವಿವಾದಾತ್ಮಕ ರನೌಟ್ ತೀರ್ಪಿಗೆ ಸಂಬಂಧಿಸಿದಂತೆ ಪಾಕಿಸ್ತಾನದ ಬ್ಯಾಟ್ಸ್‌ಮನ್ ಫಕ್ರ್ ಜಮಾನ್ ಸ್ಪಷ್ಟನೆ ನೀಡಿದ್ದು, 'ನನ್ನದೇ ತಪ್ಪು' ಎಂದು ಹೇಳಿದ್ದಾರೆ.
Last Updated 5 ಏಪ್ರಿಲ್ 2021, 13:01 IST
'ನನ್ನದೇ ತಪ್ಪು'; ರನೌಟ್ ವಿವಾದದ ಬಗ್ಗೆ ಫಕ್ರ್ ಜಮಾನ್ ಪ್ರತಿಕ್ರಿಯೆ
ADVERTISEMENT
ADVERTISEMENT
ADVERTISEMENT