ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Ram Navami 2019

ADVERTISEMENT

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ರಾಮನವಮಿ ಉತ್ಸವ

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ರಾಮ ನವಮಿ ಉತ್ಸವದ ಅಂಗವಾಗಿ ಸುಬ್ರಹ್ಮಣ್ಯ ದೇವರಿಗೆ ಪಾಲಕಿ ಉತ್ಸವ ನೆರವೇರಿತು.
Last Updated 18 ಏಪ್ರಿಲ್ 2024, 15:07 IST
ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ರಾಮನವಮಿ ಉತ್ಸವ

ರಾಮನವಮಿ ಸಂಗೀತೋತ್ಸವ ಮನಸೋತ ಕಲಾಸಕ್ತರು

ಶ್ರೀರಾಮಸೇವಾ ಮಂಡಳಿಯ ರಾಮನವಮಿ ಅಂತರರಾಷ್ಟ್ರೀಯ ಸಂಗೀತೋತ್ಸವ ಸೋಮ ವಾರ ಸಮಾರೋಪಗೊಂಡಿತು. 81 ವರ್ಷದ ಇತಿಹಾಸವಿರುವ ಈ ಸಂಗೀತೋತ್ಸವದ ರಸದೌತಣಕ್ಕೆ ಚಾಮರಾಜಪೇಟೆಯ ಕೋಟೆ ಮೈದಾನ ನಿತ್ಯ ಕಿಕ್ಕಿರಿದ ಪ್ರೇಕ್ಷಕರಿಂದ ತುಂಬಿರುತ್ತಿತ್ತು.
Last Updated 8 ಮೇ 2019, 20:00 IST
ರಾಮನವಮಿ ಸಂಗೀತೋತ್ಸವ ಮನಸೋತ ಕಲಾಸಕ್ತರು

ರಾಮದೇವರ ರಥೋತ್ಸವ ಸಂಭ್ರಮ

ಇಲ್ಲಿನ ಛತ್ರ ಬೀದಿಯಿಂದ ಆರಂಭವಾದ ರಥೋತ್ಸವ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ದೇವಸ್ಥಾನಕ್ಕೆ ಮರಳಿತು
Last Updated 14 ಏಪ್ರಿಲ್ 2019, 13:11 IST
ರಾಮದೇವರ ರಥೋತ್ಸವ ಸಂಭ್ರಮ

ಹಿರಿಯಡಕ: ಶಿರೂರು ಮೂಲಮಠದಲ್ಲಿ ರಾಮ ನವಮಿ ಉತ್ಸವ

ಹಿರಿಯಡಕ ಸಮೀಪದ ಶಿರೂರು ಮೂಲ ಮಠದಲ್ಲಿ ರಾಮನವಮಿ ಉತ್ಸವ ಶನಿವಾರ ಸೋದೆ ಮಠದ ಯತಿಗಳಾದ ವಿಶ್ವವಲ್ಲಭ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ವಿಜೃಂಭಣೆಯಿಂದ ನಡೆಯಿತು.
Last Updated 14 ಏಪ್ರಿಲ್ 2019, 12:05 IST
ಹಿರಿಯಡಕ: ಶಿರೂರು ಮೂಲಮಠದಲ್ಲಿ ರಾಮ ನವಮಿ ಉತ್ಸವ

ರಾಮ ನವಮಿ ಆಚರಣೆ

ಹಾವೇರಿ ನಗರದ ರಾಮ ಮಂದಿರ ಸೇರಿದಂತೆ ಜಿಲ್ಲೆಯಾದ್ಯಂತ ಶನಿವಾರ ರಾಮನವಮಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
Last Updated 13 ಏಪ್ರಿಲ್ 2019, 14:43 IST
ರಾಮ ನವಮಿ ಆಚರಣೆ

ರಾಮನವಮಿ: ತೊಟ್ಟಿಲು ಪೂಜೆ

ಕಾರವಾರ ಜಿಲ್ಲೆಯ ವಿವಿಧೆಡೆ ಶನಿವಾರ ರಾಮನವಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ರಾಮಮಂದಿರ, ದೇವಾಲಯಗಳಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಹಲವು ಸಂಘ ಸಂಸ್ಥೆಗಳಿಂದ ಪಾನಕ, ಕೋಸಂಬರಿ ವಿತರಿಸಲಾಯಿತು.
Last Updated 13 ಏಪ್ರಿಲ್ 2019, 14:03 IST
ರಾಮನವಮಿ: ತೊಟ್ಟಿಲು ಪೂಜೆ

ವಿವಿಧೆಡೆ ಶ್ರೀರಾಮನವಮಿ ಸಂಭ್ರಮ

ಶ್ರೀರಾಮ ನವಮಿಯನ್ನು ನಗರದೆಲ್ಲೆಡೆ ಶನಿವಾರ ಸಂಭ್ರಮ, ಭಕ್ತಿಯಿಂದ ಆಚರಿಸಲಾಯಿತು
Last Updated 13 ಏಪ್ರಿಲ್ 2019, 13:29 IST
ವಿವಿಧೆಡೆ ಶ್ರೀರಾಮನವಮಿ ಸಂಭ್ರಮ
ADVERTISEMENT

ಭಕ್ತರಿಗೆ ಕೋಸಂಬರಿ, ಪಾನಕ, ಮಜ್ಜಿಗೆ ವಿತರಣೆ

ಶ್ರೀರಾಮನ ಆದರ್ಶ ಗುಣಗಳನ್ನು ಪಾಲನೆ ಮಾಡಿಕೊಂಡು ಹೋಗಲು ಸಲಹೆ
Last Updated 13 ಏಪ್ರಿಲ್ 2019, 13:25 IST
ಭಕ್ತರಿಗೆ ಕೋಸಂಬರಿ, ಪಾನಕ, ಮಜ್ಜಿಗೆ ವಿತರಣೆ

ಶ್ರೀರಾಮ ಮಾಲಾಧಾರಿಗಳಿಂದ ಸಂಕೀರ್ತನಾ ಯಾತ್ರೆ

ಶ್ರೀರಾಮ ನವಮಿ ಪ್ರಯುಕ್ತ ರಾಮ ಮಾಲಾಧಾರಿಗಳು ಶನಿವಾರ ತಾಲ್ಲೂಕಿನ ಕಮಲಾಪುರದಲ್ಲಿ ಸಂಕೀರ್ತನಾ ಯಾತ್ರೆ ಕೈಗೊಂಡರು.
Last Updated 13 ಏಪ್ರಿಲ್ 2019, 13:00 IST
ಶ್ರೀರಾಮ ಮಾಲಾಧಾರಿಗಳಿಂದ ಸಂಕೀರ್ತನಾ ಯಾತ್ರೆ

ಹುಣಸಗಿ: ಸಂಭ್ರಮದ ಶ್ರೀರಾಮನವಮಿ

ಹುಣಸಗಿಪಟ್ಟಣದ ವರಹಳ್ಳೇರಾಯ ದೇವಸ್ಥಾನದಲ್ಲಿ ಶನಿವಾರ ಶ್ರೀರಾಮ ನವಮಿ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
Last Updated 13 ಏಪ್ರಿಲ್ 2019, 12:39 IST
ಹುಣಸಗಿ: ಸಂಭ್ರಮದ ಶ್ರೀರಾಮನವಮಿ
ADVERTISEMENT
ADVERTISEMENT
ADVERTISEMENT