ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Rama Rama Re

ADVERTISEMENT

‘ಕಾಲಾ ಪತ್ಥರ್‌’ ಮೂಲಕ ಮಿಂಚಲು ರೆಡಿ ಆಗಿದ್ದಾರೆ ವಿಕ್ಕಿ ವರುಣ್‌

‘ಕೆಂಡಸಂಪಿಗೆ’ ಸಿನಿಮಾ ಖ್ಯಾತಿಯ ವಿಕ್ಕಿ ವರುಣ್ ಕೊನೆಯದಾಗಿ ತೆರೆ ಮೇಲೆ ಕಾಣಿಸಿದ್ದು ‘ಕಾಲೇಜುಕುಮಾರ’ ಚಿತ್ರದಲ್ಲಿ. ಈಗ ಮತ್ತೆ ತೆರೆ ಮೇಲೆ ಕಮಾಲ್ ಮಾಡಲು ರೆಡಿ ಆಗಿದ್ದಾರೆ. ಅವರ ಮುಂದಿನ ಸಿನಿಮಾ ‘ಕಾಲಾ ಪತ್ಥರ್‌’.
Last Updated 19 ಜನವರಿ 2021, 6:41 IST
‘ಕಾಲಾ ಪತ್ಥರ್‌’ ಮೂಲಕ ಮಿಂಚಲು ರೆಡಿ ಆಗಿದ್ದಾರೆ ವಿಕ್ಕಿ ವರುಣ್‌

ಮರಾಠಿಗೆ ರಾಮಾ ರಾಮಾ ರೇ..

ಕಥೆಯಲ್ಲಿನ ತಾಜಾತನ ಮತ್ತು ಮಾನವೀಯ ಮುಖದ ಅನಾವರಣದ ಮೂಲಕವೇ ಪ್ರೇಕ್ಷಕರ ಮನಗೆದ್ದಿದ್ದ ಕನ್ನಡದ ‘ರಾಮಾ ರಾಮಾ ರೇ..’ ಚಿತ್ರ ಈಗ ಮರಾಠಿಗೆ ಜಿಗಿಯಲು ಸಜ್ಜಾಗಿದೆ. ಈ ಚಿತ್ರಕ್ಕೆ ಸೃಜನಶೀಲ ನಿರ್ದೇಶಕ ಡಿ.ಸತ್ಯಪ್ರಕಾಶ್‌ ಆ್ಯಕ್ಷನ್‌ ಕಟ್‌ ಹೇಳಿದ್ದರು.
Last Updated 15 ಮೇ 2020, 4:52 IST
ಮರಾಠಿಗೆ ರಾಮಾ ರಾಮಾ ರೇ..

'ಸತ್ಯವನ್ನೇ' ಹೇಳಿದ್ದಾರೆ ರಾಮಾ ರಾಮಾ ರೇ ಸತ್ಯ ಪ್ರಕಾಶ್

‘ರಾಮಾ ರಾಮಾ ರೇ...’ ಮತ್ತು ‘ಒಂದಲ್ಲಾ ಎರಡಲ್ಲಾ...’ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಛಾಪು ಮೂಡಿಸಿರುವ ನಿರ್ದೇಶಕ ಡಿ. ಸತ್ಯಪ್ರಕಾಶ್ ಲಾಕ್‌ಡೌನ್ ಸಮಯದಲ್ಲಿ ಸತ್ಯವನ್ನು ಹೇಳುವ ಮನಸು ಮಾಡಿದ್ದಾರೆ. ಅವರು ಇಷ್ಟು ದಿನ ಸುಳ್ಳು ಹೇಳಿದ್ದಾರೆ ಎಂದಲ್ಲ. ‘ಸತ್ಯವನ್ನೆ ಹೇಳುತ್ತೇನೆ’ ಎಂಬುದು ಅವರ ಹೊಸ ಕಿರುಚಿತ್ರ.
Last Updated 1 ಮೇ 2020, 3:29 IST
'ಸತ್ಯವನ್ನೇ' ಹೇಳಿದ್ದಾರೆ ರಾಮಾ ರಾಮಾ ರೇ ಸತ್ಯ ಪ್ರಕಾಶ್

ಹೀರೊ ಆಗ್ತಾರಂತೆ ‘ರಾಮಾ ರಾಮಾ ರೇ...’ ಧರ್ಮಣ್ಣ

‘ರಾಮಾ ರಾಮಾ ರೇ’ ಚಿತ್ರದಲ್ಲಿ ತನ್ನ ನಂಬಿ ಮನೆಬಿಟ್ಟು ಬಂದಿದ್ದ ಗೆಳತಿಯ ಕೈ ಹಿಡಿದು ಓಡುತ್ತಲೇ ಇರುವ ದಡ್ಡ ವಾಚಾಳಿ ಹುಡುಗನ ಪಾತ್ರದಲ್ಲಿ ನಗೆಯುಕ್ಕಿಸುತ್ತಲೇ ಕಣ್ಣುಗಳನ್ನು ತೇವಗೊಳಿಸಿದ್ದ ನಟ ಧರ್ಮಣ್ಣ ಕಡೂರ ಈಗ ಬರ್ತ್‌ಡೇ ಬಾಯ್‌ (ಫೆ.8).
Last Updated 7 ಫೆಬ್ರುವರಿ 2020, 20:15 IST
ಹೀರೊ ಆಗ್ತಾರಂತೆ ‘ರಾಮಾ ರಾಮಾ ರೇ...’ ಧರ್ಮಣ್ಣ

ಸುದೀರ್ಘ ಸಂವಾದ: ಮೂರು ದಾರಿಗಳು, ನೂರು ಬಿಂಬಗಳು

ಡಿ. ಸತ್ಯಪ್ರಕಾಶ್‌, ಹೇಮಂತ್‌ ರಾವ್‌, ಅರವಿಂದ್ ಶಾಸ್ತ್ರಿ ಮನದಮಾತು
Last Updated 20 ಆಗಸ್ಟ್ 2018, 12:12 IST
ಸುದೀರ್ಘ ಸಂವಾದ: ಮೂರು ದಾರಿಗಳು, ನೂರು ಬಿಂಬಗಳು
ADVERTISEMENT
ADVERTISEMENT
ADVERTISEMENT
ADVERTISEMENT