ಶನಿವಾರ, 27 ಏಪ್ರಿಲ್ 2024
ಸಿನಿಮಾ ವಿಮರ್ಶೆ
ಪದಬಂಧ
ಕಾರ್ಟೂನ್
ಆರೋಗ್ಯ
ಪ್ರಜಾಮತ 2024
ಭಾನುವಾರ
ಸಿನಿ ಸಮ್ಮಾನ
ಮಹಿಳೆ
ಇ-ಪೇಪರ್
ಜಿಲ್ಲೆ
ಬೆಂಗಳೂರು
ಬೆಂಗಳೂರು ಗ್ರಾಮಾಂತರ
ರಾಮನಗರ
ಚಿಕ್ಕಬಳ್ಳಾಪುರ
ತುಮಕೂರು
ಕೋಲಾರ
ಬೆಳಗಾವಿ
ಹಾವೇರಿ
ಬಾಗಲಕೋಟೆ
ಗದಗ
ಧಾರವಾಡ
ಬಳ್ಳಾರಿ
ವಿಜಯಪುರ
ವಿಜಯನಗರ
ಬೀದರ್
ಕಲಬುರಗಿ
ಕೊಪ್ಪಳ
ಯಾದಗಿರಿ
ರಾಯಚೂರು
ಮೈಸೂರು
ಹಾಸನ
ಚಾಮರಾಜನಗರ
ಮಂಡ್ಯ
ಕೊಡಗು
ಚಿಕ್ಕಮಗಳೂರು
ಉಡುಪಿ
ದಕ್ಷಿಣ ಕನ್ನಡ
ಶಿವಮೊಗ್ಗ
ದಾವಣಗೆರೆ
ಚಿತ್ರದುರ್ಗ
ಉತ್ತರ ಕನ್ನಡ
ಸುದ್ದಿ
ಪ್ರಜಾ ಮತ 2024
ರಾಜ್ಯ
ರಾಷ್ಟ್ರೀಯ
ವಿದೇಶ
ಫ್ಯಾಕ್ಟ್ ಚೆಕ್
ಸಿನಿಮಾ ಜಗತ್ತು
ಸಿನಿ ಸುದ್ದಿ
ಸಿನಿಮಾ ವಿಮರ್ಶೆ
ಟಿವಿ
ರಂಗಭೂಮಿ
ಡಿಜಿಟಲ್ - ಒಟಿಟಿ
ಅಭಿಮತ
ಸಂಪಾದಕೀಯ
ಕನ್ನಡ ಧ್ವನಿ ಪಾಡ್ಕಾಸ್ಟ್
ಸಂಗತ
ನುಡಿ ಬೆಳಗು
ಲೇಖನಗಳು
ಚುರುಮುರಿ
ಪ್ರಜಾವಾಣಿ ಕಡತಗಳಿಂದ
ವಾಚಕರ ವಾಣಿ
ವ್ಯಕ್ತಿ ಚಿತ್ರ
ಚರ್ಚೆ
ಸಂದರ್ಶನ
ಅನುಸಂಧಾನ
ಗತಿಬಿಂಬ
ಸೀಮೋಲ್ಲಂಘನ
ಸೂರ್ಯ ನಮಸ್ಕಾರ
ಸ್ಪಂದನ
ವಿಜ್ಞಾನ ವಿಶೇಷ
ಪಡಸಾಲೆ
ಬೆರಗಿನ ಬೆಳಕು
ಜನ ರಾಜಕಾರಣ
ಅನುರಣನ
ದೆಹಲಿ ನೋಟ
ಕ್ರೀಡೆ
ಕ್ರಿಕೆಟ್
ವಿಶ್ವಕಪ್
ಫುಟ್ಬಾಲ್
ಟೆನಿಸ್
ಇತರ ಕ್ರೀಡೆಗಳು
ಕ್ರೀಡಾಂಕಣ
ವಾಣಿಜ್ಯ
ವಾಣಿಜ್ಯ ಸುದ್ದಿ
ಪ್ರಶ್ನೋತ್ತರ
ಬಂಡವಾಳ ಮಾರುಕಟ್ಟೆ
ಹಣಕಾಸು ಸಾಕ್ಷರತೆ
ನವೋದ್ಯಮ
ಬಜೆಟ್
ಹಣಕಾಸು ವಿಚಾರ
ಷೇರು ಮಾರುಕಟ್ಟೆ
ಷೇರು ಸಮಾಚಾರ
ತಂತ್ರಜ್ಞಾನ
ತಂತ್ರಜ್ಞಾನ ಸುದ್ದಿ
ತಂತ್ರಜ್ಞಾನ ಟಿಪ್ಸ್
ಸಾಮಾಜಿಕ ಮಾಧ್ಯಮ
ಗ್ಯಾಜೆಟ್ ವಿಮರ್ಶೆ
ವಿಜ್ಞಾನ
ವೈರಲ್
ಸಮಗ್ರ ಮಾಹಿತಿ
ಆಳ-ಅಗಲ
ಒಳನೋಟ
ಸಂಕಲನ
ಶಿಕ್ಷಣ - ಉದ್ಯೋಗ
ಶಿಕ್ಷಣ
ಮಾರ್ಗದರ್ಶಿ
ಎಸ್ಸೆಸ್ಸೆಲ್ಸಿ
ಪಿಯುಸಿ
ಉದ್ಯೋಗ
ಜಿಲ್ಲೆ
ಸುದ್ದಿ
ಸಿನಿಮಾ ಜಗತ್ತು
ಅಭಿಮತ
ಕ್ರೀಡೆ
ವಾಣಿಜ್ಯ
ತಂತ್ರಜ್ಞಾನ
ಸಮಗ್ರ ಮಾಹಿತಿ
ಶಿಕ್ಷಣ - ಉದ್ಯೋಗ
ಕಲೆ-ಸಾಹಿತ್ಯ
ಆಹಾರ
ಪ್ರಜಾಮತ 2024
ವಿಶೇಷ
ಧರ್ಮ
ಕೃಷಿ
ಆಟೋಮೊಬೈಲ್
ನಮ್ಮ ಮನೆ
ಸುತ್ತಾಟ
ಹಿಂದಿನ ಅಂಕಣಗಳು
ಪರಿಸರ
ವಿವಿಧ
ಬ್ರ್ಯಾಂಡ್ ಸ್ಪಾಟ್
×
ADVERTISEMENT
ಈ ಕ್ಷಣ :
ADVERTISEMENT
Robot
ADVERTISEMENT
ಆಕ್ಟೋಪಸ್ ರೋಬಾಟ್ ಕೆಲಸಕ್ಕೆ ಸಿದ್ಧ!
ಆಕ್ಟೋಪಸ್‌ಗಳು ಪ್ರಕೃತಿಯ ಅದ್ಭುತ ಸೃಷ್ಟಿ ಎಂದೇ ಹೇಳಬಹುದು. ಅವುಗಳ ಕರಾಳಬಾಹುಗಳಿಗೆ ಸಿಲುಕಿದ ಜೀವಿಗಳು ಜೀವಸಹಿತ ಬದುಕಿ ಬರುವುದು ಅಸಾಧ್ಯವೇ ಸರಿ.
Last Updated 23 ಏಪ್ರಿಲ್ 2024, 21:58 IST
ರೋಬಾಟುಗಳು ಮಾತನಾಡಿದಾಗ!
ರೋಬಾಟುಗಳಲ್ಲಿ ‘ಸೋಷಿಯಲ್ ರೋಬೋಟ್’, ಎಂದರೆ ‘ಸಾಮಾಜಿಕ ರೋಬಾಟು’ಗಳು ಟ್ರೆಂಡ್‌ನಲ್ಲಿವೆ
Last Updated 7 ಫೆಬ್ರುವರಿ 2024, 0:30 IST
ಮೇಕ್ ಇನ್ ಇಂಡಿಯಾ 2.0 ಜಪ; ದೇಶದಲ್ಲೇ ಡ್ರೋನ್, ರೋಬೊಟ್ ತಯಾರಿಕೆಗೆ ಒತ್ತು
ಡ್ರೋನ್, ಗೊಂಬೆ, ರೋಬೊಟ್, ಪೀಠೋಪಕರಣ, ಅಲ್ಯೂಮಿನಿಯಂ, ಜವಳಿ ಸೇರಿದಂತೆ 24 ಉಪ ವಲಯಗಳಲ್ಲಿ ‘ಮೇಕ್ ಇನ್ ಇಂಡಿಯಾ 2.0’ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ.
Last Updated 27 ಡಿಸೆಂಬರ್ 2023, 0:30 IST
ಮಾನವನೇ ‘ಆಗಲಿರುವ’ ಈ ರೋಬೋಟ್
ಈಗ ಎಲ್ಲೆಡೆಯೂ ಕೃತಕ ಬುದ್ಧಿಮತ್ತೆಯದೇ ಮಾತು. ಅದರಲ್ಲೂ ಮಾನವ ಬುದ್ಧಿಮತ್ತೆ ಎಲ್ಲೆಲ್ಲಿ ಬಳಕೆಯಲ್ಲಿದೆಯೋ ಅಲ್ಲೆಲ್ಲಾ ಕೃತಕ ಬುದ್ಧಿಮತ್ತೆಯನ್ನು ಅಳವಡಿಸಿಕೊಳ್ಳಬಹುದು ಎಂಬ ವಿಚಾರವು ಕೇವಲ ಕಾಗದದಲ್ಲಿ ಸಿದ್ಧಾಂತದ ಸ್ವರೂಪದಲ್ಲಿ ಇರದೇ ಪ್ರಾಯೋಗಿಕವಾಗಿ ಜಾರಿಗೊಳ್ಳುತ್ತಿದೆ.
Last Updated 31 ಅಕ್ಟೋಬರ್ 2023, 23:24 IST
ಮನುಷ್ಯರ ದೇಹದೊಳಗೆ ಕಾರ್ಯನಿರ್ವಹಿಸಬಲ್ಲ ಶಬ್ದನಿಯಂತ್ರಿತ ಮೈಕ್ರೊ ರೋಬಾಟ್
ಮಾನವನ ದೇಹದೊಳಗೆ ಕಾರ್ಯನಿರ್ವಹಿಸಬಲ್ಲ ಮೈಕ್ರೋರೋಬಾಟ್‌ಗಳ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ. ಇವು ಯಶಸ್ವಿಯಾದರೆ ವೈದ್ಯಕೀಯ ಕ್ಷೇತ್ರದಲ್ಲಿ ಕ್ರಾಂತಿಯೇ ಉಂಟಾಗುತ್ತದೆ.
Last Updated 4 ಅಕ್ಟೋಬರ್ 2023, 0:30 IST
ನಾವು ಮಾನವರ ಉದ್ಯೋಗಗಳನ್ನು ಕಿತ್ತುಕೊಳ್ಳುವುದಿಲ್ಲ: ರೋಬೊಗಳ ‘ಅಭಯ‘
ಜಿನೇವಾದಲ್ಲಿ ನಡೆದ ವಿಶ್ವದ ಮೊದಲ ರೋಬೋಟ್ ಪ್ರದರ್ಶನದಲ್ಲಿ ವಿವಿಧ ರೋಬೋಟ್‌ಗಳನ್ನು ಪರಿಚಯುಸಲಾಯಿತು. ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಹಲವು ವಿಷಯಗಳ ಕುರಿತು ರೋಬೋಟ್‌ಗಳು ಮಾತನಾಡಿದವು.
Last Updated 8 ಜುಲೈ 2023, 5:18 IST
ರೋಬಾಟ್ ಬಾಣಸಿಗ ಸಿದ್ಧ!
ನೋಡಿ ಕಲಿ, ಮಾಡಿ ತಿಳಿ’ ಎನ್ನುವ ಮಾತು ಯಾರಿಗೆ ತಾನೇ ಗೊತ್ತಿಲ್ಲ? ವಿದ್ಯಾರ್ಥಿಗಳಿಗಾದಿಯಾಗಿ ಎಲ್ಲರಿಗೂ ಈ ಮಾತನ್ನು ಹೇಳುವುದುಂಟು.
Last Updated 14 ಜೂನ್ 2023, 0:31 IST
ADVERTISEMENT
Gujarat Polls: ಬಿಜೆಪಿಯಿಂದ ಪ್ರಚಾರಕ್ಕೆ ರೋಬೋಟ್ ಬಳಕೆ
ಗುಜರಾತ್ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ಪ್ರಚಾರ ಕಾವೇರಿದೆ. ಆಡಳಿತಾರೂಢ ಬಿಜೆಪಿ ಸತತ ಏಳನೇ ಬಾರಿಗೆ ಅಧಿಕಾರ ಗೆಲ್ಲುವ ಗುರಿಯನ್ನಿರಿಸಿದೆ.
Last Updated 18 ನವೆಂಬರ್ 2022, 11:13 IST
ಗೋವಾ: ಅಂಗವಿಕಲ ಮಗಳಿಗೆ ಆಹಾರ ನೀಡಲು ರೋಬಾಟ್ ತಯಾರಿಸಿದ ದಿನಗೂಲಿ ನೌಕರ
ಗೋವಾದ ದಿನಗೂಲಿ ನೌಕರ ಬಿಪಿನ್ ಕದಮ್ ಎಂಬುವವರು ಅಂಗವಿಕಲ ಮಗಳಿಗೆ ಆಹಾರ ಕೊಡುವುದಕ್ಕಾಗಿ ರೋಬಾಟ್ ಅಭಿವೃದ್ಧಿಪಡಿಸಿದ್ದಾರೆ.
Last Updated 25 ಸೆಪ್ಟೆಂಬರ್ 2022, 8:51 IST
ವಿಮಾನ ನಿಲ್ದಾಣದಲ್ಲಿ ರೋಬೊ ಅಳವಡಿಕೆ
ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 10 ರೋಬೊಗಳನ್ನು ಅಳವಡಿಸಲಾಗಿದೆ. ಪ್ರಯಾಣಿಕರ ಮಾರ್ಗದರ್ಶನಕ್ಕೆ ಪ್ರಾಯೋಗಿಕವಾಗಿ ಈ ರೋಬೊಗಳನ್ನು ಅಳವಡಿಸಲಾಗಿದೆ. ಪ್ರಯಾಣಿಕರ ಪ್ರತಿಕ್ರಿಯೆ ಗಮನಿಸಿ ಮತ್ತಷ್ಟು ರೋಬೊಗಳನ್ನು ಅಳವಡಿಸಲಾಗುವುದು. ಜೊತೆಗೆ ಕಾರ್ಯವಿಧಾನಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
Last Updated 7 ಜೂನ್ 2022, 20:22 IST
ADVERTISEMENT
<
1
2
3
>
ADVERTISEMENT
ADVERTISEMENT