ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

RTO OFFICE

ADVERTISEMENT

ಸಚಿವ ರಾಮಲಿಂಗಾರೆಡ್ಡಿ ವಿರುದ್ಧ ತಪ್ಪು ಮಾಹಿತಿ ನೀಡುತ್ತಿದ್ದ ಚಾಲಕ ಮುನೇಗೌಡ: RTO

ಸಾರಿಗೆ ಸಚಿವರ ಬಗ್ಗೆ ಅವಹೇಳನಕಾರಿಯಾಗಿ ಮಾತು: ದೇವನಹಳ್ಳಿಯ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಸ್ಪಷ್ಟನೆ
Last Updated 12 ಫೆಬ್ರುವರಿ 2024, 15:11 IST
ಸಚಿವ ರಾಮಲಿಂಗಾರೆಡ್ಡಿ ವಿರುದ್ಧ ತಪ್ಪು ಮಾಹಿತಿ ನೀಡುತ್ತಿದ್ದ ಚಾಲಕ ಮುನೇಗೌಡ: RTO

ಸುರಕ್ಷಿತ ನೋಂದಣಿ ಫಲಕ: ಆನ್‌ಲೈನ್‌ನಲ್ಲೇ ನೋಂದಣಿ

ಹಳೆಯ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕಗಳನ್ನು (ಎಚ್‌ಎಸ್‌ಆರ್‌ಪಿ) ಆಳವಡಿಸಿಕೊಳ್ಳಲು ಆನ್‌ಲೈನ್‌ ಮೂಲಕ ನೋಂದಣಿ ಮಾಡಬಹುದು ಎಂದು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತ ಎ.ಎಂ. ಯೋಗೀಶ್‌ ತಿಳಿಸಿದ್ದಾರೆ.
Last Updated 15 ಸೆಪ್ಟೆಂಬರ್ 2023, 16:28 IST
ಸುರಕ್ಷಿತ ನೋಂದಣಿ ಫಲಕ: ಆನ್‌ಲೈನ್‌ನಲ್ಲೇ ನೋಂದಣಿ

12 ಆರ್‌ಟಿಒ ಕಚೇರಿಗಳಲ್ಲಿ ಲೋಕಾಯುಕ್ತ ಶೋಧ

ಭ್ರಷ್ಟಾಚಾರ, ದುರಾಡಳಿತದ ದೂರು
Last Updated 13 ಸೆಪ್ಟೆಂಬರ್ 2023, 16:25 IST
12 ಆರ್‌ಟಿಒ ಕಚೇರಿಗಳಲ್ಲಿ ಲೋಕಾಯುಕ್ತ ಶೋಧ

ಅತೀ ಸುರಕ್ಷಿತ ವಾಹನ ನೋಂದಣಿ ಫಲಕ: ಆದೇಶ ಹಿಂಪಡೆಯಲು ಒತ್ತಾಯ

ವಾಹನಗಳ ಮೇಲೆ ಅತೀ ಸುರಕ್ಷಿತ ನೋಂದಣಿ ಫಲಕ (ಎಚ್‌ಎಸ್‌ಆರ್‌ಪಿ) ಅಳವಡಿಸುವ ಬಗ್ಗೆ ರಾಜ್ಯ ಸರ್ಕಾರ ಹೊರಡಿಸಿರುವ ಸುತ್ತೋಲೆ ದೋಷಪೂರಿತವಾಗಿದೆ ಎಂದು ಅಖಿಲ ಕರ್ನಾಟಕ ವಾಹನ ನಂಬರ್‌ ಪ್ಲೇಟ್ಸ್‌ ತಯಾರಕರು ಮತ್ತು ಮಾರಾಟಗಾರರ ಸಂಘ ದೂರಿದೆ.
Last Updated 13 ಸೆಪ್ಟೆಂಬರ್ 2023, 14:23 IST
ಅತೀ ಸುರಕ್ಷಿತ ವಾಹನ ನೋಂದಣಿ ಫಲಕ: ಆದೇಶ ಹಿಂಪಡೆಯಲು ಒತ್ತಾಯ

ಆರ್‌ಒಗಳ ವರ್ಗಾವಣೆಗೆ ತಿದ್ದುಪಡಿ

ಪ್ರಜಾವಾಣಿ ವರದಿ ಪರಿಣಾಮ
Last Updated 2 ಫೆಬ್ರುವರಿ 2023, 17:10 IST
fallback

RTO ಠಾಣೆಗಳ ಮೇಲೆ ಲೋಕಾಯುಕ್ತ ಪೊಲೀಸ್‌ ದಾಳಿ: ₹11.03 ಲಕ್ಷ ನಗದು ವಶ

ಗಡಿಭಾಗದ ಏಳು ತನಿಖಾ ಠಾಣೆಗಳಲ್ಲಿ ಶೋಧ
Last Updated 1 ಅಕ್ಟೋಬರ್ 2022, 2:23 IST
RTO ಠಾಣೆಗಳ ಮೇಲೆ ಲೋಕಾಯುಕ್ತ ಪೊಲೀಸ್‌ ದಾಳಿ: ₹11.03 ಲಕ್ಷ ನಗದು ವಶ

ಸಾರಿಗೆ ಇಲಾಖೆಯಲ್ಲಿ ತೆರಿಗೆ ಗೋಲ್‌ಮಾಲ್: ಅಳತೆ ಕಡಿಮೆ ತೋರಿಸಿ ವಂಚನೆ!

ತೆರಿಗೆ ವಂಚಿಸಲು ಹಲವು ಕಳ್ಳದಾರಿಗಳನ್ನು ಸಾರಿಗೆ ಇಲಾಖೆ ಅಧಿಕಾರಿಗಳೇ ವಾಹನ ಮಾಲೀಕರಿಗೆ ಹುಡುಕಿಕೊಟ್ಟಿರುವುದು ವಿಚಾರಣೆಯಿಂದ ಪತ್ತೆಯಾಗಿದೆ. ವಾಹನಗಳ ತಳ ಅಳತೆಯನ್ನು ಕಡಿಮೆ ನಮೂದಿಸಿ ಸರ್ಕಾರಕ್ಕೆ ವಂಚಿಸಿರುವ ಹಲವು ಪ್ರಕರಣಗಳು ದೃಢ‍‍ಪಟ್ಟಿವೆ.
Last Updated 11 ಆಗಸ್ಟ್ 2022, 6:09 IST
ಸಾರಿಗೆ ಇಲಾಖೆಯಲ್ಲಿ ತೆರಿಗೆ ಗೋಲ್‌ಮಾಲ್: ಅಳತೆ ಕಡಿಮೆ ತೋರಿಸಿ ವಂಚನೆ!
ADVERTISEMENT

ನೋಂದಣಿ ಫಲಕದಲ್ಲಿ ಬರಹ: ಶಾಸಕರ ಕಾರಿಗೆ ನೋಟಿಸ್‌

ಚಿಂತಾಮಣಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ. ಕೃಷ್ಣಾರೆಡ್ಡಿ ಅವರ ಕಾರಿನ ನೋಂದಣಿ ಫಲಕದ ಮೇಲೆ ಮೋಟಾರು ವಾಹನ ನಿಯಮಗಳನ್ನು ಉಲ್ಲಂಘಿಸಿ, ‘ಶಾಸಕರು, ಚಿಂತಾಮಣಿ ವಿಧಾನಸಭಾ ಕ್ಷೇತ್ರ’ ಎಂದು ಬರೆಸಿರುವುದಕ್ಕೆ ಸಾರಿಗೆ ಇಲಾಖೆ ಅಧಿಕಾರಿಗಳು ಗುರುವಾರ ನೋಟಿಸ್‌ ಜಾರಿ ಮಾಡಿದ್ದಾರೆ.
Last Updated 7 ಏಪ್ರಿಲ್ 2022, 15:58 IST
ನೋಂದಣಿ ಫಲಕದಲ್ಲಿ ಬರಹ: ಶಾಸಕರ ಕಾರಿಗೆ ನೋಟಿಸ್‌

ಮಧ್ಯವರ್ತಿ ಹಾವಳಿ ತಡೆಗಟ್ಟಲು ಸೂಚನೆ

ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಜಿಲ್ಲಾಧಿಕಾರಿ ನಿರ್ದೇಶನ
Last Updated 6 ಜನವರಿ 2021, 15:13 IST
ಮಧ್ಯವರ್ತಿ ಹಾವಳಿ ತಡೆಗಟ್ಟಲು ಸೂಚನೆ

ಹೊರಗುತ್ತಿಗೆ ನೌಕರನಿಗೆ ಕೋವಿಡ್‌–19 ದೃಢ: ಆರ್‌ಟಿಒ ಕಚೇರಿ ಸೀಲ್‌ಡೌನ್‌

ಹೊಸಪೇಟೆ ಇಲ್ಲಿನ ಪ್ರಾದೇಶಿಕ ಸಾರಿಗೆ ಕಚೇರಿಯ (ಆರ್‌.ಟಿ.ಒ.) ಹೊರಗುತ್ತಿಗೆ ನೌಕರನಿಗೆ ಕೋವಿಡ್‌–19 ದೃಢಪಟ್ಟಿರುವ ಹಿನ್ನೆಲೆಯಲ್ಲಿ ಇಡೀ ಕಚೇರಿಯನ್ನು ಬುಧವಾರ ಸೀಲ್‌ಡೌನ್‌ ಮಾಡಲಾಗಿದೆ.
Last Updated 17 ಜೂನ್ 2020, 8:31 IST
ಹೊರಗುತ್ತಿಗೆ ನೌಕರನಿಗೆ ಕೋವಿಡ್‌–19 ದೃಢ: ಆರ್‌ಟಿಒ ಕಚೇರಿ ಸೀಲ್‌ಡೌನ್‌
ADVERTISEMENT
ADVERTISEMENT
ADVERTISEMENT