ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

S G Siddaramaiah

ADVERTISEMENT

ಮೋದಿಯಿಂದ ದ್ವೇಷ ಭಾಷಣ: ಜಾಗೃತ ನಾಗರಿಕರ ಆಕ್ಷೇಪ

‘ಕಾಂಗ್ರೆಸ್ ಪಕ್ಷವು ದೇಶದ ಸಂಪತ್ತನ್ನು ಮುಸ್ಲಿಮರಿಗೆ ಹಂಚಲಿದೆ. ಭೂಮಿ, ಒಡವೆ- ವಸ್ತು, ಕಡೆಗೆ ಹೆಣ್ಣು ಮಕ್ಕಳ ಮಂಗಳ ಸೂತ್ರವನ್ನೂ ಅವರಿಗೇ ನೀಡುತ್ತದೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆ ದ್ವೇಷ ಭಾಷಣದ ಅತ್ಯಂತ ಕೆಟ್ಟ, ಉಗ್ರವಾದ ಮಾದರಿ’ ಎಂದು ಜಾಗೃತ ನಾಗರಿಕರು–ಕರ್ನಾಟಕ ಸಂಘಟನೆ ಟೀಕಿಸಿದೆ.
Last Updated 22 ಏಪ್ರಿಲ್ 2024, 15:43 IST
ಮೋದಿಯಿಂದ ದ್ವೇಷ ಭಾಷಣ: ಜಾಗೃತ ನಾಗರಿಕರ ಆಕ್ಷೇಪ

ಅವಕಾಶವಾದಿ ಸಾಹಿತಿಗಳಿಂದ ಸಾಹಿತ್ಯ ಕ್ಷೇತ್ರಕ್ಕೆ ಧಕ್ಕೆ: ಡಾ.ಎಸ್‌.ಜಿ. ಸಿದ್ದರಾಮಯ್ಯ

ಬಣಜಿಗ ಸಮಾಜದಿಂದ ಸಚಿವರು, ಶಾಸಕರಿಗೆ ಸನ್ಮಾನ
Last Updated 4 ಜುಲೈ 2023, 20:08 IST
ಅವಕಾಶವಾದಿ ಸಾಹಿತಿಗಳಿಂದ ಸಾಹಿತ್ಯ ಕ್ಷೇತ್ರಕ್ಕೆ ಧಕ್ಕೆ: ಡಾ.ಎಸ್‌.ಜಿ. ಸಿದ್ದರಾಮಯ್ಯ

ಇಂದಿನ ಪರಿಸ್ಥಿತಿಗೆ ಕುವೆಂಪು ಓದು ಔಷಧ: ಎಸ್.ಜಿ. ಸಿದ್ಧರಾಮಯ್ಯ

‘ಹದಗೆಟ್ಟಿರುವ ಇಂದಿನ ಸಾಮಾಜಿಕ, ರಾಜಕೀಯ ಪರಿಸ್ಥಿತಿಗೆ ಕುವೆಂಪು ಅವರ ಓದು ಔಷಧವಾಗಲಿದೆ’ ಎಂದು ಸಾಹಿತಿ ಪ್ರೊ.ಎಸ್.ಜಿ. ಸಿದ್ಧರಾಮಯ್ಯ ತಿಳಿಸಿದರು.
Last Updated 29 ಡಿಸೆಂಬರ್ 2022, 15:52 IST
ಇಂದಿನ ಪರಿಸ್ಥಿತಿಗೆ ಕುವೆಂಪು ಓದು ಔಷಧ: ಎಸ್.ಜಿ. ಸಿದ್ಧರಾಮಯ್ಯ

ಪ್ರಜಾವಾಣಿ@75 | ದೇಶಕ್ಕೆ ಹೊಸ ಭಾಷಾ ನೀತಿ ಅಗತ್ಯ: ಪ್ರೊ.ಎಸ್.ಜಿ.ಸಿದ್ದರಾಮಯ್ಯ

‘ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳನ್ನು ಉಳಿಸುವ ನಿಟ್ಟಿನಲ್ಲಿ ದೇಶಕ್ಕೆ ಹೊಸ ಭಾಷಾ ನೀತಿಯ ಅಗತ್ಯವಿದೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಪ್ರತಿಪಾದಿಸಿದರು.
Last Updated 19 ನವೆಂಬರ್ 2022, 10:16 IST
ಪ್ರಜಾವಾಣಿ@75 | ದೇಶಕ್ಕೆ ಹೊಸ ಭಾಷಾ ನೀತಿ ಅಗತ್ಯ: ಪ್ರೊ.ಎಸ್.ಜಿ.ಸಿದ್ದರಾಮಯ್ಯ

ಪ್ರಜಾಪ್ರಭುತ್ವದ ಉಳಿವಿಗೆ ಪ್ರಜ್ಞಾವಂತರೇ ಆಸರೆ: ಎಸ್‌.ಜಿ.ಸಿದ್ದರಾಮಯ್ಯ

ದ್ವಾರನಕುಂಟೆ ಪಾತಣ್ಣ ಅವರ ‘ಕತ್ತಲ ದಾರಿ ದೂರ’ ಕಾದಂಬರಿ ಬಿಡುಗಡೆ
Last Updated 12 ನವೆಂಬರ್ 2022, 19:31 IST
ಪ್ರಜಾಪ್ರಭುತ್ವದ ಉಳಿವಿಗೆ ಪ್ರಜ್ಞಾವಂತರೇ ಆಸರೆ: ಎಸ್‌.ಜಿ.ಸಿದ್ದರಾಮಯ್ಯ

ಮಕ್ಕಳಿಗೆ ಊಟ ಮಾಡಿಸಲು ಮೊಬೈಲ್ ಕೊಡುವುದು ಅನಿವಾರ್ಯ: ಎಸ್.ಜಿ.ಸಿದ್ಧರಾಮಯ್ಯ

ವಸಂತ ಪ್ರಕಾಶನದ 12 ಮಕ್ಕಳ ಕೃತಿಗಳ ಬಿಡುಗಡೆ
Last Updated 25 ಸೆಪ್ಟೆಂಬರ್ 2022, 4:24 IST
ಮಕ್ಕಳಿಗೆ ಊಟ ಮಾಡಿಸಲು ಮೊಬೈಲ್ ಕೊಡುವುದು ಅನಿವಾರ್ಯ: ಎಸ್.ಜಿ.ಸಿದ್ಧರಾಮಯ್ಯ

ವಚನಕ್ರಾಂತಿ ಹತ್ತಿಕ್ಕಿದವರು ಇಂದೂ ಇದ್ದಾರೆ: ಎಸ್‌.ಜಿ.ಸಿದ್ದರಾಮಯ್ಯ

‘ಮಡಿವಾಳ ಮಾಚಿದೇವರ ಸಮಗ್ರ ವಚನಗಳು’ ಬಿಡುಗಡೆ
Last Updated 9 ಸೆಪ್ಟೆಂಬರ್ 2022, 19:27 IST
ವಚನಕ್ರಾಂತಿ ಹತ್ತಿಕ್ಕಿದವರು ಇಂದೂ ಇದ್ದಾರೆ:  ಎಸ್‌.ಜಿ.ಸಿದ್ದರಾಮಯ್ಯ
ADVERTISEMENT

ಕೋಮು ವೈರಸ್‌ ತುಂಬಲು ಸರ್ಕಾರದ ಯತ್ನ: ಎಸ್‌.ಜಿ. ಸಿದ್ದರಾಮಯ್ಯ ವಾಗ್ದಾಳಿ

ಪಠ್ಯಪುಸ್ತಕ ತಿರುಚುವಿಕೆ ಪ್ರತಿಭಟನಾ ಸಮಾವೇಶ
Last Updated 8 ಜೂನ್ 2022, 19:45 IST
ಕೋಮು ವೈರಸ್‌ ತುಂಬಲು ಸರ್ಕಾರದ ಯತ್ನ: ಎಸ್‌.ಜಿ. ಸಿದ್ದರಾಮಯ್ಯ ವಾಗ್ದಾಳಿ

ಕೋಮು ದ್ವೇಷ ಹರಡುವವರ ವಿರುದ್ಧ ಕ್ರಮಕ್ಕೆ ಆಗ್ರಹ: ಎಸ್.ಜಿ.ಸಿದ್ದರಾಮಯ್ಯ ರಾಜೀನಾಮೆ

ಕೋಮು ದ್ವೇಷವನ್ನು ರಾಜಾರೋಷವಾಗಿ ಹರಡುತ್ತಾ ಆಟಾಟೋಪ ಮಾಡುವವರ ಮೇಲೆ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ‘ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಪ್ರತಿಷ್ಠಾನ’ದ ಅಧ್ಯಕ್ಷ ಸ್ಥಾನಕ್ಕೆ ಎಸ್.ಜಿ. ಸಿದ್ದರಾಮಯ್ಯ ಸೋಮವಾರ ರಾಜೀನಾಮೆ ನೀಡಿದ್ದಾರೆ.
Last Updated 30 ಮೇ 2022, 11:59 IST
ಕೋಮು ದ್ವೇಷ ಹರಡುವವರ ವಿರುದ್ಧ ಕ್ರಮಕ್ಕೆ ಆಗ್ರಹ: ಎಸ್.ಜಿ.ಸಿದ್ದರಾಮಯ್ಯ ರಾಜೀನಾಮೆ

ಎಸ್‌.ಜಿ. ಸಿದ್ಧರಾಮಯ್ಯಗೆ ಬಸವ ಪ್ರತಿಷ್ಠಾನ ಪ್ರಶಸ್ತಿ

ಲಂಡನ್‌ನ ಬಸವ ಅಂತರರಾಷ್ಟ್ರೀಯ ಪ್ರತಿಷ್ಠಾನ ನೀಡುವ ‘ಡಾ.ಎಂ.ಎಂ.ಕಲಬುರ್ಗಿ ಪ್ರಗತಿಪರ ಚಿಂತಕ ಪ್ರಶಸ್ತಿ’ಗೆ ಸಾಹಿತಿ ಪ್ರೊ.ಎಸ್.ಜಿ. ಸಿದ್ಧರಾಮಯ್ಯ ಆಯ್ಕೆಯಾಗಿದ್ದಾರೆ.
Last Updated 15 ಡಿಸೆಂಬರ್ 2021, 21:59 IST
ಎಸ್‌.ಜಿ. ಸಿದ್ಧರಾಮಯ್ಯಗೆ ಬಸವ ಪ್ರತಿಷ್ಠಾನ ಪ್ರಶಸ್ತಿ
ADVERTISEMENT
ADVERTISEMENT
ADVERTISEMENT