ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Salaga

ADVERTISEMENT

ಮೈಸೂರಿನಲ್ಲಿ ‘ಸಲಗ’ದ ಒಡನಾಟ ಹಂಚಿಕೊಂಡ ಬಾಲ ಕಲಾವಿದರು

ಮೈಸೂರು: ಸಲಗ ಸಿನಿಮಾದ ಮೂಲಕ ಬೆಳ್ಳಿ ತೆರೆ ಮೇಲೆ ಕಾಣಿಸಿಕೊಂಡಿರುವ ಮೈಸೂರು ಭಾಗದ ಬಾಲ ಪ್ರತಿಭೆಗಳನ್ನು ಪರಿಚಯಿಸುವ ಉಮೇದು ಚಿತ್ರದ ನಿರ್ದೇಶಕ, ನಾಯಕ ನಟರೂ ಆದ ದುನಿಯಾ ವಿಜಯ್ ಅವರದ್ದು. ಮೈಕ್‌ ಹಿಡಿದ ಕಲಾವಿದರು ಚಿತ್ರದೊಂದಿಗಿನ ಒಡನಾಟ, ಆತಿಥ್ಯದ ಅನುಭವವನ್ನು ಖುಷಿಯಿಂದಲೇ ಹಂಚಿಕೊಂಡರು.
Last Updated 28 ಅಕ್ಟೋಬರ್ 2021, 10:17 IST
ಮೈಸೂರಿನಲ್ಲಿ ‘ಸಲಗ’ದ ಒಡನಾಟ ಹಂಚಿಕೊಂಡ ಬಾಲ ಕಲಾವಿದರು

ನೋಡಿ | ಪ್ರಜಾವಾಣಿ ಸಿನಿ ಮಾತು; ಸಲ್ಲುಭಾಯ್‌ಗೆ ಕಿಚ್ಚನ ಡೈರಕ್ಷನ್

Last Updated 17 ಅಕ್ಟೋಬರ್ 2021, 6:04 IST
ನೋಡಿ | ಪ್ರಜಾವಾಣಿ ಸಿನಿ ಮಾತು; ಸಲ್ಲುಭಾಯ್‌ಗೆ ಕಿಚ್ಚನ ಡೈರಕ್ಷನ್

ಸಲಗ ಚಿತ್ರ ವಿಮರ್ಶೆ: ತುದಿಯಿರದ ನೆತ್ತರ ನದಿ

ಇದೊಂದು ರೀತಿ ಕಳ್ಳ ಪೊಲೀಸ್ ಆಟ. ಮೊದಲರ್ಧ ದುರುಳರ ಮೆರೆದಾಟ; ದ್ವಿತಿಯಾರ್ಧ ಪೊಲೀಸರ ಆಟ ಮತ್ತು ಕಳ್ಳಾಟ. ಕಥೆ ಇಲ್ಲಿ ನೆಪಕ್ಕೆ ಮಾತ್ರ; ‘ಕಥೆ ಮುಗಿಸುವುದೇ’ ಇದರ ಸೂತ್ರ. ತಮ್ಮ ಮೊದಲ ನಿರ್ದೇಶನದಲ್ಲಿ ನಟ ದುನಿಯಾ ವಿಜಯ್‌ ತಮ್ಮ ನಟನೆಯ ಹಿಂದಿನೆಲ್ಲ ಸಿನಿಮಾಗಳಿಗಿಂತ ಸಾಕಷ್ಟು ಮುಂದಕ್ಕೆ ಹೋಗಿದ್ದಾರೆ. ಆದರೆ ಹಾಗೆ ಸಾಗಿದ ದಾರಿ ಹೇಗಿದೆಯೆಂದರೆ ಅಲ್ಲಿಂದ ತಿರುಗಿ ಬರಲು ಅವರು ನಡೆಸುವ ಪ್ರಯತ್ನಗಳೂ ಮಸುಕು ಎನಿಸುವಷ್ಟು!
Last Updated 15 ಅಕ್ಟೋಬರ್ 2021, 15:53 IST
ಸಲಗ ಚಿತ್ರ ವಿಮರ್ಶೆ: ತುದಿಯಿರದ ನೆತ್ತರ ನದಿ

ಕೋವಿಡ್ ಪ್ರಕರಣಗಳ ಏರಿಕೆ: ತೆರೆ ಮೇಲೆ ಸದ್ಯಕ್ಕಿಲ್ಲ ಬಿಗ್‌ ಬಜೆಟ್‌ ಸಿನಿಮಾ

ಕೋವಿಡ್‌ ಪ್ರಕರಣಗಳು ಮತ್ತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ಎಂಟು ಜಿಲ್ಲೆಗಳ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಸಂಖ್ಯೆಯನ್ನು ಸರ್ಕಾರವು ಶೇ 50 ನಿರ್ಬಂಧಿಸಿದ ಕಾರಣ, ಬಿಡುಗಡೆಗೆ ಸಜ್ಜಾಗಿದ್ದ ಕೆಲ ಬಿಗ್‌ಬಜೆಟ್‌ ಸಿನಿಮಾಗಳು ಮುಂದಕ್ಕೆ ಹೋಗಿವೆ.
Last Updated 8 ಏಪ್ರಿಲ್ 2021, 19:30 IST
ಕೋವಿಡ್ ಪ್ರಕರಣಗಳ ಏರಿಕೆ: ತೆರೆ ಮೇಲೆ ಸದ್ಯಕ್ಕಿಲ್ಲ ಬಿಗ್‌ ಬಜೆಟ್‌ ಸಿನಿಮಾ

ಕೋವಿಡ್ ಸೋಂಕು ಚಿತ್ರಮಂದಿರಕ್ಕಷ್ಟೇ ಅಂಟಿಕೊಳ್ಳುತ್ತದೆಯೇ?: ದುನಿಯಾ ವಿಜಯ್‌

‘ಕೋವಿಡ್‌ ಸೋಂಕು ಬಹಳ ಚಾಣಾಕ್ಷ; ಜಿಮ್‌ ಹಾಗೂ ಚಿತ್ರಮಂದಿರಗಳಿಗೆ ಬರುವ ಜನರಿಗೆ ಮಾತ್ರ ಅಂಟಿಕೊಳ್ಳುತ್ತದೆ. ರಾಜಕೀಯ ಕಾರ್ಯಕ್ರಮಗಳು ಹಾಗೂ ಧಾರ್ಮಿಕ ಸಮಾರಂಭಗಳತ್ತ ಸೋಂಕು ಸುಳಿಯುವುದಿಲ್ಲ’ ಎಂದು ನಟ ದುನಿಯಾ ವಿಜಯ್‌ ಲೇವಡಿ ಮಾಡಿದರು.
Last Updated 4 ಏಪ್ರಿಲ್ 2021, 19:30 IST
ಕೋವಿಡ್ ಸೋಂಕು ಚಿತ್ರಮಂದಿರಕ್ಕಷ್ಟೇ ಅಂಟಿಕೊಳ್ಳುತ್ತದೆಯೇ?: ದುನಿಯಾ ವಿಜಯ್‌

ಹುಬ್ಬಳ್ಳಿಯಲ್ಲಿ ‘ಸಲಗ’ ಸವಾರಿ

ದುನಿಯಾ ವಿಜಯ್‌ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದ ಅಭಿಮಾನಿಗಳು
Last Updated 4 ಏಪ್ರಿಲ್ 2021, 16:13 IST
ಹುಬ್ಬಳ್ಳಿಯಲ್ಲಿ ‘ಸಲಗ’ ಸವಾರಿ

ಹುಬ್ಬಳ್ಳಿಯಲ್ಲಿ ಸಲಗ ಸಿನಿಮಾ ಪ್ರಚಾರ: ಕ್ರಿಕೆಟ್ ಪಂದ್ಯ ಆಡಲಿರುವ ದುನಿಯಾ ವಿಜಯ್

ಚಿತ್ರನಟ ದುನಿಯಾ ವಿಜಯ್ ಹಾಗೂ ಡಾಲಿ ಧನಂಜಯ್ ಪಂದ್ಯ ಆಡಲಿದ್ದಾರೆ‌. ಸಲಗಸಿನಿಮಾ ತಂಡ ಪ್ರಚಾರಾರ್ಥವಾಗಿ ಹುಬ್ಬಳ್ಳಿ ಪತ್ರಕರ್ತರ ಜೊತೆ ಪಂದ್ಯವಾಡಲಿದೆ.
Last Updated 4 ಏಪ್ರಿಲ್ 2021, 8:02 IST
ಹುಬ್ಬಳ್ಳಿಯಲ್ಲಿ ಸಲಗ ಸಿನಿಮಾ ಪ್ರಚಾರ: ಕ್ರಿಕೆಟ್ ಪಂದ್ಯ ಆಡಲಿರುವ ದುನಿಯಾ ವಿಜಯ್
ADVERTISEMENT

ನಾನು ನಿರ್ದೇಶಕರ ನಟಿ...: ಇದು ‘ಸಲಗ’ ಸಿನಿಮಾ ನಟಿ ಸಂಜನಾ ಮನದ ಮಾತು

‘ಕೆಮಿಸ್ಟ್ರಿ ಆಫ್‌ ಕರಿಯಪ್ಪ‍’ ಚಿತ್ರದ ಮೂಲಕ ಚಂದನವನಕ್ಕೆ ಕಾಲಿಟ್ಟವರು ನಟಿ ಸಂಜನಾ ಆನಂದ್‌. ಇದರಲ್ಲಿ ಅವರದು ಕರಿಯಪ್ಪನ ಸೊಸೆ ಪಾತ್ರ. ತೆರೆಗೆ ಸಿದ್ಧವಾಗಿರುವ ‘ಸಲಗ’ ಸಿನಿಮಾದಲ್ಲಿ ಭೂಗತಲೋಕದ ಸೆಳೆತಕ್ಕೆ ಸಿಲುಕಿದ ನಾಯಕನಿಗೆ ನೆರವಾಗುವ ಬೋಲ್ಡ್‌ ಹುಡುಗಿ ಪಾತ್ರ.
Last Updated 11 ಸೆಪ್ಟೆಂಬರ್ 2020, 4:36 IST
ನಾನು ನಿರ್ದೇಶಕರ ನಟಿ...: ಇದು ‘ಸಲಗ’ ಸಿನಿಮಾ ನಟಿ ಸಂಜನಾ ಮನದ ಮಾತು

ಮಲೆನಾಡಿನಲ್ಲಿ ‘ಸಲಗ’ದ ಡ್ಯುಯೆಟ್‌

‘ದುನಿಯಾ’ ವಿಜಯ್ ಮೊದಲ ಬಾರಿಗೆ ನಿರ್ದೇಶಿಸಿರುವ ಚಿತ್ರ ‘ಸಲಗ’. ಕಳೆದ ಮಾರ್ಚ್‌ನಲ್ಲಿಯೇ ಇದು ಬಿಡುಗಡೆಯಾಗಬೇಕಿತ್ತು. ಕೋವಿಡ್‌–19 ಪರಿಣಾಮ ಬಿಡುಗಡೆಯ ದಿನಾಂಕ ಮುಂದೂಡಿಕೆಯಾಗಿದೆ.
Last Updated 13 ಆಗಸ್ಟ್ 2020, 4:56 IST
ಮಲೆನಾಡಿನಲ್ಲಿ ‘ಸಲಗ’ದ ಡ್ಯುಯೆಟ್‌

ರೌಡಿಗಳ ಅಡ್ಡಾದಲ್ಲಿ ಘೀಳಿಟ್ಟ ‘ಸಲಗ’

‘ಸಲಗ’ –ದುನಿಯಾ ವಿಜಯ್‌ ನಟನೆಯ ಜೊತೆಗೆ ಮೊದಲ ಬಾರಿಗೆ ನಿರ್ದೇಶಕನಾಗಿ ಅದೃಷ್ಟ ಪರೀಕ್ಷೆಗೆ ಇಳಿದಿರುವ ಚಿತ್ರ. ಬೆಂಗಳೂರಿನಲ್ಲಿಯೇ ಸಿನಿಮಾದ ಬಹುತೇಕ ಶೂಟಿಂಗ್‌ ಪೂರ್ಣಗೊಳಿಸಿರುವ ಚಿತ್ರತಂಡ ಕುಂಬಳಕಾಯಿಯನ್ನು ಒಡೆದಿದೆ.
Last Updated 12 ಫೆಬ್ರುವರಿ 2020, 19:30 IST
ರೌಡಿಗಳ ಅಡ್ಡಾದಲ್ಲಿ ಘೀಳಿಟ್ಟ ‘ಸಲಗ’
ADVERTISEMENT
ADVERTISEMENT
ADVERTISEMENT