ಸೋಮವಾರ, 2 ಮಾರ್ಚ್ 2026
×
ADVERTISEMENT

Security Guard

ADVERTISEMENT

ತೇರದಾಳ: ಸರ್ಕಾರಿ ಶಾಲೆಗೆ ಸೆಕ್ಯುರಿಟಿ ಗಾರ್ಡ್‌

KD Malaganvi: ಸರ್ಕಾರಿ ಶಾಲೆಯ ಶಿಕ್ಷಕರಿಗೆ ಪಾಠ ಬೋಧನೆಗಿಂತ ಇತರೆ ಕೆಲಸಗಳ ಭಾರ ಹೆಚ್ಚಿವೆ. ಹೀಗಿದ್ದೂ ಶಾಲಾ ಆವರಣ ಶುಚಿಗೊಳಿಸಲು, ಶೌಚಾಲಯ ಶುಚಿತ್ವ ಕಾಪಾಡಲು ಮಕ್ಕಳನ್ನು ಬಳಸಿದರೆ ಕೂಡ ತಪ್ಪಾಗುತ್ತದೆ, ಇಲಾಖೆ ಹಾಗೂ ಪಾಲಕರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ.
Last Updated 11 ಫೆಬ್ರುವರಿ 2026, 2:52 IST
ತೇರದಾಳ: ಸರ್ಕಾರಿ ಶಾಲೆಗೆ ಸೆಕ್ಯುರಿಟಿ ಗಾರ್ಡ್‌

ಬೆಂಗಳೂರು: ಮಹಿಳೆ ಎದುರು ಪ್ಯಾಂಟ್ ಬಿಚ್ಚಿ ಅಸಭ್ಯ ವರ್ತನೆ ತೋರಿದವನ ಸೆರೆ

Sexual Harassment Case: ಮಹಿಳೆ ಎದುರು ಪ್ಯಾಂಟ್ ಬಿಚ್ಚಿ ಅಸಭ್ಯ ವರ್ತನೆ ತೋರಿದ ಆರೋಪದ ಮೇಲೆ ಕಾವಲುಗಾರನನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 4 ಆಗಸ್ಟ್ 2025, 14:00 IST
ಬೆಂಗಳೂರು: ಮಹಿಳೆ ಎದುರು ಪ್ಯಾಂಟ್ ಬಿಚ್ಚಿ ಅಸಭ್ಯ ವರ್ತನೆ ತೋರಿದವನ ಸೆರೆ

ಹುಬ್ಬಳ್ಳಿ: 10 ಸಿಬ್ಬಂದಿಗೆ ಸುರಕ್ಷತಾ ಪ್ರಶಸ್ತಿ

ಹುಬ್ಬಳ್ಳಿ: 10 ಸಿಬ್ಬಂದಿಗೆ ಸುರಕ್ಷತಾ ಪ್ರಶಸ್ತಿ
Last Updated 24 ಜನವರಿ 2025, 14:28 IST
ಹುಬ್ಬಳ್ಳಿ: 10 ಸಿಬ್ಬಂದಿಗೆ ಸುರಕ್ಷತಾ ಪ್ರಶಸ್ತಿ

ಬೆಂಗಳೂರು: ಉದ್ಯಾನದ ಗೇಟ್ ಬಿದ್ದು ಭದ್ರತಾ ಸಿಬ್ಬಂದಿಗೆ ಗಾಯ

ಚಿಕ್ಕಪೇಟೆ ವಾರ್ಡ್‌ನ ತುಳಸಿತೋಪು ಉದ್ಯಾನದ ಗೇಟ್‌ ಬಿದ್ದು ಭದ್ರತಾ ಸಿಬ್ಬಂದಿಯ ತಲೆಗೆ ತೀವ್ರ ಪೆಟ್ಟಾಗಿದೆ.
Last Updated 15 ಡಿಸೆಂಬರ್ 2024, 16:02 IST
ಬೆಂಗಳೂರು: ಉದ್ಯಾನದ ಗೇಟ್ ಬಿದ್ದು ಭದ್ರತಾ ಸಿಬ್ಬಂದಿಗೆ ಗಾಯ

ಪಾಕಿಸ್ತಾನ | ಉಗ್ರರ ದಾಳಿ: ಮೂವರು ಭದ್ರತಾ ಸಿಬ್ಬಂದಿ ಸಾವು

ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ನಡೆದ ಎರಡು ಪ್ರತ್ಯೇಕ ಉಗ್ರರ ದಾಳಿಯಲ್ಲಿ ಕನಿಷ್ಠ ಮೂವರು ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 8 ಡಿಸೆಂಬರ್ 2024, 12:44 IST
ಪಾಕಿಸ್ತಾನ | ಉಗ್ರರ ದಾಳಿ: ಮೂವರು ಭದ್ರತಾ ಸಿಬ್ಬಂದಿ ಸಾವು

ವಿಕ್ಕಿ–ಕತ್ರೀನಾ ಮದುವೆ: ಸಲ್ಮಾನ್ ಖಾನ್ ಬಾಡಿಗಾರ್ಡ್ ಶೇರಾ ಉಸ್ತುವಾರಿ

ಕತ್ರೀನಾ ಕೈಫ್ ಮತ್ತು ವಿಕ್ಕಿ ಕೌಶಲ್ ಮದುವೆಗೆ ಕ್ಷಣಗಣನೆ
Last Updated 7 ಡಿಸೆಂಬರ್ 2021, 6:22 IST
ವಿಕ್ಕಿ–ಕತ್ರೀನಾ ಮದುವೆ: ಸಲ್ಮಾನ್ ಖಾನ್ ಬಾಡಿಗಾರ್ಡ್ ಶೇರಾ ಉಸ್ತುವಾರಿ

ಸಾರಿಗೆ ಸಂಸ್ಥೆ ಭದ್ರತಾ ಸಿಬ್ಬಂದಿ ಆತ್ಮಹತ್ಯೆ

ಇಲ್ಲಿನ ಎನ್‌ಇಕೆಆರ್‌ಟಿಸಿ ಕಚೇರಿ ಸಾರಿಗೆ ಸದನದ ಹಿಂಭಾಗದ ಬಸ್ ನಿಲ್ದಾಣದ ಶೆಲ್ಟರ್‌ನಲ್ಲಿ ಸಂಸ್ಥೆಯ ಕಚೇರಿಯಲ್ಲಿ ಭದ್ರತಾ ಸಿಬ್ಬಂದಿಯಾಗಿದ್ದ ಯುವಕ ಸೋಮವಾರ ನೇಣಿಗೆ ಶರಣಾಗಿದ್ದಾರೆ.
Last Updated 26 ಜನವರಿ 2021, 5:23 IST
fallback
ADVERTISEMENT

ಹಣ್ಣಿನ ವಿಚಾರಕ್ಕೆ ಮಾರಾಟಗಾರನಿಗೆ ಗುಂಡಿಟ್ಟ ಭದ್ರತಾ ಸಿಬ್ಬಂದಿ

ಮಾವಿನಹಣ್ಣಿನ ವಿಚಾರವಾಗಿ ಖೋಡಾ ಕಾಲೋನಿ ಬಳಿ ಹಣ್ಣು ಮಾರಾಟಗಾರನನ್ನು ಗುಂಡಿಕ್ಕಿದ ಆರೋಪದ ಮೇಲೆ ನೋಯ್ಡಾದ ಖಾಸಗಿ ಭದ್ರತಾ ಸಿಬ್ಬಂದಿಯನ್ನು ಬಂಧಿಸಲಾಗಿದೆ.
Last Updated 4 ಜುಲೈ 2020, 6:36 IST
ಹಣ್ಣಿನ ವಿಚಾರಕ್ಕೆ ಮಾರಾಟಗಾರನಿಗೆ ಗುಂಡಿಟ್ಟ ಭದ್ರತಾ ಸಿಬ್ಬಂದಿ

ಚೀನಾ: 40 ವಿದ್ಯಾರ್ಥಿಗಳ ಮೇಲೆ ಚೂರಿ ಇರಿತ

ಚೀನಾದ ಪ್ರಾಥಮಿಕ ಶಾಲೆವೊಂದರ ಭದ್ರತಾ ಸಿಬ್ಬಂದಿ 40 ವಿದ್ಯಾರ್ಥಿಗಳಿಗೆ ಹಾಗೂ ಶಾಲಾ ಸಿಬ್ಬಂದಿಗೆ ಚೂರಿ ಇರಿದ ಧಾರುಣ ಘಟನೆ ಗುರುವಾರ ನಡೆದಿದೆ.
Last Updated 4 ಜೂನ್ 2020, 19:30 IST
ಚೀನಾ: 40 ವಿದ್ಯಾರ್ಥಿಗಳ ಮೇಲೆ ಚೂರಿ ಇರಿತ

ಸೆಕ್ಯೂರಿಟಿ ಗಾರ್ಡ್‌ ಮೇಲೆ ನಾಯಿ ಛೂ ಬಿಟ್ಟರು!

ಅಪಾರ್ಟ್‌ಮೆಂಟ್ ಮುಂಭಾಗದಲ್ಲಿ ಕಸ ಎಸೆಯಬೇಡಿ ಎಂದು ಹೇಳಿದ ಸೆಕ್ಯೂರಿಟಿ ಗಾರ್ಡ್‌ ಮೇಲೆ ವ್ಯಕ್ತಿಯೊಬ್ಬರು ನಾಯಿ ಛೂ ಬಿಟ್ಟ ಘಟನೆ ಗಿರಿನಗರದ ಈರಣ್ಣಗುಡ್ಡದಲ್ಲಿ ನಡೆದಿದೆ.
Last Updated 2 ಮಾರ್ಚ್ 2020, 19:34 IST
fallback
ADVERTISEMENT
ADVERTISEMENT
ADVERTISEMENT