3 ದಶಕಗಳ ಬಳಿಕ ಶಾರದಾ ಭವಾನಿ ದೇಗುಲದ ಬಾಗಿಲು ತೆರೆದ ಕಾಶ್ಮೀರಿ ಪಂಡಿತರು
ಉಗ್ರ ಚಟುವಟಿಕೆಗಳ ಕಾರಣ 1990ರಲ್ಲಿ ಮುಚ್ಚಲ್ಪಟ್ಟಿದ್ದ ಬುಡ್ಗಮ್ ಜಿಲ್ಲೆಯ ಶಾರದಾ ಭವಾನಿ ದೇವಾಲಯವನ್ನು 35 ವರ್ಷಗಳ ಬಳಿಕ ಕಾಶ್ಮೀರಿ ಪಂಡಿತರು ಪುನಃ ತೆರೆಯಿದರು. ಸ್ಥಳೀಯ ಮುಸ್ಲಿಂ ಸಮುದಾಯದ ಸಹಭಾಗಿತ್ವದಿಂದ ಕಾರ್ಯಕ್ರಮ ನೆರವೇರಿತು.Last Updated 31 ಆಗಸ್ಟ್ 2025, 10:33 IST