ಗುರುವಾರ, 3 ಜುಲೈ 2025
×
ADVERTISEMENT

Sharana movement

ADVERTISEMENT

19ನೇ ಶರಣ ತತ್ವ ಕಮ್ಮಟ 27ರಿಂದ

ಸೋಲಾಪುರ: ನಗರದ ಲಿಂಗಶೆಟ್ಟಿ ಕಾರ್ಯಾಲಯದಲ್ಲಿ ಅಜ್ಜಂಪುರ ಶೆಟ್ರು ಸೇವಾ ಟ್ರಸ್ಟ್ ಹಾಗೂ ಬಸವ ಬಳಗ ದಾವಣಗೆರೆ ಸಹಯೋಗದಲ್ಲಿ ಡಿ.27 ರಿಂದ 30ರ ವರೆಗೆ ‘19ನೇ ಶರಣ ತತ್ವ ಕಮ್ಮಟ’ ಆಯೋಜಿಸಲಾಗಿದೆ ಎಂದು ದಾವಣಗೆರೆ ಬಸವ ಬಳಗದ ಅಧ್ಯಕ್ಷ ಹುಚ್ಚಪ್ಪ ಮಾಸ್ತರ್ ತಿಳಿಸಿದ್ದಾರೆ.
Last Updated 23 ಡಿಸೆಂಬರ್ 2024, 15:26 IST
fallback

‘ಶರಣತತ್ವದ ಆಚರಣೆಯಿಂದ ಸಮಾಜದಲ್ಲಿ ಶಾಂತಿ’

ಭಾಲ್ಕಿ: ‘ಬಸವಾದಿ ಶರಣರ ತತ್ವಗಳ ಆಚರಣೆಯಿಂದ ಸಮಾಜದಲ್ಲಿ ಶಾಂತಿ ಹಾಗೂ ನೆಮ್ಮದಿ ನೆಲೆಸಲು ಸಾಧ್ಯ’ ಎಂದು ಹುಲಸೂರಿನ ಶಿವಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.
Last Updated 11 ಫೆಬ್ರುವರಿ 2023, 14:33 IST
‘ಶರಣತತ್ವದ ಆಚರಣೆಯಿಂದ ಸಮಾಜದಲ್ಲಿ ಶಾಂತಿ’

ಅಸಹಿಷ್ಣುತೆ ರೋಗಕ್ಕೆ ಶರಣ ಸಾಹಿತ್ಯವೇ ಮದ್ದು: ಎಂ.ಎಸ್.ಆಶಾದೇವಿ

ನಗರ ಜಿಲ್ಲಾ ಶರಣ ಸಾಹಿತ್ಯ ಸಮ್ಮೇಳನದಲ್ಲಿ ಎಂ.ಎಸ್.ಆಶಾದೇವಿ
Last Updated 22 ಅಕ್ಟೋಬರ್ 2022, 19:06 IST
ಅಸಹಿಷ್ಣುತೆ ರೋಗಕ್ಕೆ ಶರಣ ಸಾಹಿತ್ಯವೇ ಮದ್ದು: ಎಂ.ಎಸ್.ಆಶಾದೇವಿ

ಶತಮಾನಗಳ ಇತಿಹಾಸವಿರುವ ಶರಣ ಸಂಸ್ಕೃತಿ ಮುಂದುವರಿಸಿ

ದಿ.ರುದ್ರಮುನಿ ಶ್ರೀಗಳ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಲಹೆ
Last Updated 8 ಅಕ್ಟೋಬರ್ 2022, 5:51 IST
ಶತಮಾನಗಳ ಇತಿಹಾಸವಿರುವ ಶರಣ ಸಂಸ್ಕೃತಿ ಮುಂದುವರಿಸಿ

ಭ್ರಷ್ಟಾಚಾರ ತಡೆ ಶರಣರ ತತ್ವಗಳಿಂದ ಸಾಧ್ಯ

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾಜಿ ಸಚಿವ ಎಸ್‌.ಎಸ್. ಪಾಟೀಲ್
Last Updated 30 ಜುಲೈ 2022, 4:34 IST
ಭ್ರಷ್ಟಾಚಾರ ತಡೆ ಶರಣರ ತತ್ವಗಳಿಂದ ಸಾಧ್ಯ

‘ಶರಣರ ವಚನ ಸಂದೇಶ ಪಾಲಿಸಿ’

ಶರಣರ ವಚನಗಳ ಸಂದೇಶವನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ.ಜಿ.ಎ. ತಿಗಡಿ ಹೇಳಿದರು.
Last Updated 12 ಫೆಬ್ರುವರಿ 2022, 14:55 IST
‘ಶರಣರ ವಚನ ಸಂದೇಶ ಪಾಲಿಸಿ’

ಸಂತರ ವಾಣಿಯಲ್ಲಿ ಅಡಗಿದೆ ಆಗಾಧ ಶಕ್ತಿ: ಬಸವಲಿಂಗ ಪಟ್ಟದ್ದೇವರು

ಬೀದರ್: ‘ಶರಣರ ಸಂತರ ವಾಣಿಯಲ್ಲಿ ಆಗಾಧ ಶಕ್ತಿ ಅಡಗಿದೆ. ದುರ್ಗುಣ ವ್ಯಕ್ತಿಯನ್ನು ಮಹಾ ಶರಣನನ್ನಾಗಿ ಮಾಡುವ ಶಕ್ತಿ ವಚನಗಳಿಗೆ ಇದೆ’ ಎಂದು ಭಾಲ್ಕಿಯ ಬಸವಲಿಂಗ ಪಟ್ಟದ್ದೇವರು ನುಡಿದರು.
Last Updated 12 ಸೆಪ್ಟೆಂಬರ್ 2021, 15:21 IST
ಸಂತರ ವಾಣಿಯಲ್ಲಿ ಅಡಗಿದೆ ಆಗಾಧ ಶಕ್ತಿ: ಬಸವಲಿಂಗ ಪಟ್ಟದ್ದೇವರು
ADVERTISEMENT

ವಾಚಕರ ವಾಣಿ: ಶರಣ ಸೇನೆ; ಆರೋಗ್ಯಪೂರ್ಣ ಚರ್ಚೆ ಇರಲಿ‌

ನಾಡಿನಾದ್ಯಂತ ಬಸವಕೇಂದ್ರಗಳು, ಬಸವಸೇನೆ, ಬಸವದಳ ಮೊದಲಾದ ಸಂಘಟನೆಗಳು ಈ ದಿಸೆಯಲ್ಲಿ ಕಾರ್ಯಪ್ರವೃತ್ತವಾಗಿದ್ದು, ಇನ್ನೊಂದು ಸಂಘಟನೆಯ ಅಗತ್ಯವೇನಿದೆ ಎಂದು ಮಠದ ಡಾ. ಶಿವಮೂರ್ತಿ ಮುರುಘಾ ಶರಣರು ಪ್ರಶ್ನಿಸಿದ್ದರು.
Last Updated 16 ಮಾರ್ಚ್ 2021, 19:30 IST
fallback

ವಾಚಕರ ವಾಣಿ: ಶರಣಸೇನೆಯೋ? ಶರಣರ ಸೇನೆಯೋ?

ಚಿತ್ರದುರ್ಗದ ಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾ ಶರಣರು ಸೇನೆ ಕಟ್ಟುತ್ತಿದ್ದಾರೆ ಎಂದು ಪತ್ರಿಕಾ ವರದಿಗಳು ತಿಳಿಸಿವೆ. ಸಾಮಾನ್ಯವಾಗಿ ಮಠಗಳಲ್ಲಿ ಅಕ್ಕನ, ಅಣ್ಣನ ಬಳಗ ಇರುವುದು ಗೊತ್ತಿದೆ. ಸಂಘ, ಸೇವಾದಳಗಳೂ ಉಂಟು. ಹಿಂದಿದ್ದ ದೊರೆ, ಪಾಳೇಗಾರರು ಶತ್ರುಗಳ ವಿರುದ್ಧ ಸೇನೆ ಕಟ್ಟಿಕೊಂಡಿದ್ದರು. ಭಕ್ತರು ಕಟ್ಟಿದ ಮಠಗಳಿಗೆ ಸೇನೆಯ ಅಗತ್ಯವಿದೆಯೇ?!
Last Updated 15 ಮಾರ್ಚ್ 2021, 19:30 IST
fallback

ವಚನಕಾರರ ಸಿದ್ಧಾಂತ ಪ್ರಸ್ತುತ-ಡಾ.ಜ್ಞಾನೇಶ್

ಶರಣ ಸಾಹಿತ್ಯ ಸಮ್ಮೇಳನದಲ್ಲಿ ಡಾ.ಜ್ಞಾನೇಶ್ ಹೇಳಿಕೆ
Last Updated 22 ಫೆಬ್ರುವರಿ 2021, 4:06 IST
ವಚನಕಾರರ ಸಿದ್ಧಾಂತ ಪ್ರಸ್ತುತ-ಡಾ.ಜ್ಞಾನೇಶ್
ADVERTISEMENT
ADVERTISEMENT
ADVERTISEMENT