ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Shivaji Surathkal

ADVERTISEMENT

Movie review | ಕುತೂಹಲ ಕೆರಳಿಸದ ಶಿವಾಜಿ

ಶಿವಾಜಿ ಸುರತ್ಕಲ್‌ ಸಿನಿಮಾ ವಿಮರ್ಶೆ
Last Updated 14 ಏಪ್ರಿಲ್ 2023, 23:45 IST
Movie review | ಕುತೂಹಲ ಕೆರಳಿಸದ ಶಿವಾಜಿ

ಟ್ರೇಲರ್‌ನಲ್ಲಿ ಬಂದ ಶಿವಾಜಿ ಸುರತ್ಕಲ್‌ –2

ರಮೇಶ್ ಅರವಿಂದ್ ನಾಯಕ ನಟನೆಯ ‘ಶಿವಾಜಿ ಸುರತ್ಕಲ್ 2’ ಟ್ರೇಲರ್‌ನಲ್ಲಿ ಮೂಡಿಬಂದಿದೆ. ಚಿತ್ರದ ಟ್ರೇಲರ್ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಆಕಾಶ್ ಶ್ರೀವತ್ಸ ನಿರ್ದೇಶಿಸಿರುವ ಈ ಚಿತ್ರವನ್ನು ರೇಖಾ ಕೆ.ಎನ್. ಹಾಗೂ ಅನೂಪ್ ಗೌಡ ನಿರ್ಮಿಸಿದ್ದಾರೆ.
Last Updated 2 ಏಪ್ರಿಲ್ 2023, 19:30 IST
ಟ್ರೇಲರ್‌ನಲ್ಲಿ ಬಂದ ಶಿವಾಜಿ ಸುರತ್ಕಲ್‌ –2

Interview| ಶಿವಾಜಿ ಸುರತ್ಕಲ್‌–2ರಲ್ಲಿ ಕಾಪು ಹುಡುಗಿ ರಾಧಿಕಾ ನಾರಾಯಣ್‌

ಕಥಕ್‌ ನೃತ್ಯ, ರಂಗಭೂಮಿ, ಯೋಗ, ಸಿನಿಮಾ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯರಾಗಿರುವವರು ರಾಧಿಕಾ ನಾರಾಯಣ್‌. ರಂಗಿ ತರಂಗದಿಂದ ಈಗ ಶಿವಾಜಿ ಸುರತ್ಕಲ್‌ – 2 ವರೆಗೆ ರಾಧಿಕಾ ಸಾಗಿ ಬಂದ ಹಾದಿ ತೆರೆದಿಟ್ಟದ್ದು ಹೀಗೆ.
Last Updated 16 ಮಾರ್ಚ್ 2023, 19:30 IST
Interview| ಶಿವಾಜಿ ಸುರತ್ಕಲ್‌–2ರಲ್ಲಿ ಕಾಪು ಹುಡುಗಿ ರಾಧಿಕಾ ನಾರಾಯಣ್‌

ಶಿವಾಜಿ ಸುರತ್ಕಲ್‌–2: ರಮೇಶ್‌ ಅರವಿಂದ್‌ ತಂದೆ ಪಾತ್ರದಲ್ಲಿ ನಾಸರ್‌

2020ರಲ್ಲಿ ಬಿಡುಗಡೆಯಾಗಿದ್ದ ರಮೇಶ್‌ ಅರವಿಂದ್‌ ಅವರ ಅಭಿನಯದ 101ನೇ ಚಿತ್ರ ‘ಶಿವಾಜಿ ಸುರತ್ಕಲ್‌’ ಪ್ರೇಕ್ಷಕರ ಮನಗೆದ್ದಿತ್ತು. ಚಿತ್ರದ ಎರಡನೇ ಭಾಗದ ಚಿತ್ರೀಕರಣ ಆರಂಭವಾಗಿದ್ದು, ದಕ್ಷಿಣ ಭಾರತದ ಖ್ಯಾತ ನಟ ನಾಸರ್‌ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
Last Updated 3 ಜನವರಿ 2022, 11:17 IST
ಶಿವಾಜಿ ಸುರತ್ಕಲ್‌–2: ರಮೇಶ್‌ ಅರವಿಂದ್‌ ತಂದೆ ಪಾತ್ರದಲ್ಲಿ ನಾಸರ್‌

ರಮೇಶ್ ಅಭಿನಯದ 'ಶಿವಾಜಿ ಸುರತ್ಕಲ್–2' ಸಿನಿಮಾ; ಡಿಸೆಂಬರ್‌ನಲ್ಲಿ ಚಿತ್ರೀಕರಣ

2020ರಲ್ಲಿ ಬಿಡುಗಡೆಯಾಗಿದ್ದ ರಮೇಶ್‌ ಅರವಿಂದ್‌ ಅವರ ಅಭಿನಯದ 101ನೇ ಚಿತ್ರ ‘ಶಿವಾಜಿ ಸುರತ್ಕಲ್‌’ ಪ್ರೇಕ್ಷಕರ ಮನಗೆದ್ದಿತ್ತು. ಚಿತ್ರದ ಎರಡನೇ ಭಾಗದ ಮುಹೂರ್ತ ಗುರುವಾರ ಮಲ್ಲೇಶ್ವರದ ಬಂಡೆ ಗಣೇಶ ದೇವಸ್ಥಾನದಲ್ಲಿ ನಡೆಯಿತು.
Last Updated 25 ನವೆಂಬರ್ 2021, 9:59 IST
ರಮೇಶ್ ಅಭಿನಯದ 'ಶಿವಾಜಿ ಸುರತ್ಕಲ್–2' ಸಿನಿಮಾ; ಡಿಸೆಂಬರ್‌ನಲ್ಲಿ ಚಿತ್ರೀಕರಣ

ಅ.16ರಂದು ‘ಶಿವಾಜಿ ಸುರತ್ಕಲ್‌’ ಮರುಬಿಡುಗಡೆ

ರಮೇಶ್‌ ಅರವಿಂದ್‌ ಅಭಿನಯದ 101ನೇ ಚಿತ್ರ ‘ಶಿವಾಜಿ ಸುರತ್ಕಲ್‌– ದಿ ಕೇಸ್‌ ಆಫ್‌ ರಣಗಿರಿ ರಹಸ್ಯ’. ಇದೇ 16ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತದೆ.
Last Updated 13 ಅಕ್ಟೋಬರ್ 2020, 6:15 IST
ಅ.16ರಂದು ‘ಶಿವಾಜಿ ಸುರತ್ಕಲ್‌’ ಮರುಬಿಡುಗಡೆ

ಕನ್ನಡದ ಶೆರ್ಲಾಕ್ ಹೋಮ್ಸ್ ಶಿವಾಜಿ ಸುರತ್ಕಲ್: ರಮೇಶ್ ಅರವಿಂದ್

ಶಿವಾಜಿ ಸುರತ್ಕಲ್
Last Updated 20 ಫೆಬ್ರುವರಿ 2020, 19:45 IST
ಕನ್ನಡದ ಶೆರ್ಲಾಕ್ ಹೋಮ್ಸ್  ಶಿವಾಜಿ ಸುರತ್ಕಲ್: ರಮೇಶ್ ಅರವಿಂದ್
ADVERTISEMENT

ರಮೇಶ್‌ ಅರವಿಂದ್‌ | ಶಿವರಾತ್ರಿಗೆ ಶಿವಾಜಿಯ ಪತ್ತೇದಾರಿ ಕೆಲಸ ಶುರು

ನಟ ರಮೇಶ್ ಅರವಿಂದ್‌ ಕಳೆದ ಎರಡು ವರ್ಷದಲ್ಲಿ ನಟನೆ ಮತ್ತು ನಿರ್ದೇಶನದಲ್ಲಿ ಸಾಕಷ್ಟು ತೊಡಗಿಸಿಕೊಂಡಿದ್ದಾರೆ. ಆದರೆ, ಅವರೇ ಆ್ಯಕ್ಷನ್‌ ಕಟ್‌ ಹೇಳಿರುವ ಮತ್ತು ನಟನೆಯ ಯಾವೊಂದು ಸಿನಿಮಾವೂ ಬಿಡುಗಡೆಯಾಗಿಲ್ಲ. ಹಿಂದಿಯ ‘ಕ್ವೀನ್ಸ್‌’ ಸಿನಿಮಾ ಕನ್ನಡದಲ್ಲಿ ‘ಬಟರ್‌ ಫ್ಲೈ’ ಮತ್ತು ತಮಿಳಿನಲ್ಲಿ ‘ಪ್ಯಾರಿಸ್‌ ಪ್ಯಾರಿಸ್‌’ ಆಗಿ ರಿಮೇಕ್‌ ಆಗಿದೆ. ಇದನ್ನು ಅವರೇ ನಿರ್ದೇಶಿಸಿದ್ದಾರೆ.
Last Updated 13 ಜನವರಿ 2020, 13:16 IST
ರಮೇಶ್‌ ಅರವಿಂದ್‌ | ಶಿವರಾತ್ರಿಗೆ ಶಿವಾಜಿಯ ಪತ್ತೇದಾರಿ ಕೆಲಸ ಶುರು

ಕುತೂಹಲ ಕೆರಳಿಸುವ ‘ಶಿವಾಜಿ ಸುರತ್ಕಲ್’ ಟೀಸರ್

ಚಿತ್ರದ ಟ್ರೇಲರ್‌ ಶೀಘ್ರದಲ್ಲೇ ಬಿಡುಗಡೆ ಮಾಡಲು ನಿರ್ಧರಿಸಿದ್ದು, ತ್ಯಾಗರಾಜರ ಹುಟ್ಟಹಬ್ಬದ ದಿನದಂದು ಟ್ರೇಲರ್‌ ಬಿಡುಗಡೆಗೆ ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ.
Last Updated 13 ಸೆಪ್ಟೆಂಬರ್ 2019, 12:33 IST
ಕುತೂಹಲ ಕೆರಳಿಸುವ ‘ಶಿವಾಜಿ ಸುರತ್ಕಲ್’ ಟೀಸರ್

ಶಿವಾಜಿ ಕಂಡು ಜನರು ತಬ್ಬಿಬ್ಬು!

ಅದು ಮೈಸೂರಿನ ಅರಮನೆ ಪ್ರದೇಶ. ಇದ್ದಕ್ಕಿದ್ದಹಾಗೆ ನಟ ರಮೇಶ್‌ ಅರವಿಂದ್‌ ಪೊಲೀಸ್‌ ವೇಷಧಾರಿಯಾಗಿ ಬಂದಾಗ ಅಲ್ಲಿದ್ದವರು ಒಮ್ಮೆಲೆ ತಬ್ಬಿಬ್ಬು. ಇದು ‘ಶಿವಾಜಿ ಸೂರತ್ಕಲ್‌– ದಿ ಕೇಸ್ ಆಫ್‌ ರಣಗಿರಿ ರಹಸ್ಯ’ ಚಿತ್ರದ ಶೂಟಿಂಗ್‌ ಎಂದು ಜನರಿಗೆ ಅರಿಯಲು ಬಹುಹೊತ್ತು ಬೇಕಾಯಿತಂತೆ.
Last Updated 6 ಜೂನ್ 2019, 19:30 IST
ಶಿವಾಜಿ ಕಂಡು ಜನರು ತಬ್ಬಿಬ್ಬು!
ADVERTISEMENT
ADVERTISEMENT
ADVERTISEMENT