ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Shivarama karanth Layout

ADVERTISEMENT

ಶಿವರಾಮ ಕಾರಂತ ಬಡಾವಣೆ ಶೀಘ್ರ ಅಭಿವೃದ್ಧಿಯಾಗಲಿ: ಹೈಕೋರ್ಟ್‌ ಆಶಯ

ಕಾರಂತ ಬಡಾವಣೆ ಅಭಿವೃದ್ಧಿಯಾಗಬೇಕು ಮತ್ತು ಶ್ರೀಸಾಮಾನ್ಯರು ತಮ್ಮ ಜೀವಮಾನದಲ್ಲೊಂದು ಸ್ವಂತ ಸೂರು ಕಟ್ಟಿಕೊಳ್ಳಬೇಕು ಎಂದು ಕಾಣುವ ಕನಸು ಸಾಕಾರವಾಗಬೇಕು ಎಂಬುದೇ ನಮ್ಮ ಉದ್ದೇಶ. ಈ ದಿಸೆಯಲ್ಲಿ ನೀವು ರೂಪಿಸಿಕೊಂಡಿರುವ ಅಭಿವೃದ್ಧಿ ವಿಧಾನಗಳೇನು ಎಂಬುದನ್ನು ತಿಳಿಸಿ’ ಎಂದು ಹೈಕೋರ್ಟ್‌ಬಿಡಿ ಸೂಚಿಸಿದೆ.
Last Updated 29 ಜನವರಿ 2024, 16:07 IST
ಶಿವರಾಮ ಕಾರಂತ ಬಡಾವಣೆ ಶೀಘ್ರ ಅಭಿವೃದ್ಧಿಯಾಗಲಿ: ಹೈಕೋರ್ಟ್‌ ಆಶಯ

ಮರಗಳ, ದನಕರುಗಳ, ಸಂತ್ರಸ್ತರ ಶಾಪ ತಟ್ಟಲಿದೆ: ಶಿವರಾಮ ಕಾರಂತರ ಬಡಾವಣೆ ಸಂತ್ರಸ್ತರು

ನಮ್ಮ ಹಕ್ಕನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಮರಗಳ, ದನಕರುಗಳ ಶಾಪ ನಿಮ್ಮನ್ನು ಎಂದಿಗೂ ಸುಮ್ಮನೆ ಬಿಡುವುದಿಲ್ಲ ಎಂದು ಉದ್ದೇಶಿತ ಡಾ.ಶಿವರಾಮ ಕಾರಂತರ ಬಡಾವಣೆಗಾಗಿ ಭೂಮಿ ಕಳೆದುಕೊಂಡಿರುವ ಸಂತ್ರಸ್ಥರು, ಬಿಡಿಎ ಅಧಿಕಾರಿಗಳು ಹಾಗೂ ಸಕರ್ಾರದ ವಿರುದ್ಧ ಆಕ್ರೋಶವ್ಯಕ್ತಪಡಿಸಿ, ಈ ರೀತಿಯಾಗಿ ಹಿಡಿಶಾಪ ಹಾಕಿದರು.
Last Updated 20 ಮಾರ್ಚ್ 2023, 20:09 IST
ಮರಗಳ, ದನಕರುಗಳ, ಸಂತ್ರಸ್ತರ ಶಾಪ ತಟ್ಟಲಿದೆ: ಶಿವರಾಮ ಕಾರಂತರ ಬಡಾವಣೆ ಸಂತ್ರಸ್ತರು

ಶಿವರಾಮ ಕಾರಂತ ಬಡಾವಣೆ | ಅಭಿವೃದ್ಧಿ ಅಂದರೆ ಅನ್ನ ಕಿತ್ತುಕೊಳ್ಳುವುದೇ?

Last Updated 11 ಮಾರ್ಚ್ 2023, 14:16 IST
fallback

ಕಾರಂತ ಬಡಾವಣೆ | 2,282 ಎಕರೆ ಸ್ವಾಧೀನ: ಸುಪ್ರೀಂ ಕೋರ್ಟ್‌ಗೆ ಬಿಡಿಎ ಪ್ರಮಾಣಪತ್ರ

ಕಾರಂತ ಬಡಾವಣೆ ನಿರ್ಮಾಣ: ಸುಪ್ರೀಂ ಕೋರ್ಟ್‌ಗೆ ಪ್ರಮಾಣಪತ್ರ
Last Updated 7 ಸೆಪ್ಟೆಂಬರ್ 2022, 19:32 IST
ಕಾರಂತ ಬಡಾವಣೆ | 2,282 ಎಕರೆ ಸ್ವಾಧೀನ:  ಸುಪ್ರೀಂ ಕೋರ್ಟ್‌ಗೆ ಬಿಡಿಎ ಪ್ರಮಾಣಪತ್ರ

ಶಿವರಾಮ ಕಾರಂತ ಬಡಾವಣೆಗೆ ಅನುಮೋದನೆ

3,546 ಎಕರೆ 12 ಗುಂಟೆ, ₹5,337 ಕೋಟಿ ವೆಚ್ಚದಲ್ಲಿ ನಿರ್ಮಾಣ
Last Updated 8 ಜುಲೈ 2022, 19:22 IST
fallback

ಡಾ.ಕೆ.ಶಿವರಾಮ ಕಾರಂತ ಬಡಾವಣೆಯ 300 ಕಟ್ಟಡಗಳು ಸಕ್ರಮ: ‘ಸುಪ್ರೀಂ’ ತೀರ್ಪು

ಡಾ.ಕೆ.ಶಿವರಾಮ ಕಾರಂತ ಬಡಾವಣೆ: 4 ವಾರಗಳಲ್ಲಿ ಸಕ್ರಮಗೊಳಿಸುವಂತೆ ನ್ಯಾಯಾಲಯ ಸೂಚನೆ
Last Updated 2 ಡಿಸೆಂಬರ್ 2021, 21:04 IST
ಡಾ.ಕೆ.ಶಿವರಾಮ ಕಾರಂತ ಬಡಾವಣೆಯ 300 ಕಟ್ಟಡಗಳು ಸಕ್ರಮ: ‘ಸುಪ್ರೀಂ’ ತೀರ್ಪು

ಸಾಮಾನ್ಯ ಜನರ ಜೀವನದ ಜೊತೆ ಸರ್ಕಾರ ಚಲ್ಲಾಟವಾಡುತ್ತಿದೆ: ಎಚ್‌.ಡಿ.ಕುಮಾರಸ್ವಾಮಿ

ಬೆಂಗಳೂರಿನ ಡಾ.ಶಿವರಾಮ ಕಾರಂತ ಬಡಾವಣೆಯಲ್ಲಿನ ಮನೆಗಳ ತೆರವು
Last Updated 25 ಅಕ್ಟೋಬರ್ 2021, 11:31 IST
ಸಾಮಾನ್ಯ ಜನರ ಜೀವನದ ಜೊತೆ ಸರ್ಕಾರ ಚಲ್ಲಾಟವಾಡುತ್ತಿದೆ: ಎಚ್‌.ಡಿ.ಕುಮಾರಸ್ವಾಮಿ
ADVERTISEMENT

ಭೂಸ್ವಾಧೀನ ಪ್ರಕ್ರಿಯೆ ರದ್ದತಿಗೆ ಒತ್ತಾಯ

ಶಿವರಾಮ ಕಾರಂತ ಬಡಾವಣೆ ಯೋಜನೆಗೆ ದಲಿತ ಸಂಘರ್ಷ ಸಮಿತಿ ವಿರೋಧ
Last Updated 2 ಅಕ್ಟೋಬರ್ 2021, 18:48 IST
ಭೂಸ್ವಾಧೀನ ಪ್ರಕ್ರಿಯೆ ರದ್ದತಿಗೆ ಒತ್ತಾಯ

ಶಿವರಾಮ ಕಾರಂತ ಬಡಾವಣೆ: ಜನಸಂಪರ್ಕ ಸಭೆ 24ಕ್ಕೆ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಅಭಿವೃದ್ಧಿಪಡಿಸುತ್ತಿರುವ ಡಾ.ಶಿವರಾಮ ಕಾರಂತ ಬಡಾವಣೆಗೆ ಸಂಬಂಧಿಸಿದಂತೆ ಇದೇ 24ರಂದು (ಶುಕ್ರವಾರ) ಬ್ಯಾಲಕೆರೆ ಸರ್ಕಾರಿ ಶಾಲೆಯಲ್ಲಿ ಬೆಳಿಗ್ಗೆ 11 ಗಂಟೆಗೆ ನ್ಯಾಯಮೂರ್ತಿ ಎ.ವಿ. ಚಂದ್ರಶೇಖರ್ ಸಮಿತಿಯು ಜನ ಸಂಪರ್ಕ ಸಭೆ ಹಮ್ಮಿಕೊಂಡಿದೆ.
Last Updated 23 ಸೆಪ್ಟೆಂಬರ್ 2021, 22:43 IST
fallback

ಶಿವರಾಮ ಕಾರಂತ ಬಡಾವಣೆ: ಕಟ್ಟಡ ಸಕ್ರಮ- ಅರ್ಜಿ ಸಲ್ಲಿಕೆಗೆ ಸೆ.9 ಕೊನೆ ದಿನ

ಶಿವರಾಮಕಾರಂತ ಬಡಾವಣೆ ನಿರ್ಮಾಣಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಪ್ರಾಥಮಿಕ ಅಧಿಸೂಚನೆ ಹೊರಡಿಸಿರುವ ಪ್ರದೇಶಗಳಲ್ಲಿರುವ ಕಟ್ಟಡಗಳಿಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಲು ಸೆ. 9 ಕೊನೆಯ ದಿನ ಎಂದು ಈ ಬಡಾವಣೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ನೇಮಕ ಮಾಡಿರುವ ನ್ಯಾ. ಎ.ವಿ. ಚಂದ್ರಶೇಖರ್ ಸಮಿತಿ ತಿಳಿಸಿದೆ.
Last Updated 18 ಆಗಸ್ಟ್ 2021, 16:45 IST
fallback
ADVERTISEMENT
ADVERTISEMENT
ADVERTISEMENT