ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Shrinivasa Prasad

ADVERTISEMENT

ಮೈಸೂರು: ಶ್ರೀನಿವಾಸ ಪ್ರಸಾದ್‌ 'ಚುನಾವಣಾ ರಾಜಕೀಯ ಸುವರ್ಣ ಮಹೋತ್ಸವ’ ಮಾ.17ಕ್ಕೆ

ಚಾಮರಾಜನಗರದ ಸಂಸದ ವಿ.ಶ್ರೀನಿವಾಸ ಪ್ರಸಾದ್‌ ‘ಚುನಾವಣಾ ರಾಜಕೀಯ ಸುವರ್ಣ ಮಹೋತ್ಸವ’ ಮತ್ತು ಅಭಿನಂದನಾ ಸಮಾರಂಭವನ್ನು ಮಾರ್ಚ್‌ 17ರಂದು ಬೆಳಿಗ್ಗೆ 11ಕ್ಕೆ ಇಲ್ಲಿನ ಕೆಎಸ್‌ಒಯು ಘಟಿಕೋತ್ಸವ ಭವನದಲ್ಲಿ ಆಯೋಜಿಸಲಾಗಿದೆ.
Last Updated 29 ಫೆಬ್ರುವರಿ 2024, 9:45 IST
ಮೈಸೂರು: ಶ್ರೀನಿವಾಸ ಪ್ರಸಾದ್‌ 'ಚುನಾವಣಾ ರಾಜಕೀಯ ಸುವರ್ಣ ಮಹೋತ್ಸವ’ ಮಾ.17ಕ್ಕೆ

ಲೋಕಸಭೆ ಚುನಾವಣೆ | ಶ್ರೀನಿವಾಸ‍ಪ್ರಸಾದ್‌ ಕುಟುಂಬಕ್ಕೆ ಟಿಕೆಟ್‌ ಸಲ್ಲದು- ಪಾಪು

ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಅವರ ಮೇಲೆ ಕ್ಷೇತ್ರದ ಜನರಿಗೆ ಇರುವ ಗೌರವ ಉಳಿಯಬೇಕು ಎಂದರೆ, ಅವರು ಕುಟುಂಬದವರಿಗೆ ಟಿಕೆಟ್‌ ಕೊಡಬೇಕು ಎಂದು ಹೇಳಬಾರದು ಎಂದು ಬಿಜೆಪಿ ಟಿಕೆಟ್‌ ಆಕಾಂಕ್ಷಿ, ಮುಖಂಡ ವೆಂಕಟರಮಣಸ್ವಾಮಿ (ಪಾಪು) ಸೋಮವಾರ ಹೇಳಿದರು. 
Last Updated 20 ಫೆಬ್ರುವರಿ 2024, 2:53 IST
ಲೋಕಸಭೆ ಚುನಾವಣೆ |  ಶ್ರೀನಿವಾಸ‍ಪ್ರಸಾದ್‌ ಕುಟುಂಬಕ್ಕೆ ಟಿಕೆಟ್‌ ಸಲ್ಲದು- ಪಾಪು

ರಾಜಕೀಯದಲ್ಲಿ 50 ವರ್ಷ; ಮಾರ್ಚ್ 17ಕ್ಕೆ ನಿವೃತ್ತಿ ಘೋಷಣೆ: ಶ್ರೀನಿವಾಸ ಪ್ರಸಾದ್

‘ಮುಂದಿನ ವರ್ಷದ ಮಾರ್ಚ್ 17ಕ್ಕೆ ನಾನು ಚುನಾವಣಾ ರಾಜಕೀಯಕ್ಕೆ ಬಂದು 50 ವರ್ಷ ಪೂರ್ಣವಾಗಲಿದೆ. ಅಂದು ರಾಜಕೀಯಕ್ಕೆ ನಿವೃತ್ತಿ ಘೋಷಿಸುತ್ತೇನೆ’ ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್ ಮಂಗಳವಾರ ಹೇಳಿದರು.
Last Updated 3 ಅಕ್ಟೋಬರ್ 2023, 9:01 IST
ರಾಜಕೀಯದಲ್ಲಿ 50 ವರ್ಷ; ಮಾರ್ಚ್ 17ಕ್ಕೆ ನಿವೃತ್ತಿ ಘೋಷಣೆ: ಶ್ರೀನಿವಾಸ ಪ್ರಸಾದ್

ಸಿದ್ದರಾಮಯ್ಯ ಪಲಾಯನ ಮಾಡಿದ್ದೇಕೆ?: ವಿ. ಶ್ರೀನಿವಾಸ ಪ್ರಸಾದ್

‘ಮುಂದಿನ ಚುನಾವಣೆಯಲ್ಲಿ ಮೈಸೂರು ಜಿಲ್ಲೆಯ 11 ಕ್ಷೇತ್ರಗಳಲ್ಲೂ ಗೆಲ್ಲುತ್ತೇವೆ ಎನ್ನುವ ಸಿದ್ದರಾಮಯ್ಯ ಬೇರೆಡೆಗೆ ಪಲಾಯನ ಮಾಡಿದ್ದೇಕೆ’ ಎಂದು ಸಂಸದ ವಿ. ಶ್ರೀನಿವಾಸ ಪ್ರಸಾದ್ ಪ್ರಶ್ನಿಸಿದರು.
Last Updated 28 ಜನವರಿ 2023, 14:54 IST
ಸಿದ್ದರಾಮಯ್ಯ ಪಲಾಯನ ಮಾಡಿದ್ದೇಕೆ?: ವಿ. ಶ್ರೀನಿವಾಸ ಪ್ರಸಾದ್

ನಾಯಕತ್ವ ಬದಲಾವಣೆ ಹೈಕಮಾಂಡ್‌ಗೆ ಬಿಟ್ಟಿದ್ದು: ಸಂಸದ ಶ್ರೀನಿವಾಸ ಪ್ರಸಾದ್‌

ಕೊಳ್ಳೇಗಾಲದಲ್ಲಿ ಸುದ್ದಿಗಾರರೊಂದಿಗೆ ಮಾತು
Last Updated 9 ಜೂನ್ 2021, 12:35 IST
ನಾಯಕತ್ವ ಬದಲಾವಣೆ ಹೈಕಮಾಂಡ್‌ಗೆ ಬಿಟ್ಟಿದ್ದು: ಸಂಸದ  ಶ್ರೀನಿವಾಸ ಪ್ರಸಾದ್‌

ರಾಹುಲ್ ಗಾಂಧಿ ಮೊದಲು ಸಂಸತ್ತಿಗೆ ಬರಲಿ: ಪ್ರಸಾದ್

ಎಐಸಿಸಿ ಅಧ್ಯಕ್ಷ ಸ್ಥಾನದಿಂದ ಪಲಾಯನ ಮಾಡಿರುವ ರಾಹುಲ್ ಗಾಂಧಿ ಸಂಸತ್ತಿಗೆ ಬಂದು ಚರ್ಚೆಯಲ್ಲಿ ಭಾಗವಹಿಸಲಿ. ನಂತರ, ದೇಶದ ವಿದ್ಯಮಾನಗಳ ಕುರಿತು ಪ್ರತಿಕ್ರಿಯಿಸಲಿ ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್ ಟೀಕಿಸಿದರು.
Last Updated 8 ಡಿಸೆಂಬರ್ 2019, 19:45 IST
ರಾಹುಲ್ ಗಾಂಧಿ ಮೊದಲು ಸಂಸತ್ತಿಗೆ ಬರಲಿ: ಪ್ರಸಾದ್

ಚಾಮರಾಜನಗರದಿಂದ ಶ್ರೀನಿವಾಸಪ್ರಸಾದ್ ಸ್ಪರ್ಧೆ

ಚಾಮರಾಜನಗರ ಪರಿಶಿಷ್ಟ ಜಾತಿ ಮೀಸಲು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಬಿಜೆಪಿ ಮುಖಂಡ ವಿ.ಶ್ರೀನಿವಾಸ ಪ್ರಸಾದ್ ಸೋಮವಾರ ಪ್ರಕಟಿಸಿದರು.
Last Updated 18 ಮಾರ್ಚ್ 2019, 20:18 IST
ಚಾಮರಾಜನಗರದಿಂದ ಶ್ರೀನಿವಾಸಪ್ರಸಾದ್ ಸ್ಪರ್ಧೆ
ADVERTISEMENT
ADVERTISEMENT
ADVERTISEMENT
ADVERTISEMENT