ಸ್ಕೈ ಡೈನಿಂಗ್: ಕೈ ಕೊಟ್ಟ ಕ್ರೇನ್, ರೆಸ್ಟೊರೆಂಟ್ ವಿರುದ್ಧ ಎಫ್ಐಆರ್
ಕ್ರೇನ್ ಸರಿಯಾಗಿ ಕಾರ್ಯನಿರ್ವಹಿಸದೇ ಇದ್ದುದಕ್ಕೆ ಇಬ್ಬರು ಮಕ್ಕಳು ಸೇರಿ ನಾಲ್ವರು ಪ್ರವಾಸಿಗರು ಅಪಾಯದಲ್ಲಿ ಸಿಲುಕಿದ ಕಾರಣ ಇಲ್ಲಿನ ‘ಸ್ಕೈ ಡೈನಿಂಗ್’ ರೆಸ್ಟೊರೆಂಟ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. Last Updated 29 ನವೆಂಬರ್ 2025, 13:48 IST