ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Solutions

ADVERTISEMENT

ಬೆಂಗಳೂರು ಜನದನಿ | ಕುಂದು ಕೊರತೆ: ಬಸ್ ನಿಲ್ದಾಣ ನಿರ್ಮಾಣಕ್ಕೆ ಮನವಿ

ಜಯನಗರದ 4ನೇ ಬ್ಲಾಕ್‌ನ ಲಲಿತ ಜ್ಯುವೆಲರಿ ಮಾರ್ಟ್‌ ಎದುರಿನಲ್ಲಿ ಬಸ್‌ ನಿಲ್ದಾಣ ನಿರ್ಮಿಸಬೇಕು. ಸಂಜಯ ಗಾಂಧಿ ಆಸ್ಪತ್ರೆ, ಜಯದೇವ ಆಸ್ಪತ್ರೆ, ಬಿಟಿಎಂ ಬಡಾವಣೆಗೆ ಹಾಗೂ ಹೊಸೂರು ರಸ್ತೆಗೆ ಸಂಪರ್ಕ ಕಲ್ಪಿಸಲು ಅಗತ್ಯ ಬಿಎಂಟಿಸಿ ಬಸ್‌ಗಳು ಸಂಚರಿಸಲು ಕ್ರಮ ಕೈಗೊಳ್ಳಬೇಕು. ಈ ಭಾಗದಲ್ಲಿ ಬಸ್‌ ನಿಲ್ದಾಣವಿಲ್ಲ. ಹಿರಿಯ ನಾಗರಿಕರಿಗೆ ಹಾಗೂ ಇತರೆ ಪ್ರಯಾಣಿಕರು ಮಳೆ, ಬಿಸಿಲಿನಲ್ಲಿ ಕಾಯಬೇಕಾದ ಪರಿಸ್ಥಿತಿ ಇದೆ. ಸಂಬಂಧಪಟ್ಟ ಅಧಿಕಾರಿಗಳು ಬಸ್‌ ನಿಲ್ದಾಣ ನಿರ್ಮಿಸಲು ಕ್ರಮ ಕೈಗೊಳ್ಳಬೇಕು.
Last Updated 23 ಅಕ್ಟೋಬರ್ 2022, 21:00 IST
ಬೆಂಗಳೂರು ಜನದನಿ | ಕುಂದು ಕೊರತೆ: ಬಸ್ ನಿಲ್ದಾಣ ನಿರ್ಮಾಣಕ್ಕೆ ಮನವಿ

ಬೆಂಗಳೂರು ಜನದನಿ | ಕುಂದು ಕೊರತೆ: ರಸ್ತೆ, ಪಾದಚಾರಿ ಮಾರ್ಗ ಸರಿಪಡಿಸಿ

ನಗರದ ಕೇಂದ್ರ ಬಿಂದುವಾಗಿರುವ ಮೆಜೆಸ್ಟಿಕ್ ಹಾಳು ಕೊಂಪೆಯಾಗಿ ಮಾರ್ಪಟ್ಟಿದೆ. ಕೆಂಪೇಗೌಡ ಬಸ್‌ ನಿಲ್ದಾಣದ ಮುಂಭಾಗದಲ್ಲಿರುವ ಸುಬೇದಾರ್ ಛತ್ರಂನ ಎರಡನೇ ಅಡ್ಡರಸ್ತೆ, ಮೈಸೂರ್ ಬ್ಯಾಂಕ್ ಗಣಪತಿ ದೇವಸ್ಥಾನದ ಮುಂಭಾಗ ಹಾಗೂ ಕಾಳಿದಾಸ ಮಾರ್ಗದ ಸಾಗರ್ ಟಾಕೀಸ್ ವೃತ್ತಗಳಲ್ಲಿನ ರಸ್ತೆಗಳಲ್ಲಿ ವಾಹನಗಳು ಸಂಚಾರ ದುಸ್ತರವಾಗಿದೆ. ಪಾದಚಾರಿ ಮಾರ್ಗ ಸಂಪೂರ್ಣ ಹಾಳಾಗಿದ್ದು, ವಿದ್ಯಾರ್ಥಿಗಳು, ವೃ‌ದ್ಧರು, ಮಹಿಳೆಯರು ಓಡಾಡುವುದು ಕಷ್ಟವಾಗಿದೆ.
Last Updated 29 ಆಗಸ್ಟ್ 2022, 2:09 IST
ಬೆಂಗಳೂರು ಜನದನಿ | ಕುಂದು ಕೊರತೆ: ರಸ್ತೆ, ಪಾದಚಾರಿ ಮಾರ್ಗ ಸರಿಪಡಿಸಿ

ಬೆಂಗಳೂರು ಜನದನಿ | ಕುಂದು ಕೊರತೆ: ಇ–ಶೌಚಾಲಯ ತೆರೆಯಲು ಆಗ್ರಹ

ಜಯನಗರದ 5ನೇ ಬ್ಲಾಕ್‌ ಶಾಲಿನಿ ಮೈದಾನದ ಹತ್ತಿರ ಇರುವ ಇ–ಶೌಚಾಲಯ ಕೆಟ್ಟು ಹೋಗಿ ವರ್ಷಗಳೇ ಕಳೆದಿದೆ.
Last Updated 31 ಜುಲೈ 2022, 19:26 IST
ಬೆಂಗಳೂರು ಜನದನಿ | ಕುಂದು ಕೊರತೆ: ಇ–ಶೌಚಾಲಯ ತೆರೆಯಲು ಆಗ್ರಹ

ಪ್ರಶ್ನೋತ್ತರ: ಪ್ರಧಾನ ಮಂತ್ರಿ ವಯೋವಂದನಾ ಯೋಜನೆಯಲ್ಲಿ ₹15 ಲಕ್ಷ ಹಣ ಇಡಬಹುದೇ?

ಹಿರಿಯ ನಾಗರಿಕನಾದವನು ಆತನ ಹೆಸರಿನಲ್ಲಿ ಅಂಚೆ ಕಚೇರಿ ಅಥವಾ ಬ್ಯಾಂಕ್‌ನಲ್ಲಿ ಗರಿಷ್ಠ ₹ 15 ಲಕ್ಷ ಠೇವಣಿಯನ್ನು ಹಿರಿಯ ನಾಗರಿಕರ ಠೇವಣಿ ಯೋಜನೆಯಲ್ಲಿ ಇರಿಸಬಹುದು.
Last Updated 11 ಮೇ 2021, 19:45 IST
ಪ್ರಶ್ನೋತ್ತರ: ಪ್ರಧಾನ ಮಂತ್ರಿ ವಯೋವಂದನಾ ಯೋಜನೆಯಲ್ಲಿ ₹15 ಲಕ್ಷ ಹಣ ಇಡಬಹುದೇ?

ಪ್ರಶ್ನೋತ್ತರ: ಹಣಕಾಸಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಪರಿಹಾರ ಇಲ್ಲಿದೆ

ನನ್ನ ತಂದೆ ಸರ್ಕಾರಿ ನೌಕರರಾಗಿದ್ದು, ನಿವೃತ್ತಿ ನಂತರ ಎಷ್ಟು ಪಿಂಚಣಿ ಬರಬಹುದು? ನಿವೃತ್ತಿಯಾದಾಗ ಯಾವೆಲ್ಲ ಹಣ ಬರಲಿವೆ?
Last Updated 15 ಡಿಸೆಂಬರ್ 2020, 19:31 IST
ಪ್ರಶ್ನೋತ್ತರ: ಹಣಕಾಸಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಪರಿಹಾರ ಇಲ್ಲಿದೆ

ಪ್ರಶ್ನೋತ್ತರ: ಹಣಕಾಸಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಪರಿಹಾರ

ಪಿಂಚಣಿದಾರರು ಮೂಲ ಪಿಂಚಣಿ ಮೊತ್ತದ ಮೂರನೇ ಒಂದು ಭಾಗವನ್ನು ನಿವೃತ್ತಿ ಹೊಂದುವಾಗ ಕಮ್ಯುಟೇಶನ್‌ ರೂಪದಲ್ಲಿ ಪಡೆಯಬಹುದು.
Last Updated 22 ಸೆಪ್ಟೆಂಬರ್ 2020, 22:34 IST
ಪ್ರಶ್ನೋತ್ತರ: ಹಣಕಾಸಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಪರಿಹಾರ

ಹೇಳುವುದು ಕೇಳುವುದು..

ಹೇಳುವುದು ಕೇಳುವುದು..
Last Updated 10 ಜನವರಿ 2020, 19:30 IST
ಹೇಳುವುದು ಕೇಳುವುದು..
ADVERTISEMENT

ಮೀಸೆ ಬರದೇ ಬೇಸರ ಕಾಡುತ್ತಿದೆಯೇ ? ಇಲ್ಲಿದೆ ಪರಿಹಾರ!

ನಿಮಗೆ ಲೈಂಗಿಕ ಆಸಕ್ತಿಯಿದ್ದು ಶಿಶ್ನದ ಉದ್ರೇಕವಾಗುತ್ತಿದ್ದರೆ ಯಾವುದೇ ಸಮಸ್ಯೆಗಳಿಲ್ಲ. ಮೀಸೆಗೂ ಲೈಂಗಿಕತೆಗೂ ಸಂಬಂಧವಿಲ್ಲ. ಮುಖದ ಮೇಲೆ ಕೂದಲು ಬರುವುದು ಗಂಡು-ಹೆಣ್ಣುಗಳನ್ನು ಗುರುತಿಸುವುದಕ್ಕೆ ಪ್ರಕೃತಿ ಮಾಡಿರುವ ವ್ಯವಸ್ಥೆ.
Last Updated 21 ಡಿಸೆಂಬರ್ 2019, 9:19 IST
ಮೀಸೆ ಬರದೇ ಬೇಸರ ಕಾಡುತ್ತಿದೆಯೇ ? ಇಲ್ಲಿದೆ ಪರಿಹಾರ!

ನಿಗ್ರಹಿಸುವುದೇಕೆ? ಆನಂದಿಸಿ!

ಏನಾದ್ರೂ ಕೇಳ್ಬೋದು
Last Updated 1 ನವೆಂಬರ್ 2019, 19:30 IST
ನಿಗ್ರಹಿಸುವುದೇಕೆ? ಆನಂದಿಸಿ!

ಭಯದ ಜೊತೆ ಮಾತನಾಡಿ

ಭಯ ನಿಮ್ಮ ದೇಹಕ್ಕೆ ನೀಡುವ ಸೂಚನೆಯನ್ನು ನಡುಕ ಎಂದು ತಿಳಿದು ಅದಕ್ಕೆ ಮಾತ್ರೆ ತೆಗೆದುಕೊಳ್ಳುತ್ತಿದ್ದೀರಿ. ಭಯ ನಿಮ್ಮದೇ ವ್ಯಕ್ತಿತ್ವದ ಬಗ್ಗೆ ನಿಮ್ಮ ಮನಸ್ಸಿನಾಳದಲ್ಲಿ ಇರುವ ಕೆಲವು ಅನಿಸಿಕೆಗಳನ್ನು ಸೂಚಿಸುತ್ತಿದೆ.
Last Updated 25 ಅಕ್ಟೋಬರ್ 2019, 19:30 IST
ಭಯದ ಜೊತೆ ಮಾತನಾಡಿ
ADVERTISEMENT
ADVERTISEMENT
ADVERTISEMENT