ಮಂಗಳವಾರ, 19 ಆಗಸ್ಟ್ 2025
×
ADVERTISEMENT

Sravana Masam 2018

ADVERTISEMENT

ಶ್ರಾವಣ ಕೊನೆ ಸೋಮವಾರಕ್ಕೆ ಭಕ್ತರ ದಂಡು

Temple Festival: ಬೀದರ್‌ ಶ್ರಾವಣ ಮಾಸದ ಕೊನೆಯ ಸೋಮವಾರ ನಗರದ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು.
Last Updated 19 ಆಗಸ್ಟ್ 2025, 5:01 IST
ಶ್ರಾವಣ ಕೊನೆ ಸೋಮವಾರಕ್ಕೆ ಭಕ್ತರ ದಂಡು

ಓಂ ಶಕ್ತಿ ದೇವಾಲಯದಲ್ಲಿ ಗಂಜಿಪೂಜೆ

ಶ್ರಾವಣಮಾಸದ ಅಂಗವಾಗಿ ಇಲ್ಲಿನ ರಹಮತ್ ನಗರದಲ್ಲಿನ ಭಾನುವಾರ ಓಂಶಕ್ತಿ ದೇವಾಲಯದಲ್ಲಿ ಗಂಜಿಪೂಜೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.
Last Updated 2 ಸೆಪ್ಟೆಂಬರ್ 2018, 14:03 IST
ಓಂ ಶಕ್ತಿ ದೇವಾಲಯದಲ್ಲಿ ಗಂಜಿಪೂಜೆ

ಶ್ರಾವಣದ ಹೊಸ್ತಿಲಪೂಜೆಗೆ ಹತ್ತು ಹೂಗಳು

ಶ್ರಾವಣಮಾಸದ ಹಸಿರುಡುಗೆಯ ಭೂದೇವಿಯ ನಾನಾ ಒಡವೆಗಳು ಬಣ್ಣ ಬಣ್ಣದ ಹೂವುಗಳು. ಅಂತಹ ವಿಶಿಷ್ಟ ಬಗೆಯ ಹೂವುಗಳನ್ನು ಆಯ್ದು ತಂದು ಮನೆಯ ಹೊಸ್ತಿಲಿಗಿಟ್ಟು ಪೂಜಿಸುವ ಕ್ರಮ ರಾಜ್ಯದ ಹಲವೆಡೆ ಇದೆ. ಸಿಂಹ ಸಂಕ್ರಮಣದಿಂದ ಕನ್ಯಾ ಸಂಕ್ರಮಣ ಪರ್ಯಂತ ಇರುವ ಶ್ರಾವಣಮಾಸದುದ್ದಕ್ಕೂ ಹೊಸ್ತಿಲಪೂಜೆ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ. ಈ ಪೂಜೆಯಲ್ಲಿ ಬಳಕೆಯಾಗುವ ಎಲ್ಲ ಸಸ್ಯಗಳು ನಾನಾ ಬಗೆಯ ಜೀವಸಂಜೀವಿನಿಗಳು. ತಾಯಿ–ಮಗಳಿಗೆ, ಅಜ್ಜಿ–ಮೊಮ್ಮಗಳಿಗೆ, ಅತ್ತೆ–ಸೊಸೆಗೆ ಇಂತಹ ಸಂಜೀವಿನಿಗಳ ಮಾಹಿತಿ ವರ್ಗಾವಣೆಯ ಉದ್ದೇಶವೂ ಇಂತಹ ಆಚರಣೆಯಲ್ಲಿದೆ..
Last Updated 31 ಆಗಸ್ಟ್ 2018, 19:30 IST
ಶ್ರಾವಣದ ಹೊಸ್ತಿಲಪೂಜೆಗೆ ಹತ್ತು ಹೂಗಳು
ADVERTISEMENT
ADVERTISEMENT
ADVERTISEMENT
ADVERTISEMENT