ಸೋಮವಾರ, 25 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Sruthi Hariharan

ADVERTISEMENT

ನಟಿ ಶ್ರುತಿ ಹರಿಹರನ್‌ ಸಂದರ್ಶನ | 'ನಿರ್ದೇಶಕಿಯಾಗಿ ಧುಮ್ಮಿಕ್ಕುವ ಅಭಿಲಾಷೆ'

‘ಹೆಡ್‌ಬುಷ್‌’ ಸಿನಿಮಾದಲ್ಲಿ ಭೂಗತ ದೊರೆ ಎಂ.ಪಿ.ಜಯರಾಜ್‌ ಪಾತ್ರಕ್ಕೆ ‘ಡಾಲಿ’ ಧನಂಜಯ ಬಣ್ಣಹಚ್ಚಿದ್ರೆ, ‘ರತ್ನಪ್ರಭಾ’ ಎಂಬ ಪಾತ್ರದಲ್ಲಿ ನಟಿ ಶ್ರುತಿ ಹರಿಹರನ್‌ ನಟಿಸಿದ್ದಾರೆ. ತೆರೆಯಿಂದ ಕೊಂಚ ಬಿಡುವು ಪಡೆದು, ಮರಳಿರುವ ಶ್ರುತಿ ಅವರೊಂದಿಗೆ ಮಾತುಕತೆ ಇಲ್ಲಿದೆ
Last Updated 21 ಅಕ್ಟೋಬರ್ 2022, 2:28 IST
ನಟಿ ಶ್ರುತಿ ಹರಿಹರನ್‌ ಸಂದರ್ಶನ | 'ನಿರ್ದೇಶಕಿಯಾಗಿ ಧುಮ್ಮಿಕ್ಕುವ ಅಭಿಲಾಷೆ'

ಮೀ–ಟೂ:ಮಾನನಷ್ಟ ಮೊಕದ್ದಮೆ ರದ್ದು ಕೋರಿ ಶ್ರುತಿ ಹರಿಹರನ್‌ ಸಲ್ಲಿಸಿದ್ದ ಅರ್ಜಿ ವಜಾ

‘ಮೀ–ಟೂ ಆರೋಪದ ಹಿನ್ನೆಲೆಯಲ್ಲಿ ನಟ ಅರ್ಜುನ ಸರ್ಜಾ ನನ್ನ ವಿರುದ್ಧ ದಾಖಲಿಸಿರುವ ಮಾನನಷ್ಟ ಮೊಕದ್ದಮೆ ವಜಾಗೊಳಿಸಲು’ ಕೋರಿ ನಟಿ ಶ್ರುತಿ ಹರಿಹರನ್‌ ಸಲ್ಲಿಸಿದ್ದ ಅರ್ಜಿಯನ್ನು ನಗರದ ಸೆಷನ್ಸ್‌ ಕೋರ್ಟ್ ವಜಾ ಮಾಡಿದೆ.
Last Updated 23 ಆಗಸ್ಟ್ 2019, 13:32 IST
ಮೀ–ಟೂ:ಮಾನನಷ್ಟ ಮೊಕದ್ದಮೆ ರದ್ದು ಕೋರಿ ಶ್ರುತಿ ಹರಿಹರನ್‌ ಸಲ್ಲಿಸಿದ್ದ ಅರ್ಜಿ ವಜಾ

ನಾತಿಚರಾಮಿಗೆ ರಾಷ್ಟ್ರೀಯ ಪ್ರಶಸ್ತಿ: ಬಿಂದು ಮಾಲಿನಿಗೆ ಶ್ರೇಷ್ಠ ಗಾಯಕಿ ಪ್ರಶಸ್ತಿ

ಕನ್ನಡದ 'ನಾತಿಚರಾಮಿ' ಚಲನಚಿತ್ರಕ್ಕೆ ಪ್ರಸಕ್ತ ಸಾಲಿನ ರಾಷ್ಟ್ರೀಯ ಪ್ರಶಸ್ತಿ ಹಾಗೂ ನಟಿ ಶೃತಿ ಹರಿಹರನ್ ಅವರಿಗೆ ಅತ್ಯುತ್ತನ ನಟಿ ಪ್ರಶಸ್ತಿ ಲಭಿಸಿವೆ.
Last Updated 10 ಆಗಸ್ಟ್ 2019, 12:17 IST
ನಾತಿಚರಾಮಿಗೆ ರಾಷ್ಟ್ರೀಯ ಪ್ರಶಸ್ತಿ: ಬಿಂದು ಮಾಲಿನಿಗೆ ಶ್ರೇಷ್ಠ ಗಾಯಕಿ ಪ್ರಶಸ್ತಿ

ಕೆಜಿಎಫ್‌ಗೆ ಅತ್ಯುತ್ತಮ ಸಾಹಸ ನಿರ್ದೇಶನ ಗರಿ: 5 ಪ್ರಶಸ್ತಿ ಬಾಚಿಕೊಂಡ ನಾತಿಚರಾಮಿ

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ: ಕನ್ನಡ ಸಿನಿಮಾಗಳಿಗೆ 11 ಪ್ರಶಸ್ತಿ
Last Updated 10 ಆಗಸ್ಟ್ 2019, 12:16 IST
ಕೆಜಿಎಫ್‌ಗೆ ಅತ್ಯುತ್ತಮ ಸಾಹಸ ನಿರ್ದೇಶನ ಗರಿ: 5 ಪ್ರಶಸ್ತಿ ಬಾಚಿಕೊಂಡ ನಾತಿಚರಾಮಿ

#MeToo ಆರೋಪದ ಬಳಿಕ ಅವಕಾಶಗಳು ತಗ್ಗಿವೆ ಎನ್ನುತ್ತಾರೆ ಶ್ರುತಿ ಹರಿಹರನ್

ಆರೋಪ ಮಾಡಿದ್ದನ್ನೇ ನೆಪವಾಗಿಸಿಕೊಂಡು ತಮಗೆ ಅವಕಾಶ ನಿರಾಕರಿಸುವ ಪ್ರವೃತ್ತಿ ಶ್ರುತಿ ಅವರ ಸ್ವಾಭಿಮಾನಕ್ಕೂ ಧಕ್ಕೆ ತಂದಿದೆಯಂತೆ. ’ನಾನು #MeToo ಆರೋಪ ಮಾಡಿದ ನಂತರ ಅವಕಾಶಗಳು ಕಡಿಮೆಯಾಗಿವೆ. ಮೊದಲು ನನಗೆ ವಾರಕ್ಕೆ ಮೂರಾದರೂ ಅವಕಾಶಗಳು ಬರುತ್ತಿದ್ದವು.
Last Updated 19 ಡಿಸೆಂಬರ್ 2018, 9:43 IST
#MeToo ಆರೋಪದ ಬಳಿಕ ಅವಕಾಶಗಳು ತಗ್ಗಿವೆ ಎನ್ನುತ್ತಾರೆ ಶ್ರುತಿ ಹರಿಹರನ್

ಲೈವ್: ಚಿತ್ರರಂಗದಲ್ಲಿ ಲೈಂಗಿಕ ದೌರ್ಜನ್ಯ; ‘ಫೈರ್‌’ ಬಗ್ಗೆ ನಟ ಚೇತನ್‌ ಮಾತು

ಇಡೀ ಚಿತ್ರರಂಗ ಲೈಂಗಿಕ ದೌರ್ಜನ್ಯದ ವಿರುದ್ಧ ದನಿ ಎತ್ತಬೇಕು, ಲೈಂಗಿಕ ಕಿರುಕುಳ ಇರದ ಮಾದರಿ ಚಿತ್ರರಂಗ ಇರಬೇಕು ಎಂದು ನನ್ನ ಹೋರಾಟ ಶುರುವಾಯಿತು. ಇದು ನಾಲ್ಕು ವರ್ಷಗಳ ಹಿಂದೆ ನಾನು ಪ್ರಾರಂಭಿಸಿದ್ದು. –ನಟ ಚೇತನ್‌
Last Updated 10 ನವೆಂಬರ್ 2018, 9:59 IST
ಲೈವ್: ಚಿತ್ರರಂಗದಲ್ಲಿ ಲೈಂಗಿಕ ದೌರ್ಜನ್ಯ; ‘ಫೈರ್‌’ ಬಗ್ಗೆ ನಟ ಚೇತನ್‌ ಮಾತು

ಕಬ್ಬನ್ ಪಾರ್ಕ್ ಠಾಣೆಯಲ್ಲಿ ವಿಚಾರಣೆಗೆ ಹಾಜರಾದ ಅರ್ಜುನ್ ಸರ್ಜಾ

ನಟಿ ಶ್ರುತಿ ಹರಿಹರನ್ ಮೀಟೂ ಪ್ರಕರಣ ಸಂಬಂಧ ಪೊಲೀಸರು ನೋಟಿಸ್ ನೀಡಿದ್ದರಿಂದ ನಟ ಅರ್ಜುನ್ ಸರ್ಜಾ ಕಬ್ಬನ್ ಪಾರ್ಕ್ಪೊಲೀಸ್ ಠಾಣೆಗೆ ಸೋಮವಾರ ಬೆಳಿಗ್ಗೆ ಬಂದರು.
Last Updated 5 ನವೆಂಬರ್ 2018, 6:40 IST
ಕಬ್ಬನ್ ಪಾರ್ಕ್ ಠಾಣೆಯಲ್ಲಿ ವಿಚಾರಣೆಗೆ ಹಾಜರಾದ ಅರ್ಜುನ್ ಸರ್ಜಾ
ADVERTISEMENT

‘ಶ್ರುತಿ ಹೇಳಿದಂತೆ ಏನೂ ನಡೆದಿಲ್ಲ’

ನಿರ್ದೇಶಕ, ನಿರ್ಮಾಪಕರ ಹೇಳಿಕೆ
Last Updated 31 ಅಕ್ಟೋಬರ್ 2018, 19:45 IST
‘ಶ್ರುತಿ ಹೇಳಿದಂತೆ ಏನೂ ನಡೆದಿಲ್ಲ’

ಶ್ರುತಿ ಆರೋಪ ನಿಜವೆಂದ ಮೇಕಪ್‌ಮನ್

ಮೀ–ಟೂ ಪ್ರಕರಣ * ಇಬ್ಬರು ಸಾಕ್ಷಿದಾರರ ಹೇಳಿಕೆ ದಾಖಲು
Last Updated 30 ಅಕ್ಟೋಬರ್ 2018, 20:00 IST
ಶ್ರುತಿ ಆರೋಪ ನಿಜವೆಂದ ಮೇಕಪ್‌ಮನ್

ಅರ್ಜುನ್ ಸರ್ಜಾ ವಿರುದ್ಧ ಸ್ವಯಂಪ್ರೇರಿತ ದೂರು

ನಟಿ ಶ್ರುತಿ ಪರ ನಿಂತ ರಾಜ್ಯ ಮಹಿಳಾ ಆಯೋಗ * ಪೊಲೀಸ್‌ ಕಮಿಷನರ್‌ಗೆ ನೋಟಿಸ್‌
Last Updated 29 ಅಕ್ಟೋಬರ್ 2018, 20:15 IST
ಅರ್ಜುನ್ ಸರ್ಜಾ ವಿರುದ್ಧ ಸ್ವಯಂಪ್ರೇರಿತ ದೂರು
ADVERTISEMENT
ADVERTISEMENT
ADVERTISEMENT