ಭಾನುವಾರ, 31 ಆಗಸ್ಟ್ 2025
×
ADVERTISEMENT

TB

ADVERTISEMENT

ಕ್ಷಯ ರೋಗಿಗಳಿಗೆ ‘ಪುಷ್ಟಿ ಪೌಡರ್’

TB Patient Supplement: ಕ್ಷಯ ರೋಗಿಗಳಿಗೆ ಚಿಕಿತ್ಸೆ ಆರಂಭದ ಎರಡು ತಿಂಗಳು ಪೌಷ್ಟಿಕ ಆಹಾರವಾಗಿ ಪುಷ್ಟಿ ಪೌಡರ್ ಒದಗಿಸಲು ಆರೋಗ್ಯ ಇಲಾಖೆ ಸೂಚನೆ ನೀಡಿದ್ದು, ಬಿಎಂಐ 18ಕ್ಕಿಂತ ಕಡಿಮೆ ಇರುವವರಿಗೆ ಮಾತ್ರ ಈ ಪೌಡರ್ ಲಭ್ಯ…
Last Updated 2 ಆಗಸ್ಟ್ 2025, 18:42 IST
ಕ್ಷಯ ರೋಗಿಗಳಿಗೆ ‘ಪುಷ್ಟಿ ಪೌಡರ್’

TB Patients Adoption: 500 ಕ್ಷಯ ರೋಗಿಗಳ ದತ್ತು ಪಡೆದ ಲಹರ್ ಸಿಂಗ್

TB Eradication Drive: ಬೆಂಗಳೂರು: ಬಿಜೆಪಿ ಸಂಸದ ಲಹರ್‌ಸಿಂಗ್ ಸಿರೋಯಾ ಅವರು ಜೆ.ಸಿ. ಶರ್ಮಾ ಅವರ ಸಹಯೋಗದೊಂದಿಗೆ 500 ಕ್ಷಯ ರೋಗಿಗಳನ್ನು ದತ್ತು ಪಡೆದರು. ಕಾರ್ಯಕ್ರಮದಲ್ಲಿ ಪೌಷ್ಟಿಕ ಆಹಾರ ಕಿಟ್‌ಗಳನ್ನು ವಿತರಿಸಲಾಯಿತು...
Last Updated 2 ಆಗಸ್ಟ್ 2025, 14:30 IST
TB Patients Adoption: 500 ಕ್ಷಯ ರೋಗಿಗಳ ದತ್ತು ಪಡೆದ ಲಹರ್ ಸಿಂಗ್

BCG Vaccine | ಬಿಸಿಜಿ ಲಸಿಕೆ: ಬೆಳಗಾವಿ ಮುಂದು, ಮಹಿಳೆಯರಿಂದ ಹೆಚ್ಚು ಸ್ಪಂದನ

ದಾವಣಗೆರೆ: 15 ಜಿಲ್ಲೆಗಳಲ್ಲಿ ಆರಂಭಿಸಿದ ದೇಶದ ಮೊದಲ ‘ವಯಸ್ಕ ಬಿಸಿಜಿ ಲಸಿಕೆ ಅಭಿಯಾನ’ಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಮಹಿಳೆಯರಿಂದ ಹೆಚ್ಚಿನ ಸ್ಪಂದನ ಕಂಡುಬಂದಿದೆ. ಬೆಳಗಾವಿ ಜಿಲ್ಲೆ ಅಗ್ರಸ್ಥಾನದಲ್ಲಿದೆ.
Last Updated 12 ಜುಲೈ 2025, 0:14 IST
BCG Vaccine | ಬಿಸಿಜಿ ಲಸಿಕೆ: ಬೆಳಗಾವಿ ಮುಂದು, ಮಹಿಳೆಯರಿಂದ ಹೆಚ್ಚು ಸ್ಪಂದನ

ಕ್ಷಯರೋಗ: ಸಾವಿನ ಮುನ್ಸೂಚನೆ ನೀಡುವ ವ್ಯವಸ್ಥೆ ಜಾರಿ ಮಾಡಿದ ತಮಿಳುನಾಡು ಸರ್ಕಾರ

Tamil Nadu Health Initiative:
Last Updated 7 ಜುಲೈ 2025, 14:06 IST
ಕ್ಷಯರೋಗ: ಸಾವಿನ ಮುನ್ಸೂಚನೆ ನೀಡುವ ವ್ಯವಸ್ಥೆ ಜಾರಿ ಮಾಡಿದ ತಮಿಳುನಾಡು ಸರ್ಕಾರ

ಸಂಕ್ಷಿಪ್ತ ಸುದ್ದಿಗಳು: ಕ್ಷಯರೋಗ ನಿರ್ಮೂಲನೆ ಗುರಿ

ಸಂಕ್ಷಿಪ್ತ ಸುದ್ದಿಗಳು: ಕ್ಷಯರೋಗ ನಿರ್ಮೂಲನೆ ಗುರಿ
Last Updated 29 ಮಾರ್ಚ್ 2025, 23:33 IST
ಸಂಕ್ಷಿಪ್ತ ಸುದ್ದಿಗಳು: ಕ್ಷಯರೋಗ ನಿರ್ಮೂಲನೆ ಗುರಿ

ಕ್ಷಯ ನಿಯಂತ್ರಣ; ಚಿಕ್ಕಬಳ್ಳಾಪುರ ರಾಜ್ಯಕ್ಕೆ ಪ್ರಥಮ

ಕ್ಷಯ ರೋಗ ನಿಯಂತ್ರಣ ಕಾರ್ಯಕ್ರಮ ಅನುಷ್ಠಾನದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನಗಳಿಸಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ತಿಳಿಸಿದರು
Last Updated 24 ಮಾರ್ಚ್ 2025, 13:44 IST
ಕ್ಷಯ ನಿಯಂತ್ರಣ; ಚಿಕ್ಕಬಳ್ಳಾಪುರ ರಾಜ್ಯಕ್ಕೆ ಪ್ರಥಮ

Editorial | ಕ್ಷಯರೋಗದ ವಿರುದ್ಧ ಸಮರ: ಮೊನಚು ಕಳೆದುಕೊಳ್ಳದಿರಲಿ

ಕ್ಷಯರೋಗ ನಿವಾರಣೆಯ ಗುರಿ ಸಾಧನೆಯನ್ನು ಸರ್ಕಾರ ಸವಾಲಾಗಿ ಸ್ವೀಕರಿಸಬೇಕು 
Last Updated 5 ಏಪ್ರಿಲ್ 2024, 0:16 IST
Editorial | ಕ್ಷಯರೋಗದ ವಿರುದ್ಧ ಸಮರ: ಮೊನಚು ಕಳೆದುಕೊಳ್ಳದಿರಲಿ
ADVERTISEMENT

ತುರ್ತಾಗಿ ಟಿಬಿ ಔಷಧ ಪೂರೈಸಿ: ಕೇಂದ್ರ ಆರೋಗ್ಯ ಸಚಿವರಿಗೆ ದಿನೇಶ್ ಗುಂಡೂರಾವ್ ಮನವಿ

ಕರ್ನಾಟಕಕ್ಕೆ ತುರ್ತಾಗಿ ಕ್ಷಯ ಔಷಧ (ಟಿಬಿ) ಅಗತ್ಯವಿದ್ದು, ಅದರ ಸರಬರಾಜಿಗೆ ಕ್ರಮವಹಿಸಬೇಕು’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಅವರು ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್ ಮಾಂಡವಿಯ ಅವರಿಗೆ ಮನವಿ ಮಾಡಿದ್ದಾರೆ.
Last Updated 27 ಮಾರ್ಚ್ 2024, 16:06 IST
ತುರ್ತಾಗಿ ಟಿಬಿ ಔಷಧ ಪೂರೈಸಿ: ಕೇಂದ್ರ ಆರೋಗ್ಯ ಸಚಿವರಿಗೆ ದಿನೇಶ್ ಗುಂಡೂರಾವ್ ಮನವಿ

ತಿಂಗಳಾಂತ್ಯಕ್ಕೆ ಕ್ಷಯ ರೋಗಿಗಳಿಗೆ ಹಣ ಬಿಡುಗಡೆ

‘ನಿಕ್ಷಯ್ ಪೋಷಣ್‌’ ಯೋಜನೆಯ ಅಡಿ ರಾಜ್ಯದ ಕ್ಷಯ ರೋಗಿಗಳಿಗೆ ಪ್ರತಿ ತಿಂಗಳು ₹500 ಹಣ ಬಿಡುಗಡೆಗೆ ಕ್ರಮ ಕೈಗೊಂಡಿದ್ದು, ಈ ತಿಂಗಳ ಅಂತ್ಯಕ್ಕೆ ಎಲ್ಲರ ಬ್ಯಾಂಕ್‌ ಖಾತೆಗೆ ನೇರವಾಗಿ ಹಣ ವರ್ಗಾವಣೆಯಾಗಲಿದೆ ಎಂದು ಆರೋಗ್ಯ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
Last Updated 6 ಫೆಬ್ರುವರಿ 2024, 19:05 IST
ತಿಂಗಳಾಂತ್ಯಕ್ಕೆ ಕ್ಷಯ ರೋಗಿಗಳಿಗೆ ಹಣ ಬಿಡುಗಡೆ

ಮೈಸೂರು: ಕ್ಷಯ ಬಾಧಿತರ ಸಂಖ್ಯೆಯಲ್ಲಿ ಇಳಿಕೆ

ಮೈಸೂರು ಜಿಲ್ಲೆಯಲ್ಲಿ 2022ಕ್ಕೆ ಹೋಲಿಸಿದರೆ ಹೋದ ವರ್ಷ ಕ್ಷಯ ರೋಗಿಗಳ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದೆ.
Last Updated 19 ಜನವರಿ 2024, 7:41 IST
ಮೈಸೂರು: ಕ್ಷಯ ಬಾಧಿತರ ಸಂಖ್ಯೆಯಲ್ಲಿ ಇಳಿಕೆ
ADVERTISEMENT
ADVERTISEMENT
ADVERTISEMENT