ಸೋಮವಾರ, 18 ಆಗಸ್ಟ್ 2025
×
ADVERTISEMENT

Urban naxals

ADVERTISEMENT

ನಗರ ನಕ್ಸಲರಂತೆ ವರ್ತಿಸುವವರ ಬಂಧನ: ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡಣವೀಸ್‌

Special Security Bill Maharashtra: ’ಸರ್ಕಾರವನ್ನು ಟೀಕಿಸುವವರ ವಿರುದ್ಧ ಯಾವುದೇ ಕ್ರಮಕೈಗೊಳ್ಳುವುದಿಲ್ಲ. ಆದರೆ, ನಗರ ನಕ್ಸಲರಂತೆ ವರ್ತಿಸುವವರನ್ನು ಬಂಧಿಸಲಾಗುವುದು‘ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಎಚ್ಚರಿಕೆ ನೀಡಿದ್ದಾರೆ.
Last Updated 3 ಆಗಸ್ಟ್ 2025, 14:05 IST
ನಗರ ನಕ್ಸಲರಂತೆ ವರ್ತಿಸುವವರ ಬಂಧನ: ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡಣವೀಸ್‌

ಸಂವಿಧಾನದ ಪ್ರತಿಗೂ, ನಗರ ನಕ್ಸಲರಿಗೂ ಸಂಬಂಧ ಕಲ್ಪಿಸಿದ BJP, ಮೋದಿ: ಖರ್ಗೆ ಕಿಡಿ

ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ ಅವರು ಸಂವಿಧಾನದ ಪ್ರತಿಯನ್ನು ‘ನಗರ ನಕ್ಸಲಿಸಂ’ ಜತೆ ಜೋಡಿಸುವ ಮೂಲಕ ದೇಶದ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
Last Updated 10 ನವೆಂಬರ್ 2024, 11:23 IST
ಸಂವಿಧಾನದ ಪ್ರತಿಗೂ, ನಗರ ನಕ್ಸಲರಿಗೂ ಸಂಬಂಧ ಕಲ್ಪಿಸಿದ BJP, ಮೋದಿ: ಖರ್ಗೆ ಕಿಡಿ

ಕಾಡಲ್ಲಿ ನಕ್ಸಲಿಸಂ ಕೊನೆಯಾಗುತ್ತಿದೆ, ನಗರ ನಕ್ಸಲರು ತಲೆ ಎತ್ತುತ್ತಿದ್ದಾರೆ: ಮೋದಿ

ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ‘ಕಾಡುಗಳಲ್ಲಿ ನಕ್ಸಲಿಸಂ ಕೊನೆಯಾಗುತ್ತಿದೆ, ಆದರೆ ನಗರ ನಕ್ಸಲರು ತಲೆ ಎತ್ತುತ್ತಿದ್ದಾರೆ’ ಎಂದು ಟೀಕಿಸಿದ್ದಾರೆ.
Last Updated 31 ಅಕ್ಟೋಬರ್ 2024, 5:24 IST
ಕಾಡಲ್ಲಿ ನಕ್ಸಲಿಸಂ ಕೊನೆಯಾಗುತ್ತಿದೆ, ನಗರ ನಕ್ಸಲರು ತಲೆ ಎತ್ತುತ್ತಿದ್ದಾರೆ: ಮೋದಿ

ಹೋರಾಟಗಾರರಿಗೆ ನಗರ ನಕ್ಸಲ್ ಎಂಬ ಹಣೆಪಟ್ಟಿ: ನಾಗಮೋಹನ್ ದಾಸ್

ಮಹಾರಾಷ್ಟ್ರದ ಪುಣೆ ಬಳಿಯ ಭೀಮಾ ಕೋರೆಗಾಂವ್‍ ವಿಜಯೋತ್ಸವದಲ್ಲಿ ಭಾಗವಹಿಸಿದವರನ್ನು ‘ನಗರ ನಕ್ಸಲ’ರೆಂದು ಜೈಲಿನಲ್ಲಿ ಇಡಲಾಗಿದೆ’ ಎಂದು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಬೇಸರ ವ್ಯಕ್ತಪಡಿಸಿದರು.
Last Updated 31 ಡಿಸೆಂಬರ್ 2020, 17:23 IST
ಹೋರಾಟಗಾರರಿಗೆ ನಗರ ನಕ್ಸಲ್ ಎಂಬ ಹಣೆಪಟ್ಟಿ: ನಾಗಮೋಹನ್ ದಾಸ್

ಪ್ರಿಯಾಂಕಾ ಗಾಂಧಿ 'ನಗರ ನಕ್ಸಲರ ನಾಯಕಿ': ಬಿಜೆಪಿ ಸಂಸದ ಭಗವಂತ ಖೂಬಾ ವಾಗ್ದಾಳಿ

‘ಕಾಂಗ್ರೆಸ್‌ನ ಪ್ರಿಯಾಂಕಾ ಗಾಂಧಿ ನಗರ ನಕ್ಸಲರ ನಾಯಕಿಯಂತೆ ಮಾತನಾಡುತ್ತಿದ್ದಾರೆ. ಅವರು ಪೌರತ್ವ ತಿದ್ದುಪಡಿ ಕಾಯ್ದೆ ದೇಶಕ್ಕೆ ಕಪ್ಪು ಚುಕ್ಕೆ ತರುವಂತಹದ್ದು ಎಂದು ಹೇಳಿಕೆ ನೀಡಿರುವುದು ಖಂಡನೀಯ’ ಎಂದು ಬಿಜೆಪಿ ಸಂಸದ ಭಗವಂತ ಖೂಬಾ ವಾಗ್ದಾಳಿ ನಡೆಸಿದರು.
Last Updated 27 ಡಿಸೆಂಬರ್ 2019, 7:49 IST
ಪ್ರಿಯಾಂಕಾ ಗಾಂಧಿ 'ನಗರ ನಕ್ಸಲರ ನಾಯಕಿ': ಬಿಜೆಪಿ ಸಂಸದ ಭಗವಂತ ಖೂಬಾ ವಾಗ್ದಾಳಿ

‘ನಗರ ನಕ್ಸಲ’ರಿಂದ ಭಾರತ ಚೂರು..ಚೂರು: ಚಕ್ರವರ್ತಿ ಸೂಲಿಬೆಲೆ ಆರೋಪ

ಯುವ ಬ್ರಿಗೇಡ್‌ ಮಾರ್ಗದರ್ಶಕ
Last Updated 8 ಅಕ್ಟೋಬರ್ 2018, 4:11 IST
‘ನಗರ ನಕ್ಸಲ’ರಿಂದ ಭಾರತ ಚೂರು..ಚೂರು: ಚಕ್ರವರ್ತಿ ಸೂಲಿಬೆಲೆ ಆರೋಪ

ನಮ್ಮ ನಡುವೆಯೇ ಇದ್ದಾರೆ ನಗರ ನಕ್ಸಲರು: ಚಕ್ರವರ್ತಿ ಸೂಲಿಬೆಲೆ

ಮತ್ತೊಮ್ಮೆ ದಿಗ್ವಿಜಯ ಯಾತ್ರೆ
Last Updated 6 ಅಕ್ಟೋಬರ್ 2018, 15:45 IST
ನಮ್ಮ ನಡುವೆಯೇ ಇದ್ದಾರೆ ನಗರ ನಕ್ಸಲರು: ಚಕ್ರವರ್ತಿ ಸೂಲಿಬೆಲೆ
ADVERTISEMENT

ನಗರ ನಕ್ಸಲ್‌ವಾದ ಆತಂಕಕಾರಿ: ಸ್ವಾಮಿ ಮರಳಾಪುರ ಆತಂಕ

‘ದೇಶದಲ್ಲಿ ಇತ್ತೀಚೆಗೆ ನಗರ ನಕ್ಸಲ್‌ವಾದ ಹೆಚ್ಚಾಗಿದೆ. ಇದು ಸಾಮಾಜಿಕ ಅರಾಜಕತೆಗೆ ನಾಂದಿಯಾಗುವ ಅಪಾಯವಿದೆ’ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಪ್ರಾಂತೀಯ ಸಂಘಟನಾ ಕಾರ್ಯದರ್ಶಿ ಸ್ವಾಮಿ ಮರಳಾಪುರ ಆತಂಕ ವ್ಯಕ್ತಪಡಿಸಿದರು.
Last Updated 22 ಸೆಪ್ಟೆಂಬರ್ 2018, 13:32 IST
ನಗರ ನಕ್ಸಲ್‌ವಾದ ಆತಂಕಕಾರಿ: ಸ್ವಾಮಿ ಮರಳಾಪುರ ಆತಂಕ

ಸಾಂಘಿಕ ಕ್ರೌರ್ಯ ದೇಶವಾಳುತ್ತಿದೆ

ನಾವು ಒಂದು ಅನುಕೂಲಕರವಾದ ಸುಳ್ಳು ಬದುಕನ್ನು ಆರಿಸಿಕೊಂಡಿದ್ದೇವೆಯೇ?
Last Updated 10 ಸೆಪ್ಟೆಂಬರ್ 2018, 19:30 IST
ಸಾಂಘಿಕ ಕ್ರೌರ್ಯ ದೇಶವಾಳುತ್ತಿದೆ
ADVERTISEMENT
ADVERTISEMENT
ADVERTISEMENT