ಅಕ್ರಮ ವಲಸಿಗರು ಗಡೀಪಾರಿಗೆ ಸಹಕರಿಸದ ರಾಷ್ಟ್ರಗಳ ವಿರುದ್ಧ ನಿರ್ಬಂಧ: USಕಾಂಗ್ರೆಸ್
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರ್ಕಾರದ ಆದೇಶದಂತೆ ದಾಖಲೆಗಳಿಲ್ಲದ ವಲಸಿಗರನ್ನು ಗಡೀಪಾರು ಮಾಡುವ ಆದೇಶಕ್ಕೆ ಸಹಕರಿಸದ ರಾಷ್ಟ್ರಗಳ ವಿರುದ್ಧ ನಿರ್ಬಂಧ ಹೊರಡಿಸಲು ಯುಎಸ್ ಕಾಂಗ್ರೆಸ್ ಮುಂದಾಗಿದೆ ಎಂದು ಅಮೆರಿಕದ ಜನಪ್ರತಿನಿಧಿಗಳ ಸಭಾಧ್ಯಕ್ಷ ಮೈಕ್ ಜಾನ್ಸನ್ ಎಚ್ಚರಿಕೆ ನೀಡಿದ್ದಾರೆ.Last Updated 27 ಜನವರಿ 2025, 10:39 IST