ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

US Open Finals

ADVERTISEMENT

US Open 2023: ಅರಿನಾ ವಿರುದ್ಧ ಗೆಲುವು, ಕೊಕೊ ಗಾಫ್‌ಗೆ ಅಮೆರಿಕ ಓಪನ್ ಗರಿ

ಮೊದಲ ಸೆಟ್‌ ಸೋತರೂ ಅಮೋಘವಾಗಿ ಮರುಹೋರಾಟ ನಡೆಸಿದ ಕೊಕೊ ಗಾಫ್‌ ಅವರು ಅಮೆರಿಕ ಓಪನ್‌ ಟೆನಿಸ್‌ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ ವಿಭಾಗದ ಕಿರೀಟ ಮುಡಿಗೇರಿಸಿಕೊಂಡರು.
Last Updated 10 ಸೆಪ್ಟೆಂಬರ್ 2023, 23:30 IST
US Open 2023: ಅರಿನಾ ವಿರುದ್ಧ ಗೆಲುವು, ಕೊಕೊ ಗಾಫ್‌ಗೆ ಅಮೆರಿಕ ಓಪನ್ ಗರಿ

ಅಮೆರಿಕ ಓಪನ್‌ ಟೆನಿಸ್‌: ಹಿಂದೆಸರಿದ ಸ್ವಿಟೋಲಿನಾ, ಬರ್ಟೆನ್ಸ್‌

ಅಮೆರಿಕ ಓಪನ್‌ ಟೆನಿಸ್‌ ಟೂರ್ನಿಯಿಂದ ಎಲಿನಾ ಸ್ವಿಟೋಲಿನಾ ಮತ್ತು ಕಿಕಿ ಬೆರ್ಟೆನ್ಸ್‌ ಹಿಂದೆ ಸರಿದಿದ್ದಾರೆ. ಈ ಮೂಲಕ ವಿಶ್ವದ ಅಗ್ರ ಕ್ರಮಾಂಕದ ಆಟಗಾರ್ತಿ ಆ್ಯಷ್‌ ಬಾರ್ಟಿ ಅವರ ಹಾದಿಯನ್ನು ಅನುಸರಿಸಿದ್ದಾರೆ. ಕೊರೊನಾ ವೈರಸ್‌ ಹಾವಳಿಯ ಹಿನ್ನೆಲೆಯಲ್ಲಿ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ.
Last Updated 8 ಆಗಸ್ಟ್ 2020, 9:00 IST
ಅಮೆರಿಕ ಓಪನ್‌ ಟೆನಿಸ್‌: ಹಿಂದೆಸರಿದ ಸ್ವಿಟೋಲಿನಾ, ಬರ್ಟೆನ್ಸ್‌

ಅಮೆರಿಕ ಓಪನ್ ಟೆನಿಸ್‌: 19ನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಗೆದ್ದ ರಫೆಲ್‌

ರಷ್ಯಾದ ಡ್ಯಾನಿಲ್‌ ಮೆಡ್ವೆಡೆವ್‌ ಅವರ ಆಕ್ರಮಣಕಾರಿ ಆಟವನ್ನು ಸಮರ್ಥವಾಗಿ ಎದುರಿಸಿದ ನಡಾಲ್ 19ನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ.
Last Updated 9 ಸೆಪ್ಟೆಂಬರ್ 2019, 6:51 IST
ಅಮೆರಿಕ ಓಪನ್ ಟೆನಿಸ್‌: 19ನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಗೆದ್ದ ರಫೆಲ್‌
ADVERTISEMENT
ADVERTISEMENT
ADVERTISEMENT
ADVERTISEMENT