ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Women Football

ADVERTISEMENT

ಮಹಿಳಾ ವಿಶ್ವಕಪ್‌ ಫುಟ್‌ಬಾಲ್ | ಕ್ವಾರ್ಟರ್‌ಗೆ ಜಪಾನ್, ಸ್ಪೇನ್; ನಾರ್ವೆ ಹೊರಕ್ಕೆ

ಮಹಿಳಾ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಜಪಾನ್‌ ತಂಡದ ಅಚ್ಚರಿಯ ಓಟ ಮುಂದುವರಿದಿದ್ದು, ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದೆ. ಸ್ಪೇನ್‌ ಮಹಿಳೆಯರೂ ಎಂಟರಘಟ್ಟದಲ್ಲಿ ಸ್ಥಾನ ಪಡೆದರು.
Last Updated 5 ಆಗಸ್ಟ್ 2023, 23:30 IST
ಮಹಿಳಾ ವಿಶ್ವಕಪ್‌ ಫುಟ್‌ಬಾಲ್ | ಕ್ವಾರ್ಟರ್‌ಗೆ ಜಪಾನ್, ಸ್ಪೇನ್; ನಾರ್ವೆ ಹೊರಕ್ಕೆ

ಫುಟ್‌ಬಾಲ್‌: ಭಾರತ ಮಹಿಳಾ ತಂಡಕ್ಕೆ ಭರ್ಜರಿ ಜಯ

ಶಿಲ್ಜಿ ಶಾಜಿ ಅವರ ಕಾಲ್ಚಳಕದ ನೆರವಿನಿಂದ ಭಾರತ ಜೂನಿಯರ್‌ (17 ವರ್ಷದೊಳಗಿನ) ಮಹಿಳೆಯರ ತಂಡದವರು ಸ್ನೇಹಪರ ಫುಟ್‌ಬಾಲ್‌ ಪಂದ್ಯದಲ್ಲಿ ಜೋರ್ಡನ್‌ ತಂಡವನ್ನು 7–0 ಗೋಲುಗಳಿಂದ ಮಣಿಸಿದರು.
Last Updated 7 ಫೆಬ್ರುವರಿ 2023, 2:50 IST
ಫುಟ್‌ಬಾಲ್‌: ಭಾರತ ಮಹಿಳಾ ತಂಡಕ್ಕೆ ಭರ್ಜರಿ ಜಯ

ಫುಟ್‌ಬಾಲ್‌ ಮಹಿಳಾ ಲೀಗ್‌: ಮಿಸಾಕ ಜಯಭೇರಿ

ಲಾಲ್‌ರಿನ್‌ಮುವಾನಿ ಗಳಿಸಿದ ಎರಡು ಗೋಲುಗಳ ಬಲದಿಂದ ಮಿಸಾಕ ಯುನೈಟೆಡ್‌ ಎಫ್‌ಸಿ ತಂಡ ಕರ್ನಾಟಕ ರಾಜ್ಯ ಫುಟ್‌ಬಾಲ್ ಸಂಸ್ಥೆ ಆಶ್ರಯದ ಮಹಿಳಾ ಲೀಗ್‌ನಲ್ಲಿ ಭರ್ಜರಿ ಜಯ ಗಳಿಸಿತು.
Last Updated 21 ಜನವರಿ 2022, 14:34 IST
ಫುಟ್‌ಬಾಲ್‌ ಮಹಿಳಾ ಲೀಗ್‌: ಮಿಸಾಕ ಜಯಭೇರಿ

ಮಹಿಳಾ ಫುಟ್‌ಬಾಲ್‌: ಬ್ರೆಜಿಲ್‌ಗೆ ಮಣಿದ ಭಾರತ

ಉತ್ತಮ ಆರಂಭವನ್ನು ಪಡೆದರೂ ಅದನ್ನು ಮುಂದುವರಿಸಲಾಗದ ಭಾರತ ಮಹಿಳಾ ಫುಟ್‌ಬಾಲ್ ತಂಡವು ಬಲಿಷ್ಠ ಬ್ರೆಜಿಲ್ ಎದುರಿನ ಪಂದ್ಯದಲ್ಲಿ ಸೋಲು ಅನುಭವಿಸಿದೆ.
Last Updated 26 ನವೆಂಬರ್ 2021, 13:39 IST
ಮಹಿಳಾ ಫುಟ್‌ಬಾಲ್‌: ಬ್ರೆಜಿಲ್‌ಗೆ ಮಣಿದ ಭಾರತ

Tokyo Olympics: ಫುಟ್‌ಬಾಲ್‌- ಅಮೆರಿಕ ಮಹಿಳಾ ತಂಡದ ಜಯಭೇರಿ

ಮೆಗಾನ್ ರಪಿನೊ ಮತ್ತು ಗೋಲ್‌ಕೀಪರ್ ಅಲಿಸಾ ನಹೆರ್ ಅವರ ಅಮೋಘ ಆಟದ ಬಲದಿಂದ ಅಮೆರಿಕ ಮಹಿಳಾ ತಂಡ ಒಲಿಂಪಿಕ್ಸ್‌ನ ಮಹಿಳಾ ಫುಟ್‌ಬಾಲ್‌ನಲ್ಲಿ ನೆದರ್ಲೆಂಡ್ಸ್‌ ವಿರುದ್ಧ ಜಯ ಗಳಿಸಿತು.
Last Updated 30 ಜುಲೈ 2021, 19:31 IST
Tokyo Olympics: ಫುಟ್‌ಬಾಲ್‌- ಅಮೆರಿಕ ಮಹಿಳಾ ತಂಡದ ಜಯಭೇರಿ

ಮಹಿಳಾ ಫುಟ್‌ಬಾಲ್ ಲೀಗ್‌: ಕಾವ್ಯಾ ನಾಲ್ಕು ಗೋಲು; ಕಿಕ್‌ಸ್ಟಾರ್ಟ್‌ ಜಯಭೇರಿ

ಕಾವ್ಯಾ ಪಿ. ಗಳಿಸಿದ ನಾಲ್ಕು ಗೋಲುಗಳ ನೆರವಿನಿಂದ ಕಿಕ್‌ಸ್ಟಾರ್ಟ್‌ ಎಫ್‌ಸಿ ತಂಡವು ಭರ್ಜರಿ ಜಯ ಗಳಿಸಿತು. ಇಲ್ಲಿ ನಡೆಯುತ್ತಿರುವ ರಾಜ್ಯ ಫುಟ್‌ಬಾಲ್ ಸಂಸ್ಥೆಯ ಮಹಿಳಾ ಲೀಗ್‌ನಲ್ಲಿ ಆ ತಂಡವು ಮಂಗಳವಾರ 7–0ಯಿಂದ ಸ್ಲ್ಯಾಮ್‌ಜರ್ಸ್‌ ಬೆಳಗಾವಿ ತಂಡವನ್ನು ಸೋಲಿಸಿತು.
Last Updated 9 ಮಾರ್ಚ್ 2021, 15:15 IST
ಮಹಿಳಾ ಫುಟ್‌ಬಾಲ್ ಲೀಗ್‌: ಕಾವ್ಯಾ ನಾಲ್ಕು ಗೋಲು; ಕಿಕ್‌ಸ್ಟಾರ್ಟ್‌ ಜಯಭೇರಿ

ಮಹಿಳಾ ಫುಟ್‌ಬಾಲ್: ‘ಗೋಲು‘ ಸಾಧಿಸುವ ಸವಾಲು

ಕರ್ನಾಟಕದಲ್ಲಿ ಆರು ತಿಂಗಳ ಹಿಂದೆಯೇ ಮಹಿಳಾ ತಂಡ ಕಡ್ಡಾಯಗೊಳಿಸಿದ ಕೆಎಸ್‌ಎಫ್‌ಎ; ಬೆಂಗಳೂರು, ಬೆಳಗಾವಿ, ಮಂಗಳೂರು ‘ಹಬ್’
Last Updated 6 ಆಗಸ್ಟ್ 2020, 19:31 IST
ಮಹಿಳಾ ಫುಟ್‌ಬಾಲ್: ‘ಗೋಲು‘ ಸಾಧಿಸುವ ಸವಾಲು
ADVERTISEMENT

ಮಹಿಳಾ ಫುಟ್‌ಬಾಲ್‌ ಬೆಳವಣಿಗೆಗೆ ಒತ್ತು: ಭಾರತದಲ್ಲಿ ನಡೆಯಲಿದೆ 2022ರ ಏಷ್ಯಾಕಪ್

2022ರಲ್ಲಿ ನಡೆಯಲಿರುವ ಎಎಫ್‌ಸಿ ಮಹಿಳೆಯರ ಏಷ್ಯಾಕಪ್ ಫುಟ್‌ಬಾಲ್ ಟೂರ್ನಿಯ ಆತಿಥ್ಯವನ್ನು ಭಾರತ ವಹಿಸಲಿದೆ.
Last Updated 19 ಫೆಬ್ರುವರಿ 2020, 12:33 IST
ಮಹಿಳಾ ಫುಟ್‌ಬಾಲ್‌ ಬೆಳವಣಿಗೆಗೆ ಒತ್ತು: ಭಾರತದಲ್ಲಿ ನಡೆಯಲಿದೆ 2022ರ ಏಷ್ಯಾಕಪ್

ಬಿಡಿಎಫ್‌ಎ ಮಹಿಳಾ ಫುಟ್‌ಬಾಲ್‌: ಕಿಕ್‌ಸ್ಟಾರ್ಟ್‌ಗೆ ಜಯ

ಕಿಕ್‌ಸ್ಟಾರ್ಟ್‌ ಎಫ್‌ಸಿ ಕರ್ನಾಟಕ ತಂಡವು ಕರ್ನಾಟಕ ಮಹಿಳಾ ಸೂಪರ್‌ ಡಿವಿಷನ್‌ ಫುಟ್‌ಬಾಲ್‌ ಲೀಗ್‌ನ ಪಂದ್ಯದಲ್ಲಿ ಗೆದ್ದಿದೆ.
Last Updated 1 ಡಿಸೆಂಬರ್ 2019, 16:37 IST
fallback

ನವೆಂಬರ್‌ 2ರಿಂದ ವನಿತಾ ಫುಟ್‌ಬಾಲ್‌ ಕಲರವ

2020ರ ಫಿಫಾ 17 ವರ್ಷದೊಳಗಿನವರ ಟೂರ್ನಿ
Last Updated 15 ಸೆಪ್ಟೆಂಬರ್ 2019, 19:30 IST
fallback
ADVERTISEMENT
ADVERTISEMENT
ADVERTISEMENT