ಮಂಗಳವಾರ, 4 ನವೆಂಬರ್ 2025
×
ADVERTISEMENT

world cup circket

ADVERTISEMENT

ದೇಶದ ಹೆಮ್ಮೆ ನೀವು: ಚಾಂಪಿಯನ್ ಮಹಿಳಾ ತಂಡಕ್ಕೆ ರಾಹುಲ್, ಬಚ್ಚನ್, ಪಿಚೈ ಮೆಚ್ಚುಗೆ

Indian Women Cricket: ಮುಂಬೈನಲ್ಲಿ ನಡೆದ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸಿದ ಭಾರತದ ಮಹಿಳಾ ತಂಡಕ್ಕೆ ದೇಶದ ಗಣ್ಯರ ಸಹಿತ ಜಗತ್ತಿನ ವಿವಿಧ ಮೂಲೆಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.
Last Updated 3 ನವೆಂಬರ್ 2025, 6:19 IST
ದೇಶದ ಹೆಮ್ಮೆ ನೀವು: ಚಾಂಪಿಯನ್ ಮಹಿಳಾ ತಂಡಕ್ಕೆ ರಾಹುಲ್, ಬಚ್ಚನ್, ಪಿಚೈ ಮೆಚ್ಚುಗೆ

ಮಹಿಳಾ ವಿಶ್ವಕಪ್ ಫೈನಲ್: ಚೊಚ್ಚಲ ಟ್ರೋಫಿಗಾಗಿ ಭಾರತ–ದಕ್ಷಿಣ ಆಫ್ರಿಕಾ ಕಣ್ಣು

ಚಾರಿತ್ರಿಕ ಕಿರೀಟಕ್ಕಾಗಿ ಹಣಾಹಣಿ ಇಂದು
Last Updated 1 ನವೆಂಬರ್ 2025, 13:11 IST
ಮಹಿಳಾ ವಿಶ್ವಕಪ್ ಫೈನಲ್: ಚೊಚ್ಚಲ ಟ್ರೋಫಿಗಾಗಿ ಭಾರತ–ದಕ್ಷಿಣ ಆಫ್ರಿಕಾ ಕಣ್ಣು

ICC Women's WC: ಉಳಿದಿರುವುದು 3 ಪಂದ್ಯ; ಸೆಮೀಸ್‌ಗೆ ಪ್ರವೇಶಿಸಬಹುದೇ ಭಾರತ?

India Women Cricket: ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಆತಿಥೇಯ ಭಾರತದ ಸೆಮಿಫೈನಲ್ ಹಾದಿ ಕಠಿಣವಾಗಿದೆ. ನಾಲ್ಕು ಪಂದ್ಯಗಳಲ್ಲಿ ಎರಡು ಗೆಲುವು, ಎರಡು ಸೋಲು ಪಡೆದು ಭಾರತ ನಾಲ್ಕು ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.
Last Updated 15 ಅಕ್ಟೋಬರ್ 2025, 7:07 IST
ICC Women's WC: ಉಳಿದಿರುವುದು 3 ಪಂದ್ಯ; ಸೆಮೀಸ್‌ಗೆ ಪ್ರವೇಶಿಸಬಹುದೇ ಭಾರತ?

ಕೊಹ್ಲಿ–ರೋಹಿತ್‌ಗೆ 2027ರ ವಿಶ್ವಕಪ್ ಟೂರ್ನಿಯಲ್ಲಿ ಆಡುವುದು ಸುಲಭವಿಲ್ಲ: ಗಂಗೂಲಿ

Virat Rohit 2027 World Cup Sourav Ganguly: 2027ರ ಏಕದಿನ ವಿಶ್ವಕಪ್ ಕ್ರಿಕೆಟ್‌ ಟೂರ್ನಿಯ ಭಾಗವಾಗಿ ಟೀಮ್ ಇಂಡಿಯಾ ಪರ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಸ್ಥಾನ ಪಡೆಯುವುದು ಸುಲಭವಿಲ್ಲ ಎಂದು ಮಾಜಿ ನಾಯಕ ಸೌರವ್ ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.
Last Updated 22 ಜೂನ್ 2025, 11:26 IST
ಕೊಹ್ಲಿ–ರೋಹಿತ್‌ಗೆ 2027ರ ವಿಶ್ವಕಪ್ ಟೂರ್ನಿಯಲ್ಲಿ ಆಡುವುದು ಸುಲಭವಿಲ್ಲ: ಗಂಗೂಲಿ

ಐಸಿಸಿ ಏಕದಿನ ವಿಶ್ವಕಪ್: ಫೈನಲ್ ಸೋತರೂ ಗಮನ ಸೆಳೆದ ಯುವ ತಾರೆಗಳು

ಭಾರತ ತಂಡ 19 ವರ್ಷದೊಳಗಿನವರ ಐಸಿಸಿ ಏಕದಿನ ವಿಶ್ವಕಪ್ ಫೈನಲ್‌ನ ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು ನಿರಾಶೆ ಅನುಭವಿಸಿರಬಹುದು. ಆದರೆ ಕೆಲವು ಆಟಗಾರರು ಉತ್ತಮ ಪ್ರದರ್ಶನದಿಂದ ಕ್ರಿಕೆಟ್‌ಪ್ರೇಮಿಗಳ ಹೃದಯಗೆದ್ದಿದ್ದಾರೆ.
Last Updated 12 ಫೆಬ್ರುವರಿ 2024, 15:41 IST
ಐಸಿಸಿ ಏಕದಿನ ವಿಶ್ವಕಪ್:  ಫೈನಲ್ ಸೋತರೂ ಗಮನ ಸೆಳೆದ ಯುವ ತಾರೆಗಳು

ಸಿರಾಜ್ ಕಣ್ಣೀರು, ಕುಸಿದು ಕುಳಿತ ರಾಹುಲ್, ವಿಷಕಂಠನಾದ ರೋಹಿತ್‌: ಸೋಲು ಸುಲಭವಲ್ಲ

ವಿಶ್ವಕ‍ಪ್‌ ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿ ಎಲ್ಲಾ ಪಂದ್ಯಗಳನ್ನು ಗೆದಿದ್ದ ಭಾರತ, ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾಗೆ ಶರಣಾಗಿ ನಿರಾಸೆ ಮೂಡಿಸಿತು.
Last Updated 20 ನವೆಂಬರ್ 2023, 4:38 IST
ಸಿರಾಜ್ ಕಣ್ಣೀರು, ಕುಸಿದು ಕುಳಿತ ರಾಹುಲ್, ವಿಷಕಂಠನಾದ ರೋಹಿತ್‌: ಸೋಲು ಸುಲಭವಲ್ಲ

ICC World Cup 2023: AUS vs PAK- ಡೇವಿಡ್ ವಾರ್ನರ್–ಮಾರ್ಷ್ ಅಬ್ಬರಕ್ಕೆ ಜಯ

ಪಾಕಿಸ್ತಾನ ಎದುರು ಗೆದ್ದ ಆಸ್ಟ್ರೇಲಿಯಾ: ಶಹೀನ್‌ಗೆ ಐದು ವಿಕೆಟ್
Last Updated 20 ಅಕ್ಟೋಬರ್ 2023, 19:48 IST
ICC World Cup 2023: AUS vs PAK- ಡೇವಿಡ್ ವಾರ್ನರ್–ಮಾರ್ಷ್ ಅಬ್ಬರಕ್ಕೆ ಜಯ
ADVERTISEMENT

ICC World Cup 2023: ಪಾಕಿಸ್ತಾನ ಆಟಗಾರರಿಗೆ ವೈರಲ್ ಜ್ವರ

ಇದೇ 20ರಂದು ಬೆಂಗಳೂರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಲಿರುವ ಬಾಬರ್ ಆಜಂ ಬಳಗ
Last Updated 17 ಅಕ್ಟೋಬರ್ 2023, 16:19 IST
ICC World Cup 2023: ಪಾಕಿಸ್ತಾನ ಆಟಗಾರರಿಗೆ ವೈರಲ್ ಜ್ವರ

ICC World Cup 2023: ಮೊದಲ ಪಂದ್ಯದಲ್ಲಿ ಅಶ್ವಿನ್‌ಗೆ ಅವಕಾಶ ಸಾಧ್ಯತೆ

ಹಿರಿಯ ಆಫ್‌ ಸ್ಪಿನ್ನರ್‌ ರವಿಚಂದ್ರನ್ ಅಶ್ವಿನ್ ಅವರು ಗುರುವಾರ ಭಾರತ ತಂಡದ ತಾಲೀಮಿನಲ್ಲಿ ಹೆಚ್ಚು ಅವಧಿಯನ್ನು ಕಳೆದರು. ಅವರು ತೊಡಗಿಸಿಕೊಂಡ ರೀತಿ ನೋಡಿದರೆ, ಭಾನುವಾರ ಆಸ್ಟ್ರೇಲಿಯಾ ವಿರುದ್ಧ ವಿಶ್ವಕಪ್‌ನಲ್ಲಿ ಮೊದಲ ಪಂದ್ಯ ಆಡಲಿರುವ ಭಾರತ ತಂಡದಲ್ಲಿ ಆಡುವ ಸಾಧ್ಯತೆ ಹೆಚ್ಚಿರುವಂತೆ ಕಾಣುತ್ತಿದೆ.
Last Updated 5 ಅಕ್ಟೋಬರ್ 2023, 16:08 IST
ICC World Cup 2023: ಮೊದಲ ಪಂದ್ಯದಲ್ಲಿ ಅಶ್ವಿನ್‌ಗೆ ಅವಕಾಶ  ಸಾಧ್ಯತೆ

ICC World Cup Cricket: ವಿಶೇಷ ಡೂಡಲ್‌ ಮೂಲಕ ಶುಭ ಕೋರಿದ ಗೂಗಲ್‌

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂದಿನಿಂದ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್‌ ಟೂರ್ನಿ‌ ಆರಂಭವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅನಿಮೇಟೆಡ್ ಡೂಡಲ್‌ನೊಂದಿಗೆ ವಿಶ್ವಕಪ್‌ ಆರಂಭವನ್ನು ಗೂಗಲ್ ಆಚರಿಸಿದೆ.
Last Updated 5 ಅಕ್ಟೋಬರ್ 2023, 2:30 IST
ICC World Cup Cricket: ವಿಶೇಷ ಡೂಡಲ್‌ ಮೂಲಕ ಶುಭ ಕೋರಿದ ಗೂಗಲ್‌
ADVERTISEMENT
ADVERTISEMENT
ADVERTISEMENT