ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Yagna Shetty

ADVERTISEMENT

'ಆಕ್ಟ್–1978' ಸಿನಿಮಾ ವಿಮರ್ಶೆ: ಹತಾಶ ಹೆಣ್ಣಿನ ಬಸಿರ ‘ತೇವ’, ಒಡಲುರಿ!

‘ಆಕ್ಟ್–1978’ ಸಿನಿಮಾದ ಶಕ್ತಿ ಇರುವುದು ಅದರ ಬರವಣಿಗೆಯಲ್ಲಿ. ಟಿ.ಕೆ. ದಯಾನಂದ, ವೀರು ಮಲ್ಲಣ್ಣ ಹಾಗೂ ನಿರ್ದೇಶಕ ಮಂಸೋರೆ ಪ್ರೇಕ್ಷಕನಲ್ಲಿ ಏಳಬಹುದಾದ ತಾತ್ವಿಕ ಪ್ರಶ್ನೆಗಳಿಗೆಲ್ಲ ಸಾವಧಾನದಿಂದ ಉತ್ತರ ಕೊಡುವ ರೀತಿ ಚಿತ್ರಕಥೆಯನ್ನು ಹೊಸೆದಿದ್ದಾರೆ.
Last Updated 20 ನವೆಂಬರ್ 2020, 10:04 IST
'ಆಕ್ಟ್–1978' ಸಿನಿಮಾ ವಿಮರ್ಶೆ: ಹತಾಶ ಹೆಣ್ಣಿನ ಬಸಿರ ‘ತೇವ’, ಒಡಲುರಿ!

ಯಜ್ಞಾ ಶೆಟ್ಟಿಗೆ ಪ್ರಯೋಗಾತ್ಮಕ ಪಾತ್ರಗಳೇ ಇಷ್ಟವಂತೆ

ಪ್ರಯೋಗಾತ್ಮಕ ಚಿತ್ರಗಳಿಂದಲೇ ಹೆಚ್ಚು ಖ್ಯಾತಿ ಪಡೆದಿರುವ ನಟಿ ಯಜ್ಞಾ ಶೆಟ್ಟಿ ತಮ್ಮ ವಿಭಿನ್ನ ನಟನಾ ಶೈಲಿಯ ಮೂಲಕ ಅಭಿಮಾನಿ ಬಳಗವನ್ನು ಸಂಪಾದಿಸಿದವರು. ಕನ್ನಡವಲ್ಲದೇ ತೆಲುಗು ಚಿತ್ರರಂಗದಲ್ಲೂ ಮಿಂಚಿರುವ ಇವರು ಸದ್ಯ ‘ಆ್ಯಕ್ಟ್ 1978:’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಸದ್ಯದಲ್ಲೇ ಥಿಯೇಟರ್‌ನಲ್ಲಿ ಬಿಡುಗಡೆಯಾಗಲಿದೆ.
Last Updated 5 ನವೆಂಬರ್ 2020, 17:15 IST
ಯಜ್ಞಾ ಶೆಟ್ಟಿಗೆ ಪ್ರಯೋಗಾತ್ಮಕ ಪಾತ್ರಗಳೇ ಇಷ್ಟವಂತೆ

‘ಆ್ಯಕ್ಟ್ 1978’ ನವೆಂಬರ್‌ನಲ್ಲಿ ತೆರೆಗೆ

ಯಜ್ಞಾ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಆ್ಯಕ್ಟ್ 1978’ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯಾವುದೇ ಕಟ್ ಇಲ್ಲದೇ ‘ಯು’ ಪ್ರಮಾಣ ಪತ್ರ ನೀಡಿದ್ದು, ಈ ಚಿತ್ರವನ್ನು ನವೆಂಬರ್‌ನಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ.
Last Updated 18 ಅಕ್ಟೋಬರ್ 2020, 13:17 IST
‘ಆ್ಯಕ್ಟ್ 1978’ ನವೆಂಬರ್‌ನಲ್ಲಿ ತೆರೆಗೆ

ಭ್ರಷ್ಟಾಚಾರದ ವಿರುದ್ಧ ಆ್ಯಕ್ಟ್‌!

ಜಯಂತ ಕಾಯ್ಕಿಣಿ ಅವರು ಬರೆದ ಒಂದು ಹಾಡಿನ ಚಿತ್ರೀಕರಣಕ್ಕಾಗಿ ಸಿನಿತಂಡವು ರಾಜ್ಯದಾದ್ಯಂತ ಸುತ್ತಾಟ ನಡೆಸಿದೆ.
Last Updated 19 ಮಾರ್ಚ್ 2020, 19:30 IST
ಭ್ರಷ್ಟಾಚಾರದ ವಿರುದ್ಧ ಆ್ಯಕ್ಟ್‌!

ಕಣಗಾಲ್‌ ಹಾದಿಯಲ್ಲಿ ರಿಷಬ್‌: ತಿಂಗಳಾಂತ್ಯಕ್ಕೆ ಕಥಾ ಸಂಗಮ

ರಿಷಬ್‌ ಶೆಟ್ಟಿ ಸಾರಥ್ಯ, ಕಲ್ಪನೆಯಲ್ಲಿ ಮೂಡಿಬಂದಿರುವ ‘ಕಥಾಸಂಗಮ’ ಚಿತ್ರದ ಮೊದಲ ಪೋಸ್ಟರ್‌ ಹೊರಬಂದಿದೆ. ಇದೇ 4ರಂದು ಚಿತ್ರದ ಟ್ರೈಲರನ್ನು ಪುಟ್ಟಣ್ಣ ಕಣಗಾಲ್‌ ಅವರ ಪತ್ನಿ ನಾಗಲಕ್ಷ್ಮಿ ಕಣಗಾಲ್‌ ಅವರ ಕೈಯಿಂದ ಬಿಡುಗಡೆ ಮಾಡಿಸಲು ಚಿತ್ರತಂಡ ನಿರ್ಧರಿಸಿದೆ.
Last Updated 1 ನವೆಂಬರ್ 2019, 10:45 IST
ಕಣಗಾಲ್‌ ಹಾದಿಯಲ್ಲಿ ರಿಷಬ್‌: ತಿಂಗಳಾಂತ್ಯಕ್ಕೆ ಕಥಾ ಸಂಗಮ
ADVERTISEMENT
ADVERTISEMENT
ADVERTISEMENT
ADVERTISEMENT