ಜಪಾನ್ ಓಪನ್ Badminton: ಲಕ್ಷ್ಯ, ಸಾತ್ವಿಕ್–ಚಿರಾಗ್ ಮುನ್ನಡೆ, ಸಿಂಧು ನಿರ್ಗಮನ
Badminton Update: ಟೋಕಿಯೊ: ಒಲಿಂಪಿಯನ್ ಪಿ.ವಿ. ಸಿಂಧು ಜಪಾನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿಯೇ ನಿರ್ಗಮಿಸಿದರು. ಪುರುಷರ ಸಿಂಗಲ್ಸ್‌ನಲ್ಲಿ ಲಕ್ಷ್ಯ ಸೇನ್...Last Updated 16 ಜುಲೈ 2025, 14:35 IST