ಭಾನುವಾರ, ಆಗಸ್ಟ್ 14, 2022
26 °C

ಆ್ಯಪಲ್ ಪ್ರಸ್ತುತಿ: 2020ರ ‘ಆ್ಯಪ್ ಸ್ಟೋರ್ ಬೆಸ್ಟ್‘ವಿಜೇತರು

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

APPLE

ಬೆಂಗಳೂರು: ಪ್ರತಿಷ್ಠಿತ ಆ್ಯಪಲ್ ಸಂಸ್ಥೆಯು 2020 ರಲ್ಲಿ ಜಗತ್ತಿನ ಜನಪ್ರಿಯ 15 ಅದ್ಭುತ ಅಪ್ಲಿಕೇಶನ್‌ಗಳು ಮತ್ತು ಗೇಮ್‌ಗಳನ್ನು ಗುರುತಿಸಿದೆ

ಆ್ಯಪಲ್ ತನ್ನ ಆ್ಯಪ್ ಸ್ಟೋರ್ ಬೆಸ್ಟ್ 2020ರ ವಿಜೇತರನ್ನು ಪ್ರಕಟಿಸಿದೆ, ಜೀವನವನ್ನು ಸುಲಭಗೊಳಿಸಲು, ಆರೋಗ್ಯಕರವಾಗಿರಲು ಅದರಲ್ಲೂ ಗಮನಾರ್ಹವಾಗಿ ಈ ವರ್ಷಕ್ಕೆ ಸಂಬಂಧಿಸಿದಂತೆ ಹೆಚ್ಚು ಅಗತ್ಯವೆಂದು 15 ಅಪ್ಲಿಕೇಶನ್‌ಗಳು ಮತ್ತು ಗೇಮ್‌ಗಳು ಸಾಬೀತುಪಡಿಸಿವೆ. ಅವುಗಳ ಉತ್ತಮ ಗುಣಮಟ್ಟ, ಸೃಜನಶೀಲ ವಿನ್ಯಾಸ, ಉಪಯುಕ್ತತೆ ಮತ್ತು ನವೀನ ತಂತ್ರಜ್ಞಾನಕ್ಕಾಗಿ ಈ ಅಪ್ಲಿಕೇಶನ್‌ಗಳು ಮತ್ತು ಗೇಮ್‌ಗಳನ್ನು ಅವುಗಳ ಸಕಾರಾತ್ಮಕ ಸಾಂಸ್ಕೃತಿಕ ಪ್ರಭಾವ, ಸಹಾಯಕತೆ ಮತ್ತು ಪ್ರಾಮುಖ್ಯತೆಗಾಗಿ ಅವುಗಳನ್ನ ಗುರುತಿಸಲಾಗಿದೆ.

2020ರ ಬೆಸ್ಟ್ ಆಪ್‌ಗಳು

ವರ್ಷದ ಐಫೋನ್ ಆ್ಯಪ್: : ವೇಕ್ ಔಟ್ (Wakeout!)
ವರ್ಷದ ಐಪ್ಯಾಡ್ ಆ್ಯಪ್: ಜೂಮ್ (Zoom)
ವರ್ಷದ ಮ್ಯಾಕ್ ಆ್ಯಪ್: ಫೆಂಟಾಸ್ಟಿಕಲ್ (Fantastical)
ವರ್ಷದ ಆ್ಯಪಲ್ ಟಿವಿ ಆ್ಯಪ್ : ಡಿಸ್ನಿ ಪ್ಲಸ್ (Disney+)
ವರ್ಷದ ಆ್ಯಪಲ್ ವಾಚ್ ಆ್ಯಪ್: ಎಂಡಲ್ ( Endel)

2020ರ ಅತ್ಯುತ್ತಮ ಗೇಮ್‌ಗಳು

ವರ್ಷದ ಐಫೋನ್ ಗೇಮ್: ಜೆನ್ಶಿನ್ ಇಂಪ್ಯಾಕ್ಟ್ ( “Genshin Impact”)
ವರ್ಷದ ಐಪ್ಯಾಡ್ ಗೇಮ್: ಲೆಜೆಂಡ್ಸ್ ಆಫ್ ರುನೆತೆರಾ( “Legends of Runeterra”)
ವರ್ಷದ ಮ್ಯಾಕ್ ಗೇಮ್: ಡಿಸ್ಕೋ ಎಲಿಸಿಯಾಮ್ ( “Disco Elysium”)
ವರ್ಷದ ಆ್ಯಪಲ್ ಟಿವಿ ಗೇಮ್: ದಂಡಾರ ಟ್ರಯಲ್ಸ್ ಆಫ್ ದಿ ಫಿಯರ್ ( “Dandara Trials of Fear”)
ವರ್ಷದ ಆ್ಯಪಲ್ ಆರ್ಕೆಡ್ ಗೇಮ್: ಸ್ನೀಕಿ ಸ್ಯಾಸ್ಯ್ಕಾಚ್ (“Sneaky Sasquatch”)

2020ರ ಆ್ಯಪ್​ ಟ್ರೆಂಡ್ಸ್

ವರ್ಷದ ಆ್ಯಪ್ ಟ್ರೆಂಡ್: ಶೈನ್ (Shine), ಬಳಕೆದಾರರಿಗೆ ವೈಯಕ್ತಿಕ ಕಾಳಜಿ ವಹಿಸಲು ನೆರವಾಗಿದ್ದ ಆ್ಯಪ್
ವರ್ಷದ ಆ್ಯಪ್ ಟ್ರೆಂಡ್: ಕೆರಿಬು (Caribu), ಪ್ರೀತಿಪಾತ್ರರ ಜೊತೆ ಕುಟುಂಬ ಸಂಪರ್ಕ ಸಾಧಿಸಲು ನೆರವಾಗಿದ್ದ ಆ್ಯಪ್
ವರ್ಷದ ಆ್ಯಪ್ ಟ್ರೆಂಡ್: ಪೊಕೆಮನ್ ಗೋ (“Pokémon GO”)
ವರ್ಷದ ಆ್ಯಪ್ ಟ್ರೆಂಡ್: ಶೇರ್ ದಿ ಮೀಲ್ (Share The Meal)

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು