ಭಾನುವಾರ, ಆಗಸ್ಟ್ 9, 2020
22 °C

ಬರೆಯದ ಕಥೆಗಳು –4 | ‌ ತನಗಿಂತ ಕೆಳಗೊಬ್ಬನಿರಬೇಕು

ಪ್ರತಿಯೊಬ್ಬ ಮನುಷ್ಯನೂ ತನಗಿಂತ ಕೆಳಗೆ ಯಾರಾದರೂ ಇರಬೇಕು ಎಂಬ ಬಯಕೆ ಹೊಂದಿರುತ್ತಾನೆ. ಪೌರಕಾರ್ಮಿಕರ ಸಮಸ್ಯೆಗಳ ಬಗ್ಗೆ ಸರಣಿ ಲೇಖನ ಬರೆಯುವ ಸಮಯದಲ್ಲಿ ಆದ ಇಂತಹ ಅನುಭವವನ್ನು 'ಪ್ರಜಾವಾಣಿ' ಕಾರ್ಯನಿರ್ವಾಹಕ ಸಂಪಾದಕ, ರವೀಂದ್ರ ಭಟ್ಟ ಅವರು ಇಲ್ಲಿ ವಿವರಿಸಿದ್ದಾರೆ.