ಸೋಮವಾರ, ಡಿಸೆಂಬರ್ 5, 2022
23 °C

Video | ಬೆಳಗಾವಿಯಲ್ಲಿ ದುರ್ಗಾಮಾತಾ ದೌಡ್ ಸಡಗರ

ಪ್ರತಿ ನವರಾತ್ರಿಯ 9 ದಿನ ಬೆಳಗಾವಿಯಲ್ಲಿ ನಡೆಯುವ ಪ್ರಮುಖ ಆಕರ್ಷಣೆ ದುರ್ಗಾಮಾತಾ ದೌಡ್. ಯುವಸಮೂಹದಲ್ಲಿ ರಾಷ್ಟ್ರಪ್ರೇಮ ಮೂಡಿಸುವ ಈ ಮೆರವಣಿಗೆ ಜಿಲ್ಲೆಯಾದ್ಯಂತ ನಡೆಯುತ್ತದೆ. ಕನ್ನಡ– ಮರಾಠಿ ಸಂಸ್ಕೃತಿ– ಸಂ‍ಪ್ರದಾಯಗಳ ಸಂಗಮದಂತಿರುವ ಈ ‘ದುರ್ಗಾಮಾತಾ ದೌಡ್‌, ಭಾಷೆ, ಜಾತಿ, ಪ್ರದೇಶದ ಬಿಗುಮಾನವಿಲ್ಲದೇ ಎಲ್ಲರೂ ಪಾಲ್ಗೊಳ್ಳಬಹುದಾದ ವಿಶಿಷ್ಟ ಆಚರಣೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ.
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ.
ಟ್ವಿಟರ್‌ನಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಚಾನೆಲ್‌ ನೋಡಿ...