ಶುಕ್ರವಾರ, ಜೂನ್ 25, 2021
30 °C

World Environment Day | ಕಟ್ಟಡಗಳ ನೆರಳಿನಲ್ಲಿ ಹಸಿರು ಹಾಸು

ಪರಿಸರ ಹಾಗೂ ವನ್ಯಪ್ರಾಣಿಗಳ ರಕ್ಷಣೆಯ ತುಡಿತದೊಂದಿಗೆ ಕೆಲಸ ಮಾಡುತ್ತಿರುವ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿನ ಎನ್‌ಇಸಿಎಫ್ ತಂಡವು, ನಗರ ಪ್ರದೇಶಗಳಲ್ಲಿ ಖಾಲಿ ಬಿದ್ದಿರುವ ಜಾಗಗಳಲ್ಲಿ ಹಸಿರು ಬೆಳೆಸುವ ಕಾರ್ಯ ಕೈಗೆತ್ತಿಕೊಂಡಿದೆ. ಕಾಡನ್ನು ಉಳಿಸುವ, ಹಸಿರು ಉಕ್ಕಿಸುವ ಈ ಹಸಿರು ಯಜ್ಞಕ್ಕೆ ನೂರಾರು ಜನರು ಕೈ ಜೋಡಿಸಿದ್ದಾರೆ. ಕೋವಿಡ್‌ ಸಾಂಕ್ರಾಮಿಕ ಕಾಯಿಲೆ ಆತಂಕ, ಲಾಕ್‌ಡೌನ್ ನಿಯಮಾವಳಿಗಳು ಈ ಹಸಿರು ತಂಡದ ಕಾರ್ಯ ಚಟುವಟಿಕೆಗೆ ಅಡ್ಡಿಯಾಗಿಲ್ಲ. ಇನ್ನೇನು ಮುಂಗಾರು ಬಂದೇ ಬಿಟ್ಟಿದೆ, ಈ ಹಸಿರು ತಂಡ ಗಿಡ ನೆಡಲು ಅಣಿಯಾಗಿದೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ಕ್ಷಣ ಕ್ಷಣದ ಸುದ್ದಿ ಓದಲು, ಆಕರ್ಷಕ, ಅತ್ಯಾಧುನಿಕ ವೈಶಿಷ್ಟ್ಯಗಳಿರುವ ಪ್ರಜಾವಾಣಿ ಆ್ಯಪ್ ಬಳಸಿ..
https://bit.ly/PrajavaniApp