ಗುರುವಾರ , ಆಗಸ್ಟ್ 5, 2021
28 °C

ನೋಡಿ: ಕೋವಿಡ್ ಆಸ್ಪತ್ರೆಯಲ್ಲಿ ನಟ ಭುವನ್‌, ನಟಿ ಹರ್ಷಿಕಾ ಕೊಡವ ವಾಲಗಕ್ಕೆ ಹೆಜ್ಜೆ

ಮಡಿಕೇರಿ: ಇಲ್ಲಿನ ಕೋವಿಡ್‌ 19 ಆಸ್ಪತ್ರೆಗೆ ನಟ ಭುವನ್‌ ಪೊನ್ನಣ್ಣ ಹಾಗೂ ನಟಿ ಹರ್ಷಿಕಾ ಪೂಣಚ್ಚ ಅವರು ಸೋಮವಾರ ಭೇಟಿ ನೀಡಿ, ಕೋವಿಡ್‌ ರೋಗಿಗಳ ಎದುರು ನೃತ್ಯ ಮಾಡಿದರು. ಪಿ.ಪಿ.ಇ ಕಿಟ್‌ ಧರಿಸಿದ್ದ ಇಬ್ಬರೂ ಕೋವಿಡ್‌ ರೋಗಿಗಳ ವಾರ್ಡ್‌ಗೆ ತೆರಳಿ ನೃತ್ಯ ಮಾಡಿ, ರಂಜಿಸಿದರು. ರೋಗಿಗಳ ಮೊಗದಲ್ಲಿ ಮಂದಹಾಸ ಮೂಡಿಸಲು ಪ್ರಯತ್ನಿಸಿದರು. ಇಬ್ಬರೂ ಕೊಡವ ವಾಲಗಕ್ಕೂ ಹೆಜ್ಜೆ ಹಾಕಿದರು. ಅವರೊಂದಿಗೆ ರೋಗಿಗಳೂ ಹೆಜ್ಜೆ ಹಾಕಿ ಸಂಭ್ರಮಿಸಿದರು.

ಸುದ್ದಿ ಓದಿ: ಕೋವಿಡ್ ಆಸ್ಪತ್ರೆಯಲ್ಲಿ ನೃತ್ಯ ಮಾಡಿದ ನಟ ಭುವನ್‌, ನಟಿ ಹರ್ಷಿಕಾ ಪೂಣಚ್ಚ

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ಕ್ಷಣ ಕ್ಷಣದ ಸುದ್ದಿ ಓದಲು, ಆಕರ್ಷಕ, ಅತ್ಯಾಧುನಿಕ ವೈಶಿಷ್ಟ್ಯಗಳಿರುವ ಪ್ರಜಾವಾಣಿ ಆ್ಯಪ್ ಬಳಸಿ..
https://bit.ly/PrajavaniApp