ಸೋಮವಾರ, ಡಿಸೆಂಬರ್ 5, 2022
23 °C

Mysore Dasara Video | ಮೈಸೂರು ದಸರಾ: ಬೊಂಬೆ ಮನೆ–ಹಲವು ಆಕರ್ಷಣೆ

ದಸರಾ ಮಹೋತ್ಸವ ಪ್ರಯುಕ್ತ, ಮೈಸೂರಿನ ರಾಮ್ಸನ್ಸ್‌ ಪ್ರತಿಷ್ಠಾನದ ಬೊಂಬೆ ಮನೆಯಲ್ಲಿ ಆಯೋಜಿಸಲಾಗಿರುವ 18ನೇ ವಾರ್ಷಿಕ ಬೊಂಬೆ ಪ್ರದರ್ಶನವು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ವರ್ಷಪೂರ್ತಿ ಇರುವ ಈ ಪ್ರದರ್ಶನ ಇರಲಿದ್ದು, ಸಂದರ್ಶಕರು ಬೆಳಿಗ್ಗೆ 10ರಿಂದ ಸಂಜೆ 7ರವರೆಗೆ ಬೊಂಬೆ ಮನೆಗೆ ಭೇಟಿ ನೀಡಬಹುದು. ರಾಮಾಯಣ ದೃಶ್ಯಾವಳಿ, ಮೈಸೂರು ಚಾಮುಂಡೇಶ್ವರಿ ಉತ್ಸವ ಮೂರ್ತಿ, ಶಿರಸಿ ಮಾರಿಕಾಂಬಾ, ದೇವಿ ವಿಶ್ವರೂಪ, ಚನ್ನಪಟ್ಟಣದ ಮುದ್ದು ಆನೆಗೊಂಬೆ ನಿಮ್ಮನ್ನು ಆಕರ್ಷಿಸುವುದರಲ್ಲಿ ಎರಡು ಮಾತಿಲ್ಲ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ.
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ.
ಟ್ವಿಟರ್‌ನಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಚಾನೆಲ್‌ ನೋಡಿ...