ಶನಿವಾರ, ಅಕ್ಟೋಬರ್ 23, 2021
20 °C

ನೋಡಿ | ಶಿವಮೊಗ್ಗ: ಸ್ಮಾರ್ಟ್ ಅಲ್ಲದ ಕಾಮಗಾರಿ, ನಾಗರಿಕರಿಗೆ ಕಿರಿಕಿರಿ

ಶಿವಮೊಗ್ಗ ಸ್ಮಾರ್ಟ್‌ಸಿಟಿ ಹೆಗ್ಗಳಿಕೆಯತ್ತ ಸಾಗುತ್ತಿದ್ದರೂ, ಕಾಮಗಾರಿಗಳ ನಿಧಾನಗತಿ ಅನುಷ್ಠಾನ ನಗರದ ನಾಗರಿಕರನ್ನು ಹೈರಾಣಾಗಿಸಿವೆ. ಯೋಜಿತವಲ್ಲದ ಅವೈಜ್ಞಾನಿಕ ಕಾಮಗಾರಿಗಳ ಫಲವಾಗಿ ಕಾರು, ಬೈಕ್‌, ಆಟೊರಿಕ್ಷಗಳ ಚಾಲಕರು, ಪಾದಚಾರಿಗಳು ಹೇಗೆ ಗೋಳು ಅನುಭವಿಸುತ್ತಿದ್ದಾರೆ ಎನ್ನುವುದಕ್ಕೆ ಈ ವೀಡಿಯೊ ನೋಡಿ...

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...