ಗುರುವಾರ , ಆಗಸ್ಟ್ 18, 2022
23 °C

ಗ್ರಾಮಾರೋಗ್ಯ | ಉಡುಪಿ: ತುರ್ತು ಚಿಕಿತ್ಸೆಗೆ ದೊಡ್ಡ ಊರುಗಳೇ ಆಸರೆ

ಉಡುಪಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ತುರ್ತು ಆರೋಗ್ಯ ಸೇವೆಗೆ ಪರದಾಡುವ ಸ್ಥಿತಿ ಇದೆ. ಕೋವಿಡ್‌ ಚಿಕಿತ್ಸೆ ಬೇಕು ಎಂದರೆ ಸೋಂಕಿತರು ತಮ್ಮ ಊರು ಬಿಟ್ಟು ಉಡುಪಿ ಅಥವಾ ಮಂಗಳೂರಿನ ಕಡೆಗೆ ಮುಖ ಮಾಡುವಂತಹ ಸ್ಥಿತಿ ಇದೆ. ಕೆಲವೆಡೆ ಸೌಲಭ್ಯಗಳಿದ್ದರೂ, ವೈದ್ಯರಿಲ್ಲ. ಇನ್ನೂ ಕೆಲವೆಡೆ ಸೌಲಭ್ಯಗಳೇ ಇಲ್ಲದಂತಾಗಿದೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ಕ್ಷಣ ಕ್ಷಣದ ಸುದ್ದಿ ಓದಲು, ಆಕರ್ಷಕ, ಅತ್ಯಾಧುನಿಕ ವೈಶಿಷ್ಟ್ಯಗಳಿರುವ ಪ್ರಜಾವಾಣಿ ಆ್ಯಪ್ ಬಳಸಿ..
https://bit.ly/PrajavaniApp