ಕಾರವಾರ| ಕಾಳಿನದಿ ತಟದಲ್ಲಿ ಯಂತ್ರಗಳ ಮೊರೆತ: ಸೇತುವೆ ಕಾಮಗಾರಿಗೆ ಸಂಸದರಿಂದ ಚಾಲನೆ
Karwar Bridge Work: ಕಾಳಿ ನದಿ ತಟದಲ್ಲಿ ಹೊಸ ಸೇತುವೆ ನಿರ್ಮಾಣ ಕಾಮಗಾರಿ ಆರಂಭವಾಗಿದೆ. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಭೂಮಿಪೂಜೆ ನೆರವೇರಿಸಲಿದ್ದು, ಐಆರ್ಬಿ ಕಂಪನಿ ಕಾರ್ಯ ನಿರ್ವಹಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.Last Updated 14 ಅಕ್ಟೋಬರ್ 2025, 4:11 IST