ಗುರುವಾರ , ಮಾರ್ಚ್ 30, 2023
24 °C

Video | ಅಪ್ಪು ಉತ್ಸವ: ಭೋಜನಪ್ರಿಯ ಪುನೀತ್‌ರ ಫೇವರೆಟ್‌ ನಾನ್‌ವೆಜ್‌ ರೆಸಿಪಿಗಳಿವು!

ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಭೋಜನಪ್ರಿಯ. ಅದರಲ್ಲಿಯೂ ಮಾಂಸಾಹಾರ ಎಂದರೆ ಅವರಿಗೆ ಅಚ್ಚುಮೆಚ್ಚು. ಯಾವುದೇ ಹೋಟೆಲ್‌ನ ಆಹಾರ ಇಷ್ಟವಾಯಿತೆಂದರೆ ‍ನಿಯಮಿತವಾಗಿ ಆ ಹೋಟೆಲ್‌ಗೆ ಹೋಗುತ್ತಿದ್ದವರು ಅಪ್ಪು. ಅವರ ಜನ್ಮದಿನದ ಈ ಸಂದರ್ಭದಲ್ಲಿ, ಬೆಂಗಳೂರಿನಲ್ಲಿ ಅವರು ಪದೇ ಪದೇ ಹೋಗುತ್ತಿದ್ದ ಹೋಟೆಲ್‌ಗಳಾವುವು ? ಅದರಲ್ಲಿ ಅವರಿಗೆ ಇಷ್ಟವಾಗಿದ್ದ ಊಟ ಅಥವಾ ರೆಸಿಪಿ ಏನು ... ? ಎನ್ನುವ ಇಂಟರೆಸ್ಟಿಂಗ್‌ ವಿಷಯ ಈ ವಿಡಿಯೊದಲ್ಲಿ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿಪ್ರಜಾವಾಣಿ.ನೆಟ್ ನೋಡಿ.
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ.
ಟ್ವಿಟರ್‌ನಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಚಾನೆಲ್‌ ನೋಡಿ...