ಶನಿವಾರ, ಸೆಪ್ಟೆಂಬರ್ 18, 2021
24 °C

ಸಿನಿ ಸಿಪ್ 35 | 12ರಲ್ಲೇ ನಾಯಕಿಯಾದ ಸುಧಾರಾಣಿ

ಚಿತ್ರಸಾಹಿತಿ ಚಿ. ಉದಯಶಂಕರ್ ಸೋದರಮಾವ. ಬಾಲನಟಿಯಾಗಿ ಅಭಿನಯಿಸಿದ್ದರಿಂದ ಕ್ಯಾಮೆರಾ ಭಯವೇನೂ ಇರಲಿಲ್ಲ. ಜಯಶ್ರೀ ಎಂಬ ಸಂಪ್ರದಾಯಸ್ಥ ಮನೆಯ ಹೆಣ್ಣುಮಗಳು 'ಸುಧಾರಾಣಿ'ಯಾಗಿ ಚಿತ್ರರಂಗ ಪ್ರವೇಶಿಸಿದರು. ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದರು. ಬದುಕು ಒಡ್ಡಿದ ಸವಾಲುಗಳನ್ನೆಲ್ಲ ಮೀರಿ ನಿಂತರು. ಈಗಲೂ ಅಭಿನಯಕ್ಕೆ ತೆರೆದುಕೊಂಡಿರುವ ಇಂತಹವರ ಸಂಖ್ಯೆ ಕಡಿಮೆಯೇ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...