ಸೋಮವಾರ, ಸೆಪ್ಟೆಂಬರ್ 20, 2021
20 °C

ನೋಡಿ: ಪಾವನಾಗೆ ಸಿಕ್ಕಿದೆ ಗ್ಲ್ಯಾಮರಸ್‌ ಪಟ್ಟ!

‘ಗೊಂಬೆಗಳ ಲವ್‌’, ‘ಜಟ್ಟ’ ಸಿನಿಮಾ ಮುಖಾಂತರ ಹೆಸರು ಮಾಡಿದ್ದ ನಟಿ ಪಾವನ ಗೌಡ ಅವರಿಗೆ ಇದೀಗ ಚಂದನವನದಲ್ಲಿ ಹೊಸ ಅವಕಾಶಗಳ ಬಾಗಿಲು ತೆರೆಯುತ್ತಿದೆ. ಶ್ರೀನಗರ ಕಿಟ್ಟಿ ಅಭಿನಯದ ‘ಗೌಳಿ’ ಚಿತ್ರಕ್ಕೆ ನಾಯಕಿಯಾಗಿ ಇವರು ಆಯ್ಕೆಯಾಗಿದ್ದು, ರವಿಚಂದ್ರನ್‌ ನಟನೆಯ 6T ಚಿತ್ರದಲ್ಲಿ ಗ್ಲ್ಯಾಮರಸ್‌ ರೋಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿ ಪಯಣದ ಬಗ್ಗೆ ಪಾವನ ಪ್ರಜಾವಾಣಿ ‘ಸಿನಿಮಾ ಪುರವಣಿ’ ಜೊತೆ ಮಾತಿಗಿಳಿದರು.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...