ಸೋಮವಾರ, ಅಕ್ಟೋಬರ್ 18, 2021
25 °C

ನೋಡಿ: ಗ್ರೀನ್‌ ಟಾಕ್ -22 | ರಾಜಕಾಲುವೆಗಳ ಕ್ಯಾಪ್ಟನ್‌

ಸೇನೆಯಲ್ಲಿ ಪಳಗಿರುವ ಕ್ಯಾಪ್ಟನ್‌ ಸಂತೋಷ್‌ ಕುಮಾರ್‌ ಬೆಂಗಳೂರಿನ ಆನೇಕಲ್‌ ತಾಲ್ಲೂಕಿನಲ್ಲಿ ರಾಜಕಾಲುವೆಗಳ ತೆರವಿನಲ್ಲಿ ಜಾಣ್ಮೆಯ ಅಸ್ತ್ರ ಬಳಸಿ ಮತ್ತೆ ಜಲ ಹರಿವು ಕಾಣುವಂತೆ ಮಾಡಿದ್ದಾರೆ. ಚಂಪಕಾ ನದಿಗೆ ಮರುಜನ್ಮ ನೀಡುತ್ತಿದ್ದಾರೆ. ಅಷ್ಟೇ ಅಲ್ಲ, ದೇಶಕ್ಕಾಗಿ ಮಡಿದ ಸೈನಿಕ ಹೆಸರಲ್ಲಿ ಫುಡ್‌ ಫಾರೆಸ್ಟ್‌ ಸೃಷ್ಟಿಸುತ್ತಿದ್ದಾರೆ. ಈ ಮೂಲಕ ಪ್ರಾಣಿ–ಪಕ್ಷಿಗಳಿಗೆ ಆಹಾರ ಸಿಗುವಂತೆ ಮಾಡುತ್ತಿದ್ದಾರೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...