ಪ್ರಜಾವಾಣಿ ಸಂವಾದದಲ್ಲಿ ಎಚ್‌.ಡಿ.ದೇವೇಗೌಡ

ಸೋಮವಾರ, ಮಾರ್ಚ್ 18, 2019
31 °C

ಪ್ರಜಾವಾಣಿ ಸಂವಾದದಲ್ಲಿ ಎಚ್‌.ಡಿ.ದೇವೇಗೌಡ

‘ದೊಡ್ಡಗೌಡರು’ ಎಂದೇ ಕರ್ನಾಟಕ ರಾಜಕಾರಣದಲ್ಲಿ ಖ್ಯಾತರಾದವರು ಎಚ್‌.ಡಿ.ದೇವೇಗೌಡ. ಪ್ರಧಾನಿಯಾಗಿ ದೇಶ ಆಳಿದ ದೇವೇಗೌಡರದು ತೃತೀಯ ರಂಗದ ನಾಡಿಮಿಡಿತ ಅರಿತ ಅಪರೂಪದ ವರ್ಚಸ್ಸು. ಲೋಕಸಭೆ ಚುನಾವಣೆ ಹೊಸಿಲಲ್ಲಿ ದೇವೇಗೌಡರ ಜೊತೆ ‘ಪ್ರಜಾವಾಣಿ’ ಸಂವಾದ.

ಬರಹ ಇಷ್ಟವಾಯಿತೆ?

 • 7

  Happy
 • 2

  Amused
 • 0

  Sad
 • 0

  Frustrated
 • 1

  Angry