Video - ಇಂಧನ ದರ ಏರಿಕೆ ವಿರುದ್ಧ ಯುವಸೇನಾ ವಿಭಿನ್ನ ಪ್ರತಿಭಟನೆ
ಪೆಟ್ರೋಲ್, ಡೀಸೆಲ್ ದರ ಏರಿಕೆಯ ವಿರುದ್ಧ ಶಿವಸೇನಾದ ಯುವ ಘಟಕ 'ಯುವ ಸೇನೆ'ಯು ಮುಂಬೈನ ಬೀದಿಗಳಲ್ಲಿ ಬ್ಯಾನರ್ ಹಾಕಿ ವಿಭಿನ್ನವಾಗಿ ಪ್ರತಿಭಟನೆ ನಡೆಸುತ್ತಿದೆ.
ಸುದ್ದಿ ಓದಿ: ಇದೇ ನೋಡಿ ಅಚ್ಚೇ ದಿನ್: ಮುಂಬೈ ಬೀದಿಗಳಲ್ಲಿ, ಪೆಟ್ರೋಲ್ ಬಂಕ್ಗಳಲ್ಲಿ ಬ್ಯಾನರ್