ನೋಡಿ | ಸುದ್ದಿ ಸಂಚಯ: ಗುರುವಾರ, ಜೂನ್ 30, 2022
ಮಹಾರಾಷ್ಟ್ರಕ್ಕೆ ಏಕನಾಥ ಶಿಂಧೆ ನೂತನ ಮುಖ್ಯಮಂತ್ರಿ, ಆಲ್ಟ್ನ್ಯೂಸ್ ಸಂಸ್ಥೆಯ ಸಹ ಸಂಸ್ಥಾಪಕ ಮೊಹಮ್ಮದ್ ಜುಬೈರ್ ಮನೆಯಲ್ಲಿ ಮೂರು ಗಂಟೆ ಶೋಧ, ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ಆರಾಧೆ ನೇಮಕ, 150 ಸ್ಥಾನ ಗೆಲ್ಲುವುದು ಕಾಂಗ್ರೆಸ್ ಗುರಿ ಎಂದ ಸಿದ್ದರಾಮಯ್ಯ, ಉದಯಪುರದಲ್ಲಿ ಹತ್ಯೆಯಾದ ಟೈಲರ್ ಮಗನಿಗೆ ಸರ್ಕಾರಿ ನೌಕರಿ ಭರವಸೆ ಹಾಗೂ ಇನ್ನಷ್ಟು ಸುದ್ದಿಗಳು.