ಮಂಗಳವಾರ, ಸೆಪ್ಟೆಂಬರ್ 27, 2022
27 °C

VIDEO | ದಾವಣಗೆರೆ: ಜಾತಿ ನಿಂದಿಸಿ ಅವಮಾನ, ಶ್ರದ್ಧೆಗೆ ಸಿಕ್ಕಿತು ಸನ್ಮಾನ!

ಪರಿಶಿಷ್ಟ ಜಾತಿಗೆ ಸೇರಿದವರು ಎಂಬ ಕಾರಣಕ್ಕೆ ಅವಮಾನ ಎದುರಿಸಿದವರು ಅಂಗನವಾಡಿಯ ಈ ಕಾರ್ಯಕರ್ತೆ. ಪರಿಶಿಷ್ಟ ಜಾತಿಯ ಶಿಕ್ಷಕಿ ನಮ್ಮ ಮಕ್ಕಳಿಗೆ ಪಾಠ ಮಾಡುವುದು ಬೇಡ ಎಂದು ಊರಿನವರು ಹೊರ ಕಳುಹಿಸಿದಾಗ ಮತ್ತೊಂದು ಅಂಗನವಾಡಿಗೆ ವರ್ಗಾವಣೆಯಾದ ದಾವಣಗೆರೆಯ ಲಕ್ಷ್ಮಿ, ಈಗ ಈ ಅಂಗನವಾಡಿಯನ್ನು ಕಾನ್ವೆಂಟ್‌ ರೀತಿ ಅಭಿವೃದ್ಧಿಪಡಿಸಿದ್ದಾರೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ.
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ.
ಟ್ವಿಟರ್‌ನಲ್ಲಿ ಫಾಲೋ ಮಾಡಿ.
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...