Video: ದಲಿತ ವ್ಯಕ್ತಿ ಜಗಿದ ತಿಂಡಿಯನ್ನೇ ತಿಂದರು ಶಾಸಕ ಜಮೀರ್!
ದಲಿತ ವ್ಯಕ್ತಿಗೆ ತಿಂಡಿ ಜಗಿಯುವಂತೆ ಹೇಳಿ, ಅದನ್ನೇ ತುತ್ತು ಪಡೆದು ತಿಂದರು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್. ಜಾತಿ ತಾರತಮ್ಯದ ವಿರುದ್ಧ ಜಮೀರ್, ಭಾನುವಾರ (ಮೇ 22) ಬೆಂಗಳೂರಿನಲ್ಲಿ ಗುಡುಗಿದರು.