ಶುಕ್ರವಾರ, ಡಿಸೆಂಬರ್ 3, 2021
25 °C

ಬಿಜೆಪಿ ಬಿಟ್ಟು ಮತ್ತೆ ಹೊಸ‌ ಪಕ್ಷ ಕಟ್ತಾರಾ ಬಿಎಸ್‌ವೈ? ಪಕ್ಷದ ಪಡಸಾಲೆಯಲ್ಲೇ ನಡೆಯುತ್ತಿದೆ ಚರ್ಚೆ!

ಬಿ.ಎಸ್. ಯಡಿಯೂರಪ್ಪ ಅವರು ಬಿಜೆಪಿ ಬಿಡುತ್ತಾರಾ ಎಂಬ ಚರ್ಚೆ ಪಕ್ಷದ ಪಡಸಾಲೆಯಲ್ಲಿಯೇ ನಡೆಯುತ್ತಿದೆ. ಯಡಿಯೂರಪ್ಪ ಅವರ ಅತ್ಯಾಪ್ತರ ಮನೆಗಳ ಮೇಲೆ ಐಟಿ ದಾಳಿ ನಡೆದ ನಂತರ ಇಂತಹ ಚರ್ಚೆಗಳು ಬಿರುಸು ಪಡೆಯುತ್ತಿವೆ. ಯಡಿಯೂರಪ್ಪ ಅವರು ಮತ್ತೆ ಹೊಸ‌ ಪಕ್ಷ ಕಟ್ಟಿದರೆ ಪರಿಣಾಮಗಳೇನಾಗಲಿವೆ ?

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...