ಸೋಮವಾರ, ಮಾರ್ಚ್ 1, 2021
24 °C

ಬರೆಯದ ಕಥೆಗಳು –27 | ಸ್ಟೇಷನ್‌ಗೆ ಪೇಪರ್ ಹಿಡ್ಕೊಂಡೇ ಬರ್ತಾರೆ!

ಇಂದಿನ ಬ್ರೇಕಿಂಗ್‌ ನ್ಯೂಸ್‌ಗಳ ಸಮಯದಲ್ಲಿ ಪತ್ರಿಕೆಗಳು ಜನರ ವಿಶ್ವಾಸ ಉಳಿಸಿಕೊಂಡಿದೆ. ಇದೇ ರೀತಿ ನ್ಯೂಸ್‌ ಚಾನೆಲ್‌ಗಳ ಅಬ್ಬರ ಅಷ್ಟೊಂದಿಲ್ಲದ 90ರ ದಶಕದ ಸಮಯದಲ್ಲಿ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಪತ್ರಿಕೆಗಳ ಬಗ್ಗೆ ಆಡಿದ ಮಾತು ನಿಜವಾಗಲೂ ಆಶ್ಚರ್ಯ ಹಾಗೂ ಸತ್ಯವೂ ಹೌದು. ಅದು ಏನು ಎಂಬುದನ್ನು ‘ಪ್ರಜಾವಾಣಿ' ಕಾರ್ಯನಿರ್ವಾಹಕ ಸಂಪಾದಕ, ರವೀಂದ್ರ ಭಟ್ಟ ಅವರು ಇಲ್ಲಿ ವಿವರಿಸಿದ್ದಾರೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ..