ಮಂಗಳವಾರ, ಆಗಸ್ಟ್ 11, 2020
22 °C

ಮಾವು ಮತ್ತು ಹಲಸು ಪ್ರದರ್ಶನ, ಮಾರಾಟ ಮೇಳ

ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಹಾಗೂ ತೋಟಗಾರಿಕೆ ಇಲಾಖೆ ಜಂಟಿಯಾಗಿ ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಮೇ 30ರಿಂದ ಜೂನ್ 24ರವರೆಗೆ ರಾಜ್ಯಮಟ್ಟದ ‘ಮಾವು ಮತ್ತು ಹಲಸು ಪ್ರದರ್ಶನ ಹಾಗೂ ಮಾರಾಟ ಮೇಳ’ ಆಯೋಜಿಸಿವೆ.

ಸುದ್ದಿ ಓದಿ: ಲಾಲ್‌ಬಾಗ್‌ನಲ್ಲಿ ಕಳೆಗಟ್ಟಿದ ಮಾವು, ಹಲಸು ಮಾರಾಟ ಮೇಳ