ಭಾನುವಾರ, ಜೂಲೈ 12, 2020
22 °C

ಕೇಂದ್ರದ ಅವ್ಯವಸ್ಥೆ ಕಂಡು ಕೋವಿಡ್‌ ಸೋಂಕಿತ ಕಾನ್‌ಸ್ಟೆಬಲ್ ಅಳಲು

‘ಯಾವ ಮೂಲಸೌಕರ್ಯವೂ ಇಲ್ಲದ ಕೋವಿಡ್‌ ಐಸೊಲೇಶನ್‌ ಕೇಂದ್ರದಲ್ಲಿ ನಾಯಿಯೂ ಇರುವುದಿಲ್ಲ. ಇಲ್ಲಿಯೇ‌ ಇನ್ನಷ್ಟು ದಿನ ಇದ್ದರೆ ಜೀವಂತ ಶವ ಆಗ್ತೀನಿ’ ಎಂದು ಕಲಬುರ್ಗಿಯ ಕೋವಿಡ್‌ ಸೋಂಕಿತ ಕಾನ್‌ಸ್ಟೆಬಲ್‌ ಒಬ್ಬರು ಹಿರಿಯ ಅಧಿಕಾರಿಗಳಿಗೆ ಆಡಿಯೊ ರೆಕಾರ್ಡಿಂಗ್ ಹಾಗೂ ವಿಡಿಯೊ ಕಳಿಸಿದ್ದಾರೆ. ಸುದ್ದಿ ವಿವರ: https://bit.ly/2CTCFxj